Current AffairsCurrent Affairs QuizQuizSpardha Times

▶ ಪ್ರಚಲಿತ ಘಟನೆಗಳ ಕ್ವಿಜ್ (03-01-2021)

Share With Friends

1. ಯಾವ ರಾಷ್ಟ್ರೀಯ ಉದ್ಯಾನವನದ ಗಡಿಯ ಸುತ್ತಲಿನ 1 ಕಿ.ಮೀ ಪ್ರದೇಶವನ್ನು ಕೇಂದ್ರ ಸರ್ಕಾರ ಇತ್ತೀಚೆಗೆ ಸೂಕ್ಷ್ಮ ಪರಿಸರ ವಲಯ ಎಂದು ಘೋಷಿಸಿತು..?
1) ಮಥಿಕೆಟ್ಟನ್ ಶೋಲಾ ರಾಷ್ಟ್ರೀಯ ಉದ್ಯಾನ
2) ಮೌಲಿಂಗ್ ರಾಷ್ಟ್ರೀಯ ಉದ್ಯಾನ
3) ಸ್ಯಾಡಲ್ ಪೀಕ್ ರಾಷ್ಟ್ರೀಯ ಉದ್ಯಾನ
4) ನಾಗರಹೊಳೆ ರಾಷ್ಟ್ರೀಯ ಉದ್ಯಾನ

2. SAIL (Steel Authority of India Limited)ನ ಮೊದಲ ಮಹಿಳಾ ಅಧ್ಯಕ್ಷರಾಗಿ ಆಯ್ಕೆಯಾದವರು ಯಾರು?
1) ಅನಿಲ್ ಕೆ ಚೌಧರಿ
2) ಸೋಮ ಮೊಂಡಾಲ್
3) ಚಂದಾ ಕೊಚ್ಚರ್
4) ರೇಖಾ ಶರ್ಮಾ

3. ಇತ್ತೀಚಿಗೆ ಪ್ರಧಾನಿ ಮೋದಿ ಅವರು ನೀಡಿದ “ಪ್ರಧಾನ್ ಮಂತ್ರಿ ಆವಾಸ್ ಯೋಜನೆ (ನಗರ) ಪ್ರಶಸ್ತಿ -2019” ರ ವಾರ್ಷಿಕ ಕಾರ್ಯಕ್ರಮದಲ್ಲಿ ಯಾವ ರಾಜ್ಯವು ಅತ್ಯುತ್ತಮ ಪ್ರದರ್ಶನ ನೀಡುವ ರಾಜ್ಯ ಪ್ರಶಸ್ತಿಯನ್ನು ಗೆದ್ದಿದೆ..?
1) ಉತ್ತರ ಪ್ರದೇಶ
2) ಮಧ್ಯಪ್ರದೇಶ
3) ಆಂಧ್ರಪ್ರದೇಶ
4) ತಮಿಳುನಾಡು

4. ಅಸ್ಸಾಂನಲ್ಲಿ ಲೋವರ್ ಕೋಪಿಲಿ ಜಲವಿದ್ಯುತ್ (Lower Kopili Hydroelectric Power-LKHEP) ಸ್ಥಾವರ ನಿರ್ಮಾಣಕ್ಕಾಗಿ ಭಾರತ ಸರ್ಕಾರದೊಂದಿಗೆ 231 ಮಿಲಿಯನ್ ಯುಎಸ್ಡಿ ಸಾಲ ಒಪ್ಪಂದಕ್ಕೆ ಯಾವ ಸಂಸ್ಥೆ ಸಹಿ ಹಾಕಿತು…?
1) International Monetary Fund
2) New Development Bank
3) World Bank
4) Asian Development Bank

5. ರೈಲ್ವೆ ಸಚಿವಾಲಯದ ಅಡಿಯಲ್ಲಿ ರೈಲ್ವೆ ಮಂಡಳಿಯ ಹೊಸ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಆಗಿ ಇತ್ತೀಚೆಗೆ ನೇಮಕಗೊಂಡವರು ಯಾರು.. ?
1) ವಿನೋದ್ ಕುಮಾರ್ ಯಾದವ್
2) ಅಜಯ್ ತ್ಯಾಗಿ
3) ಹರ್ಷ್ ಕುಮಾರ್ ಭನ್ವಾಲಾ
4) ಸುನೀತ್ ಶರ್ಮಾ

6. ‘ಜಾಗತಿಕ ಕುಟುಂಬ ದಿನ’ (Global Family Day)ವನ್ನು ವಾರ್ಷಿಕವಾಗಿಯಾವ ದಿನದಂದು ಆಚರಿಸಲಾಗುತ್ತದೆ…?
1) ಜನವರಿ 2
2) 1 ಡಿಸೆಂಬರ್
3) ಜನವರಿ 1
4) ಡಿಸೆಂಬರ್ 31
5) ಜನವರಿ 1

7. “ಬಿಲ್ಡಿಂಗ್ ಎ ಆತ್ಮನಿರ್ಭರ್ ಭಾರತ್”(Building an Aatmanirbhar Bharat) ಎಂಬ ಕಿರುಪುಸ್ತಕವನ್ನು ಯಾವ ಸಂಸ್ಥೆ ಬಿಡುಗಡೆ ಮಾಡಿದೆ..?
1) ರಾಜ್ಯಸಭೆ
2) ಲೋಕಸಭಾ
3) ವಿದೇಶಾಂಗ ಸಚಿವಾಲಯ
4) ರೈಲ್ವೆ ಸಚಿವಾಲಯ

8. 2020ರ ಡಿಸೆಂಬರ್ 30 ರಂದು ಗೃಹ ಸಚಿವಾಲಯದಿಂದ ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯ್ದೆ (AFSPA-Armed Forces Special Powers Act) ಅಡಿಯಲ್ಲಿ ಇನ್ನೂ 6 ತಿಂಗಳುಗಳ ಕಾಲ ಯಾವ ರಾಜ್ಯವನ್ನು ‘ತೊಂದರೆಗೊಳಗಾದ ಪ್ರದೇಶ’ (disturbed area )ಎಂದು ಘೋಷಿಸಲಾಯಿತು…?
1) ಜಮ್ಮು ಮತ್ತು ಕಾಶ್ಮೀರ
2) ಸಿಕ್ಕಿಂ
3) ಅರುಣಾಚಲ ಪ್ರದೇಶ
4) ನಾಗಾಲ್ಯಾಂಡ್

9. ಉಯಿಘರ್ (uyghurs)‌ಗಳು ಎದುರಿಸುತ್ತಿರುವ ಬೆದರಿಕೆಗಳ ವಿರುದ್ಧ ಪ್ರತಿಕ್ರಿಯಿಸಲು ಯಾವ ದೇಶವು “ಐದು ಕಣ್ಣುಗಳು” (Five Eyes) ಗುಂಪು ಸೇರಲಿದೆ…?
1) ಆಸ್ಟ್ರೇಲಿಯಾ
2) ಭಾರತ
3) ಜರ್ಮನಿ
4) ಜಪಾನ್

10. 2021ರ ಜನವರಿಯಲ್ಲಿ ವಿಶ್ವಬ್ಯಾಂಕ್ ಬಿಡುಗಡೆ ಮಾಡಿದ ಜಾಗತಿಕ ಆರ್ಥಿಕ ನಿರೀಕ್ಷೆಗಳ ವರದಿ (Global Economic Prospects report)ಯಲ್ಲಿ 2021-22ರ ಆರ್ಥಿಕ ವರ್ಷದ ಭಾರತದ ಬೆಳವಣಿಗೆಯ ದರ ಎಷ್ಟು..?
1) 5.2%
2) 7.77%
3) 8.3%
4) 5.4%

[ ▶ ಪ್ರಚಲಿತ ಘಟನೆಗಳ ಕ್ವಿಜ್ (02-01-2021) ]

# ಉತ್ತರಗಳು :
1. 1) ಮಥಿಕೆಟ್ಟನ್ ಶೋಲಾ ರಾಷ್ಟ್ರೀಯ ಉದ್ಯಾನ, ಕೇರಳ
2. 2) ಸೋಮ ಮೊಂಡಾಲ್
3. 1) ಉತ್ತರ ಪ್ರದೇಶ
4. 4) Asian Development Bank
5. 4) ಸುನೀತ್ ಶರ್ಮಾ
6. 3) ಜನವರಿ 1
7. 4) ರೈಲ್ವೆ ಸಚಿವಾಲಯ
8. 4) ನಾಗಾಲ್ಯಾಂಡ್
9. 4) ಜಪಾನ್
10. 4) 5.4%

error: Content Copyright protected !!