ಪ್ರಚಲಿತ ಘಟನೆಗಳ ಕ್ವಿಜ್ (03-02-2020)
1) ಭಾರತದ ಯಾವ ನಗರದಲ್ಲಿ ಮೊದಲ ಕರೋನ ವೈರಸ್ ಪ್ರಕರಣ ದೃಢಪಟ್ಟಿದ್ದು..?
2) ಇತ್ತೀಚಿಗೆ ನಿಧನರಾದ ಒಲಿಂಪಿಕ್ ಕಂಚು ಪದಕ ವಿಜೇತ ಮಾಜಿ ಹಾಕಿ ಆಟಗಾರ ಯಾರು…
3) ಗರ್ಭಿಣಿ ಮಹಿಳೆಯರ ಪೋಷಣೆಗಾಗಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಪ್ರಾರಂಭಿಸಿದ ಅಭಿಯಾನದ ಹೆಸರೇನು?
4) ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರ ಜನ್ಮ ದಿನಾಚರಣೆ ಯಾವಾಗ
5) ಭಾರತೀಯ ರೈಲ್ವೆ ತನ್ನ ಮೊದಲ “ರೆಸ್ಟೋರೆಂಟ್ ಆನ್ ವೀಲ್ಸ್” ಅನ್ನು ಯಾವ ನಿಲ್ದಾಣದಲ್ಲಿ ಪ್ರಾರಂಭಿಸಿತು..?
6) ವಿಶ್ವ ಉತ್ಪಾದಕತೆ ಕಾಂಗ್ರೆಸ್ 2020 ಅನ್ನು ಯಾವ ದೇಶ ಆಯೋಜಿಸುತ್ತದೆ..?
7) ಶೂನ್ಯ ತಾರತಮ್ಯ ದಿನ 2020 ಅನ್ನು ಯಾವಾಗ ಆಚರಿಸಲಾಯಿತು?
8) ಟರ್ಕಿಯಿಂದ ಸುಮಾರು 10000 ವಲಸಿಗರಿಗೆ ಯಾವ ರಾಷ್ಟ್ರ ತನ್ನ ಗಡಿಯನ್ನು ನಿರ್ಬಂಧಿಸಿದೆ..?
9) ಈ ಕೆಳಗಿನ ಯಾವ ರಾಜ್ಯಗಳ ಶಾಸಕಾಂಗ ಸಭೆ ಕಾಗದರಹಿತವಾಗಿದೆ..?
10) ಯಾವ ಬಹುರಾಷ್ಟ್ರೀಯ ದೂರಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಕಂಪನಿಯ ಸಿಇಒ ಮತ್ತು ಅಧ್ಯಕ್ಷ ಸ್ಥಾನಕ್ಕೆ ರಾಜೀವ್ ಸೂರಿ ರಾಜೀನಾಮೆ ಘೋಷಿಸಿದ್ದಾರೆ?
11) ವಿಶ್ವ ವನ್ಯಜೀವಿ ದಿನ 2020 ಅನ್ನು ಯಾವಾಗ ಆಚರಿಸಲಾಗುತ್ತೆ ..?
12) ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ 2020 ಗೆದ್ದ ವಿಶ್ವವಿದ್ಯಾಲಯ ಯಾವುದು..?
13 ) ಯಾವ ರಾಷ್ಟ್ರೀಯ ಅಭಯಾರಣ್ಯವನ್ನು ಇತ್ತೀಚೆಗೆ ಪರಿಸರ ಸೂಕ್ಷ್ಮ ವಲಯವೆಂದು ಘೋಷಿಸಲಾಗಿದೆ..?
14) ರಾಷ್ಟ್ರೀಯ ಡೋಪಿಂಗ್ ವಿರೋಧಿ ಸಂಸ್ಥೆ (ನಾಡಾ) ಇತ್ತೀಚೆಗೆ ಯಾವ ಭಾರತೀಯ ಬಾಕ್ಸರ್ ಮೇಲೆ ಹೇರಿದ ಒಂದು ವರ್ಷದ ನಿಷೇಧವನ್ನು ತೆಗೆದುಹಾಕಿತು..?
15) ವಿಶ್ವ ಶ್ರವಣ ದಿನ 2020 ಅನ್ನು ಯಾವಾಗ ಆಚರಿಸಲಾಗುವುದು..?
ಉತ್ತರಗಳು : 1) ದೆಹಲಿ 2) ಬಲ್ಬಿರ್ ಸಿಂಗ್ ಕುಲ್ಲಾರ್ 3) ಸುಪೋಶಿತ್ ಮಾ ಅಭಿಯಾನ್ 4) ಫೆಬ್ರವರಿ 29 5) ಅಸನ್ಸೋಲ್ (ಪಶಿಮ ಬಂಗಾಳ ) 6) ಭಾರತ 7) ಮಾರ್ಚ್ 1 8) ಗ್ರೀಸ್ 9) ಅರುಣಾಚಲ ಪ್ರದೇಶ 10) ನೋಕಿಯಾ 11) ಮಾರ್ಚ್ 3 12) ಪಂಜಾಬ್ ವಿಶ್ವವಿದ್ಯಾಲಯ 13) ರಾಷ್ಟ್ರೀಯ ಚಂಬಲ್ ಅಭಯಾರಣ್ಯ 14) ಸುಮಿತ್ ಸಾಂಗ್ವಾನ್ 15) ಮಾರ್ಚ್ 3