Current AffairsCurrent Affairs QuizQuizSpardha Times

▶ ಪ್ರಚಲಿತ ಘಟನೆಗಳ ಕ್ವಿಜ್ (06-01-2021)

Share With Friends

1. ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯ (Ministry of Ports, Shipping and Waterways-MoPSW) ಪ್ರಾರಂಭಿಸಿದ ಸೀಪ್ಲೇನ್ ಸೇವಾ ಯೋಜನೆಯನ್ನು ಯಾವ ಸಂಸ್ಥೆ ಕಾರ್ಯಗತಗೊಳಿಸುತ್ತದೆ..?
1) ಸಾಗರ್ಮಾಲಾ ಅಭಿವೃದ್ಧಿ ಕಂಪನಿ ಲಿಮಿಟೆಡ್
2) ಫೇಮ್ ಇಂಡಿಯಾ
3) ನೌಕಾ ಸಂಶೋಧನಾ ಮಂಡಳಿ
4) ಐಐಎಫ್‌ಸಿಎಲ್ ಪ್ರಾಜೆಕ್ಟ್ಸ್ ಲಿಮಿಟೆಡ್

2. 2021ರ ಜನವರಿಯಲ್ಲಿ ಚೆನ್ನೈ ಬಂದರಿನಲ್ಲಿ ಕೇಂದ್ರ ಸಚಿವ ಹರ್ಷ್ ವರ್ಧನ್ ಅವರು ಪ್ರಾರಂಭಿಸಿದ ಕರಾವಳಿ ಸಂಶೋಧನಾ ವಾಹನ (Coastal Research Vehicle-CRV) ಯಾವುದು..?
1) ಸಾಗರ್ ಕನ್ಯಾ
2) ಸಾಗರ್ ಅನ್ವೇಶಿಕಾ
3) ಸಾಗರ್ ಸಂಪದ
4) ಸಾಗರ್ ಮನುಷಾ

3. ಇಂಡೋ-ಜರ್ಮನ್ ಕಾರ್ಯಕ್ರಮ ‘ಹಿಮಾಲಯದಲ್ಲಿ ಹವಾಮಾನ ಬದಲಾವಣೆ ಅಡಾಪ್ಷನ್’ (Climate Change Adaption in the Himalaya’) ಅಡಿಯಲ್ಲಿ ನೀರಿನ ಸಂರಕ್ಷಣೆಗಾಗಿ “ಕಾಸ್ಫೊಮ್” (COSFOM) ವೆಬ್‌ಸೈಟ್ ಅನ್ನು ಯಾವ ರಾಜ್ಯ ಸರ್ಕಾರ ಪ್ರಾರಂಭಿಸಿತು..?
1) ಹಿಮಾಚಲ ಪ್ರದೇಶ
2) ಮೇಘಾಲಯ
3) ಸಿಕ್ಕಿಂ
4) ಮಣಿಪುರ

4. ಜನವರಿ, 2021ರ ಪ್ರಕಾರ ವಿಶ್ವದ ಅತಿದೊಡ್ಡ ಇಂಧನ ಸೇವಾ ಕಂಪನಿ ಯಾವುದು..?
1) ವೆದರ್ಫೋರ್ಡ್ ಇಂಟರ್ನ್ಯಾಷನಲ್
2) ಎನರ್ಜಿ ಎಫಿಷಿಯೆನ್ಸಿ ಸರ್ವೀಸಸ್ ಲಿಮಿಟೆಡ್
3) ವೆಸ್ಟಾಸ್
4) ಪಿಟಿಟಿ ಪಬ್ಲಿಕ್ ಕಂಪನಿ ಲಿಮಿಟೆಡ್

5. ಪ್ರಸ್ತುತ ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ಯಾರು..?
1) ಸೈಯದ್ ಅಕ್ಬರುದ್ದೀನ್
2) ಸಂಜಯ್ ಶಮರಾವ್ ಧೋತ್ರೆ
3) ಉಮಾಶಂಕರ್
4) ಟಿ.ಎಸ್. ತಿರುಮೂರ್ತಿ

6. ಈ ಕೆಳಗಿನವುಗಳಲ್ಲಿ ಯಾವ ಪುಸ್ತಕವನ್ನು ಪುಲಿಟ್ಜೆರ್ ಪ್ರಶಸ್ತಿ ವಿಜೇತ, ದಿವಂಗತ ಕಾರ್ನೆಲಿಯಸ್ ಮಹೋನಿ ‘ನೀಲ್’ ಶೀಹನ್ ಬರೆದಿದ್ದಾರೆ..?
1) Typee: A Peep at Polynesian Life
2) Battle-pieces and Aspects of the War: Civil War Poems
3) Ada, or Ardor: A Family Chronicle
4) A Bright Shining Lie: John Paul Vann and America in Vietnam
5) Barracoon: The Story of the Last “Black Cargo”

7. ಜನವರಿ 9, 2021 ರಂದು ಆಚರಿಸಲ್ಪಟ್ಟ 16ನೇ ‘ಪ್ರವಾಸಿ ಭಾರತೀಯ ದಿವಸ್’ನ ವಿಷಯ ಏನಾಗಿತ್ತು..?
1) 100 years of Gandhi’s return from South Africa
2) Apna Bharat, Apna Gaurav
3) Redefining engagement with the Indian diaspora
4) Contributing to Aatmanirbhar Bharat
5) Role of Indian Diaspora in building a New India

[ ▶ ಪ್ರಚಲಿತ ಘಟನೆಗಳ ಕ್ವಿಜ್ (05-01-2021) ]

# ಉತ್ತರಗಳು :
1. 1) ಸಾಗರ್ಮಾಲಾ ಅಭಿವೃದ್ಧಿ ಕಂಪನಿ ಲಿಮಿಟೆಡ್
2. 2) ಸಾಗರ್ ಅನ್ವೇಶಿಕಾ
3. 4) ಮಣಿಪುರ
4. 2) ಎನರ್ಜಿ ಎಫಿಷಿಯೆನ್ಸಿ ಸರ್ವೀಸಸ್ ಲಿಮಿಟೆಡ್
5. 4) ಟಿ.ಎಸ್. ತಿರುಮೂರ್ತಿ
6. 4) A Bright Shining Lie: John Paul Vann and America in Vietnam
7. 4) Contributing to Aatmanirbhar Bharat (ಆದ್ಮನಿರ್ಭರ್ ಭಾರತ್ಗೆ ಕೊಡುಗೆ)

error: Content Copyright protected !!