▶ ಪ್ರಚಲಿತ ಘಟನೆಗಳ ಕ್ವಿಜ್ (07-03-2021 )
1. ಹವಾಮಾನ ಬದಲಾವಣೆಯನ್ನು ಅಧ್ಯಯನ ಮಾಡಲು ಮತ್ತು ಭಾರತದ ಜೈವಿಕ ತಂತ್ರಜ್ಞಾನ ಸಂಶೋಧನೆಯನ್ನು ಬಲಪಡಿಸಲು ಸಿಎಸ್ಐಆರ್-ಎನ್ಐಒ (NIO-National Institute of Oceanography) 90 ದಿನಗಳ ವೈಜ್ಞಾನಿಕ ಕ್ರೂಸ್ ಮಿಷನ್ ಅನ್ನು ಎಲ್ಲಿ ನಡೆಸುತ್ತಿದೆ..?
1) ಅಂಟಾರ್ಟಿಕಾ
2) ಅಂಡಮಾನ್ ಮತ್ತು ನಿಕೋಬಾರ್
3) ಬಂಗಾಳ ಕೊಲ್ಲಿ
4) ಹಿಂದೂ ಮಹಾಸಾಗರ
2. ಪ್ರಸ್ತುತ ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರ (ಮಾರ್ಚ್ 21 ರಂತೆ) ರಾಷ್ಟ್ರ ಯಾವುದು..?
1) ಯುಎಸ್ಎ
2) ಯುಎಇ
3) ಚೀನಾ
4) ಯುರೋಪಿಯನ್ ಯೂನಿಯನ್
3. ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (United Nations Environment Programme-UNEP) ಮತ್ತು ಡಬ್ಲ್ಯುಆರ್‌ಪಿ ( Waste & Resources Action Programme) ಸಂಗ್ರಹಿಸಿದ ‘ಆಹಾರ ತ್ಯಾಜ್ಯ ಸೂಚ್ಯಂಕ ವರದಿ 2021’ ಪ್ರಕಾರ 2019ರಲ್ಲಿ ಸುಮಾರು 931 ಮಿಲಿಯನ್ ಟನ್ ಆಹಾರ ವ್ಯರ್ಥವಾಗುತ್ತಿದೆ. ಯಾವ ಸಂಸ್ಥೆ ವರದಿಯನ್ನು ಬಿಡುಗಡೆ ಮಾಡಿದೆ?
1) ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ
2) ತ್ಯಾಜ್ಯ ಮತ್ತು ಸಂಪನ್ಮೂಲಗಳ ಕ್ರಿಯಾ ಕಾರ್ಯಕ್ರಮ
3) ಆಹಾರ ಮತ್ತು ಕೃಷಿ ಸಂಸ್ಥೆ
4) 1 & 2 ಎರಡೂ
4. 2020ರಲ್ಲಿ ಲಾಕ್‌ಡೌನ್ ಭಾರತದ 247 ಮಿಲಿಯನ್ ಮಕ್ಕಳ ಮೇಲೆ ಪರಿಣಾಮ ಬೀರಿದೆ ಎಂದು ಯಾವ ಸಂಸ್ಥೆ ಹೇಳಿದೆ..?
1) ಎನ್ಐಟಿಐ ಆಯೋಗ್
2) ಯುನಿಸೆಫ್
3) ಯುನೆಸ್ಕೋ
4) ಶಿಕ್ಷಣ ಸಚಿವಾಲಯ
5. ರಾಷ್ಟ್ರೀಯ ಸುರಕ್ಷತಾ ದಿನವನ್ನು ವಾರ್ಷಿಕವಾಗಿ ಯಾವ ದಿನದಂದು ಆಚರಿಸಲಾಗುವುದು..?
1) ಮಾರ್ಚ್ 1
2) ಮಾರ್ಚ್ 4
3) ಮಾರ್ಚ್ 5
4) ಮಾರ್ಚ್ 3
# ಉತ್ತರಗಳು :
1. 4) ಹಿಂದೂ ಮಹಾಸಾಗರ
2. 3) ಚೀನಾ
2020ರಲ್ಲಿ ರಕ್ತಸಿಕ್ತ ಗಡಿ ಸಂಘರ್ಷ, ನೂರಾರು ಚೀನೀ ಮೊಬೈಲ್ ಅಪ್ಲಿಕೇಶನ್ಗಳ ನಿಷೇಧ ಮತ್ತು ಹೂಡಿಕೆಯ ನಿರ್ಬಂಧಗಳ ಹೊರತಾಗಿಯೂ,. 75.9 ಬಿಲಿಯನ್ ಹೊಂದಿರುವ ಚೀನಾ ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರನಾಗಿ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ಚೀನಾದ ನಂತರ ಯುಎಸ್ಎ ಮತ್ತು ಯುಎಇಗಳು ಕ್ರಮವಾಗಿ ಭಾರತದ 2 ಮತ್ತು 3 ನೇ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರಗಳಾಗಿವೆ.
3. 4) ಎರಡೂ 1 & 2
4. 2) ಯುನಿಸೆಫ್
5. 2) ಮಾರ್ಚ್ 4
# ಇವುಗಳನ್ನೂ ಓದಿ :
▶ ಪ್ರಚಲಿತ ಘಟನೆಗಳ ಕ್ವಿಜ್ (01-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (02-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (03 ಮತ್ತು 04-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (05-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (06-03-2021 )
# ಇವುಗಳನ್ನೂ ಓದಿ…
➤ ಪ್ರಚಲಿತ ಘಟನೆಗಳು : ಜನವರಿ-2021
➤ ಪ್ರಚಲಿತ ಘಟನೆಗಳು : ಡಿಸೆಂಬರ್ -2020
➤ ಪ್ರಚಲಿತ ಘಟನೆಗಳು : ನವೆಂಬರ್ -2020