Current AffairsCurrent Affairs QuizSpardha Times

▶ ಪ್ರಚಲಿತ ಘಟನೆಗಳ ಕ್ವಿಜ್ (26-01-2021)

Share With Friends

1. ಈ ಕೆಳಗಿನ ಯಾವ ದೇಶದ ಪ್ರಧಾನಿಗೆ ಸಾರ್ವಜನಿಕ ವ್ಯವಹಾರಗಳ ಕ್ಷೇತ್ರದಲ್ಲಿ ಮಾಡಿದ ಪ್ರಮುಖ ಸಾಧನೆಗಳಿಗಾಗಿ ಭಾರತದ ಪ್ರತಿಷ್ಠಿತ ಪದ್ಮವಿಭೂಷಣ ಪ್ರಶಸ್ತಿ ನೀಡಲಾಗುವುದು..?
1) ಶಿಂಜೊ ಅಬೆ
2) ಬರಾಕ್ ಒಬಾಮ
3) ಇಬ್ರಾಹಿಂ ಸೊಲಿಹ್
4) ಬೋರಿಸ್ ಜಾನ್ಸನ್

2. ಐಎಂಎಫ್ ಪ್ರಕಾರ ಮುಂದಿನ ಎರಡು ವರ್ಷಗಳಲ್ಲಿ ಯಾವ ರಾಷ್ಟ್ರದ ಆರ್ಥಿಕತೆ ವೇಗವಾಗಿ ಬೆಳೆಯಲಿದೆ…?
1) ಚೀನಾ
2) ಭಾರತ
3) ಯುಎಸ್
4) ದಕ್ಷಿಣ ಕೊರಿಯಾ

3. 2020 ರಲ್ಲಿ ಹೊಸ ವಿದೇಶಿ ನೇರ ಹೂಡಿಕೆಗೆ ವಿಶ್ವದ ಪ್ರಮುಖ ತಾಣವಾಗಿರುವ ರಾಷ್ಟ್ರ ಯಾವುದು..?
1) ಭಾರತ
2) ಜಪಾನ್
3) ಯುಕೆ
4) ಚೀನಾ

4. ಈ ಕೆಳಗಿನ ಯಾವ ಕೇಂದ್ರಾಡಳಿತ ಪ್ರದೇಶ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಮೊದಲ ಬಾರಿಗೆ ತನ್ನ ಸ್ತಬ್ದಚಿತ್ರವನ್ನು ಪ್ರದರ್ಶಿಸಿತು..?
1) ಜೆ & ಕೆ
2) ಪುದುಚೇರಿ
3) ನವದೆಹಲಿ
4) ಲಡಾಖ್

5. 72ನೇ ಗಣರಾಜ್ಯದ ದಿನದಂದು ಯಾವ ನಟ ಎಫ್‌ಎಯು-ಜಿ (FAU-G ) ಎಂಬ ಮೊಬೈಲ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದರು..?
1.ಅಮೀರ್ ಖಾನ್
2.ಅಮಿತಾಬ್ ಬಚನ್
3.ಶಾರುಖ್ ಖಾನ್
4. ಅಕ್ಷಯ್ ಕುಮಾರ್

6. 25 ಜನವರಿ 2021 ರಂದು ನೇನು ಸೈಥಮ್ ಅವರ ಉಪಕ್ರಮದಲ್ಲಿ ತೆಲಂಗಾಣದ ________ ನಗರದಲ್ಲಿ 2058 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
1. ಮೆಹದಿಪಟ್ನಮ್
2. ಸೈಬರಾಬಾದ್
3. ನಲ್ಗೊಂಡ
4. ಪೆದ್ದಪಳ್ಳಿ

7. ಗಣರಾಜ್ಯೋತ್ಸವದ ಸಂದರ್ಭದಲ್ಲಿ ಈ ಕೆಳಗಿನವರಲ್ಲಿ ಯಾರು ವಿಶೀಷ್ಠ ಸೇವಾ ಪದಕವನ್ನು ಪಡೆದಿದ್ದಾರೆ..?
1.ರಾಕೇಶ್ ಕುಮಾರ್
2.ಸಂತೋಷ್ ಬಾಬು
3.ಕ್ಯಾಪ್ಟನ್ ಕೇಶವನ್ ನಾಯರ್ ಹರಿಶಂಕರ್
4.ಕ್ಯಾಪ್ಟನ್ ರವ್ನೀತ್ ಸಿಂಗ್

8. ಕಾರ್ಲೋಸ್ ಹೋಮ್ಸ್ ಟ್ರುಜಿಲ್ಲೊ ಜನವರಿ 2021ರಲ್ಲಿ ನಿಧನರಾದರು. ಅವರು ಯಾವ ದೇಶದ ರಕ್ಷಣಾ ಸಚಿವರಾಗಿದ್ದರು..?
1.ಕೊಲಂಬಿಯಾ
2.ನ್ಯೂ ಯಾರ್ಕ್
3.ನಾರ್ವೆ
4.ಸ್ವೀಡನ್

9. ಇತೀಚೆಗೆ ಟ್ವಿಟರ್ ಡಚ್ ಸ್ಟಾರ್ಟ್ಅಪ್ ಕಂಪನಿಯನ್ನು ಸ್ವಾಧೀನಪಡಿಸಿಕೊಂಡಿತು, ಆ ಕಂಪನಿಯ ಹೆಸರೇನು.. ?
1.ಕೂಲ್ ಬರ್ಗ್(CoolBerg)
2. ಅಡ್ರೆಸ್ ಹೆಲ್ತ್ (AddressHealth)
3.ರೆವ್ಯೂ (Revue)
4. ಮೈರಾ (Myra)

# ಉತ್ತರಗಳು :
1. (1) ಶಿಂಜೊ ಅಬೆ
2. 2) ಭಾರತ
3. 4) ಚೀನಾ
4. 4) ಲಡಾಖ್
5. 4. ಅಕ್ಷಯ್ ಕುಮಾರ್
6. 2. ಸೈಬರಾಬಾದ್
7. 3.ಕ್ಯಾಪ್ಟನ್ ಕೇಶವನ್ ನಾಯರ್ ಹರಿಶಂಕರ್
8. 1.ಕೊಲಂಬಿಯಾ
9. 3.ರೆವ್ಯೂ (Revue)

[ Join our Official Telegram Channel HERE for Motivation and Fast Updates )

# ಇದನ್ನೂ ಓದಿ..
▶ ಪ್ರಚಲಿತ ಘಟನೆಗಳ ಕ್ವಿಜ್ (01-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (02-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (03-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (04-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (05-01-2021)

▶ ಪ್ರಚಲಿತ ಘಟನೆಗಳ ಕ್ವಿಜ್ (06-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (07-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (08-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (09-01-2021 ರಿಂದ 17-01-2021ರ ವರೆಗೆ)
▶ ಪ್ರಚಲಿತ ಘಟನೆಗಳ ಕ್ವಿಜ್ (18-01-2021)

▶ ಪ್ರಚಲಿತ ಘಟನೆಗಳ ಕ್ವಿಜ್ (19-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (20-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (21-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (22-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (23-01-2021)

▶ ಪ್ರಚಲಿತ ಘಟನೆಗಳ ಕ್ವಿಜ್ (24-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (25-01-2021)

 

error: Content Copyright protected !!