➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-18
1) ಅಂಡಮಾನ್ ಮತ್ತು ನಿಕೋಬಾರ್ ದ್ವೀಪವೃಂದಗಳನ್ನು ಬೇರ್ಪಡಿಸುವ ಕಾಲುವೆಯ ಹೆಸರೇನು.. ?
2) ವಿಶ್ವದ ಶೇಕಡಾವಾರು ಎಷ್ಟರ ಪ್ರಮಾಣದ ನೀರು ಹಿಂದೂ ಮಹಾಸಾಗರದಲ್ಲಿದೆ ?
3) ‘ಏಳು ಕಣಿವೆಗಳು'(The Seven Valleys) ಎಂಬ ಗ್ರಂಥವು ಯಾವ ಧರ್ಮದ ಗ್ರಂಥ
4) ಏಷ್ಯಾದ ಯಾವ ಭಾಷೆಗಳು ವಿಶ್ವಸಂಸ್ಥೆಯ ಅಧಿಕೃತ ಭಾಷೆಗಳಾಗಿವೆ..?
05) ನೈಸರ್ಗಿಕವಾಗಿ ತಯಾರಾಗುವ ಅತಿಗಟ್ಟಿಯಾದ ವಸ್ತು ಯಾವುದು ?
6) ದೇಹದ ಒಳಗೂ ಹೊರಗೂ ನೀರನ್ನು ಉಪಯೋಗಿಸಿ ರೋಗವನ್ನು ಗುಣಪಡಿಸುವ ಪದ್ದತಿ ಯಾವುದು..?
7) ಜಗತ್ತಿನ ಮಾಂಸದ ಡಬ್ಬಿ ಎಂದು ಯಾವ ನಗರ ವನ್ನು ಕರೆಯುತ್ತಾರೆ..?
8) ಭಾರತದ ಮೊದಲ ದೇಶೀಯ ಯುದ್ಧ ಟ್ಯಾಂಕ್ ಯಾವುದು..?
9) ನ್ಯೂಟ್ರಾನ್ ಗಳನ್ನು ಕಂಡು ಹಿಡಿದವರು ಯಾರು..?
10) ‘ಐ, ಔ’ ಅಕ್ಷರಗಳಿಗೆ ವ್ಯಾಕರಣದಲ್ಲಿ ಏನೆಂದು ಕರೆಯುತ್ತಾರೆ..?
# ಉತ್ತರಗಳು :
1. ಟೆನ್ ಡಿಗ್ರಿ ಕಾಲುವೆ
2. ಶೇ.20 ರಷ್ಟು.
3. ಬಹಾಯಿಯವರು
4. ಚೈನೀಸ್ ಮತ್ತು ಅರೆಬಿಕ್.
5. ಸಿಲಿಕಾನ್ ಕಾರ್ಬೈಡ್
6. ಜಲಚಿಕಿತ್ಸೆ
7. ಚಿಕಾಗೋ
8. ವಿಜಯಂತ್
9. ಜೇಮ್ಸ್ ಚಾಡ್ ವಿಕ್
10. ಸಂಧ್ಯಾಕ್ಷರಗಳು.