➤ ಪ್ರತಿದಿನ ಟಾಪ್ 10 ಪ್ರೆಶ್ನೆಗಳ ಸರಣಿ-05
1.ಭಾರತದಲ್ಲಿ ಎಷ್ಟು ರಾಜ್ಯಗಳು ಮಯನ್ಮಾರ್(ಬರ್ಮಾ)ದೊಂದಿಗೆ ಸರಹದ್ದುಗಳನ್ನು ಹೊಂದಿವೆ?
2.ಭಾರತದಲ್ಲಿ ಅತೀ ಉದ್ದನೆಯ ರಾಷ್ಟ್ರೀಯ ಜಲಮಾರ್ಗ ಯಾವುದು?
3.‘ಪುನರುಜ್ಜೀವನ’ ಎಂಬ ಕಲ್ಪನೆ ಮೊದಲಿಗೆ ಪ್ರಾರಂಭವಾದುದು?
4.1903ರಲ್ಲಿ ಭಾರತದ ರಾಷ್ಟ್ರೀಯ ಕಾಂಗ್ರೆಸ್ನ ಅಧ್ಯಕ್ಷರಾಗಿದ್ದವರು?
5.ಇ.ಐ.ಎ.ಐ ಎಂಬುದು ಯಾವ ದೇಶದ ಏರ್ಲೈನ್ಸ್?
6.ಆಧುನಿಕ ಒಲಂಪಿಕ್ ಕ್ರೀಡೆಗಳು ಪ್ರಾರಂಭವಾದ ವರ್ಷ?
7.ವಿಶ್ವದಲ್ಲಿ ಮೊದಲ ಬಾರಿಗೆ ಅಂಚೆಚೀಟಿಯನ್ನು ಉಪಯೋಗಿದ ರಾಷ್ಟ್ರ?
8.ವಾಯ ಪ್ರಾಂತ್ಯವನ್ನು ‘ಮೆಕ್ಕಾ ಆಫ್ ಇಂಡಿಯನ್ ಫುಟ್ಬಾಲ್’ ಎನ್ನುವರು?
9.ಭಾರತಕ್ಕೆ ಭೇಟಿ ನೀಡಿದ ಅಮೇರಿಕ ಅಧ್ಯಕ್ಷರ ಪೈಕಿ ಮೊದಲನೆಯವರು?
10.ಸೌತ್ ವೆಸ್ಟ್ ಆಫ್ರಿಕಾದ ಹೊಸ ಹೆಸರು?
ಉತ್ತರಗಳು : 1) 4 2) ಗೋಲ್ಡಿಯಾ 3) ಇಟಲಿ 4) ಲಾಲ್ ಮೋಹನ್ ಘೋಷ್ 5) ಇಸ್ರೆಲ್ 6) 1896 7) ಆಸ್ಟ್ರೀಯಾ 8) ಕೊಲ್ಕತ್ತಾ 9) ಡೆವಿಡ್ ಐಸನ್ ಹೂವರ್ 10 ) ನಮೀನಿಯಾ