➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-32
1. ಪ್ರಪಂಚದ ಚಿಕ್ಕ ಪಕ್ಷಿ ಹಮ್ಮಿಂಗ್ ಬರ್ಡ್ ಕಂಡು ಬರುವ ದೇಶ ಯಾವುದು..?
2. ನಿದ್ರಾ ರೋಗಕ್ಕೆ ಕಾರಣವಾಗುವ ಸೂಕ್ಷ್ಮ ಜೀವಿ ಯಾವುದು..?
3. ಭಾರತಕ್ಕೆ ಮೊದಲು ಗುಲಾಬಿ ಗಿಡವನ್ನು ತಂದು ಬೆಳೆಸಿದವರು ಯಾರು..?
4. ರಣರಿಸಕ ಎಂಬ ಬಿರುದನ್ನು ಪಡೆದಿದ್ದ ಚಾಲುಕ್ಯ ದೊರೆ ಯಾರು..?
5. ಮೂರು ಹಂತದ ಪಂಚಾಯತ್ ರಾಜ್ ವ್ಯವಸ್ಥೆಯನ್ನು ರೂಪಿಸಿದ ಸಮಿತಿ ಯಾವುದು..?
6. ಬೆಂಗಳೂರಿನಲ್ಲಿ ಹೈಕೋರ್ಟ್ ಸ್ಥಾಪನೆಯಾದ ವರ್ಷ ಯಾವುದು..?
7. ಕೃಷಿ ಸಾಲಕ್ಕೆ ಸಂಬಂಧಿಸಿದಂತೆ ಇರುವ ಅತಿ ದೊಡ್ಡ ಬ್ಯಾಂಕ್ ಯಾವುದು..?
8. ಭಾರತ ಸಂವಿಧಾನವು ವಾಕ್ ಸ್ವಾತಂತ್ರ್ಯಕ್ಕೆ ಯಾವ ವಿಧಿಯಲ್ಲಿ ಅವಕಾಶ ನೀಡಿದೆ..?
9. ಪಾರ್ಸಿ ಧರ್ಮದ ಸಂಸ್ಥಾಪಕರು ಯಾರು..?
10. ಪ್ರಸಿದ್ಧ ಧಾರ್ಮಿಕ ಸ್ಥಳ ಶೃಂಗೇರಿ ಯಾವ ನದಿಯ ದಂಡೆಯ ಮೇಲಿದೆ..?
[ ➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-31 ]
# ಉತ್ತರಗಳು :
1. ಕ್ಯೂಬಾ
2. ಟ್ರಿಪೆನೊಸೋಮಾ ಗ್ಯಾಬಿಯೆನ್ಸಿ
3. ಬಾಬರ್
4. ವಿಕ್ರಮಾದಿತ್ಯ
5. ಬಲವಂತ್ರಾಯ್ ಮೆಹ್ತಾ ಸಮಿತಿ
6. 1862
7. ನಬಾರ್ಡ್
8. 19ನೇ ವಿಧಿ
9. ಝೆರ್ ತುಷ್ಟ
10. ತುಂಗಭದ್ರಾ