GKGK QuestionsSpardha Times

ಸಾಮಾನ್ಯ ಜ್ಞಾನ ಪ್ರಶೋತ್ತರಗಳ ಸರಣಿ – 01

Share With Friends

1. ಹಟ್ಟಿ ಚಿನ್ನದ ಗಣಿ’ ರಾಯಚೂರು ಜಿಲ್ಲೆಯ ಯಾವ ತಾಲ್ಲೂಕಿನಲ್ಲಿದೆ?
#   ಲಿಂಗಸೂಗೂರು.

2. ಧ್ವಜ ತಯಾರಿಕೆಯಲ್ಲಿ ಪ್ರಸಿದ್ಧಿ ಪಡೆದ ‘ಗರಗ’ ಯಾವ ಜಿಲ್ಲೆಯಲ್ಲಿದೆ?
#   ಧಾರವಾಡ

3. ” ಅಂತರರಾಷ್ಟ್ರೀಯ ಶಿಕ್ಷಕರ ದಿನವನ್ನು” ಯಾವಾಗ ಆಚರಿಸಲಾಗುತ್ತದೆ.?
  #    ಅಕ್ಟೋಬರ್ 5.

4. ” ದಾಸ್ ಕ್ಯಾಪಿಟಲ್ ” ಕೃತಿಯ ಕರ್ತೃ ಯಾರು?
# ಕಾರ್ಲಮಾರ್ಕ್ಸ.

5. “ಹೊನ್ನ ಬಿತ್ತೇವೂ ಹೊಲಕೆಲ್ಲ” ಯಾವ ವಿಶ್ವವಿದ್ಯಾಲಯದ ಘೋಷ ವಾಕ್ಯ ?
# ಜಾನಪದ ವಿಶ್ವವಿದ್ಯಾಲಯ.( ಗೋಟಗೋಡಿ ಶಿಗ್ಗಾವಿ ತಾಲ್ಲೂಕು ಹಾವೇರಿ ಜಿಲ್ಲಾ)

6. ಸಂವಿಧಾನದ 111 ನೇ ವಿಧಿ ಯಾವದಕ್ಕೆ ಸಂಬಂಧಿಸಿರುವದು.
# ವಿಟೋ ಅಧಿಕಾರ.

7. ವಿಜಯನಗರ ಸಾಮ್ರಾಜ್ಯದ ಕಾಲಾವಧಿ ತಿಳಿಸಿ?
# 1336-1565.

8. ಮಾನಸ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿದೆ?
# ಅಸ್ಸಾಂ.

9. “ಹಜಾರಿಭಾಗ್” ನ್ಯಾಷನಲ್ ಪಾರ್ಕ್ ಯಾವ ರಾಜ್ಯದಲ್ಲಿದೆ?
# ಜಾರ್ಖಂಡ್.

10. ವಿಶ್ವಸಂಸ್ಥೆಯ ದಿನವನ್ನು ಯಾವಾಗ ಆಚರಿಸಲಾಗುತ್ತದೆ.?
 #  ಅಕ್ಟೋಬರ್ 24. (ಸ್ಥಾಪನೆ 1945)

11. ಪ್ರಪಂಚದ ಅತ್ಯಂತ ಚಿಕ್ಕ ಹೂವು ಯಾವುದು?
 #  ವೂಲ್ಫಿಯಾ

12. ಅತಿ ಹೆಚ್ಚು ರಾಜ್ಯ ಹೆದ್ದಾರಿ ಹೊಂದಿದ ಜಿಲ್ಲೆ ಯಾವುದು?
# ಬೆಳಗಾವಿ

13. ಶಿವರಾಮ ಕಾರಂತರ ನೆನಪುಗಳನ್ನು ಬಿಂಬಿಸುವ “ಥೀಮ್ ಪಾರ್ಕ್” ಎಲ್ಲಿದೆ?
# ಉಡುಪಿ ಜಿಲ್ಲೆಯ ಕೋಟಾದಲ್ಲಿದೆ.

14. “ರಾಷ್ಟ್ರೀಯ ಹುತಾತ್ಮರ ದಿನ”ವನ್ನು ಯಾವಾಗ ಆಚರಿಸಲಾಗುತ್ತದ?
# ಜನವರಿ 30.

15. ” ರಾಧಾ ರಾಣಿ ” ಕೃತಿಯ ಕರ್ತೃ?
# ಬಂಕಿಮ ಚಂದ್ರ ಚಟರ್ಜಿ.

16. ನೊವಾಕ್ ಜೋಕೊವಿಚ್ ಯಾವ ದೇಶದವರು?
# ಸರ್ಬಿಯಾ.

17. “ಕಿತ್ತಳೆ ನಗರಿ” ಎಂದು ಯಾವ ಸ್ಥಳವನ್ನು ಕರೆಯುತ್ತಾರೆ?
# ನಾಗಪುರ (ಮಹಾರಾಷ್ಟ್ರ)

18. ಅಕ್ಬರ್ ನು “ದಿನ್-ಇ-ಇಲಾಹಿ” ಎಂಬ ಹೊಸ ಧರ್ಮ ಸ್ಥಾಪಿಸಿದ್ದು ಯಾವಾಗ?
# ಕ್ರಿ.ಶ.1582

19. ಹಳದಿ ಘಾಟ್ ಯುದ್ದ ನಡೆದದ್ದು ಯಾವಾಗ?
# 1576
(ಅಕ್ಬರ್ ಹಾಗೂ ರಾಣಾಪ್ರತಾಪ ನಡುವೆ)

20. “ಪಾಲಿಟಿಕ್ಸ್” ಕೃತಿಯ ಕರ್ತೃ ಯಾರು?
 # ಅರಿಸ್ಟಾಟಲ್.

21 ” ಅಂತರ ರಾಷ್ಟ್ರೀಯ ವೃದ್ಧರ ದಿನ”ವನ್ನು ಯಾವಾಗ ಆಚರಿಸಲಾಗುತ್ತದ?
# ಅಕ್ಟೋಬರ್ 1.

22. ಆಂಡ್ರಿ ಮರ್ರೆ ಯಾವ ದೇಶದ ಟೆನಿಸ್ ಆಟಗಾರ ?
  # ಬ್ರಿಟನ್.

23. ಶಿವಾಜಿಯು ಎರಡನೇ ಬಾರಿಗೆ ಸಂಪದ್ಭರಿತ ವ್ಯಾಪಾರಿ ನಗರವಾದ ಸೂರತ್ ನ್ನು ಲೂಟಿ ಮಾಡಿದ್ದು ಯಾವಾಗ?
#  1670 ರಲ್ಲಿ.

24. ಮಾನವನ ಭ್ರೂಣದ ಗರ್ಭಾವಧಿಯು ಎಷ್ಟು ವಾರಗಳು / ಎಷ್ಟು ದಿನಗಳು?

#  38ರಿಂದ40 ವಾರಗಳು/280 ದಿನಗಳು.

25. “ಸ್ರೀಯರನ್ನು ನಡೆಸಿಕೊಳ್ಳುವ ರೀತಿ, ಒಂದು ದೇಶದ ಅಭಿವೃದ್ಧಿಯ ಉತ್ತಮ ಮಾಪನ. ಪಕ್ಷಿಯು ಒಂದೇ ರೆಕ್ಕೆಯಿಂದ ಹಾರುವುದು ಸಾಧ್ಯವಿಲ್ಲ.” ಎಂದವರು ಯಾರು?

 #   ಸ್ವಾಮಿವಿವೇಕಾನಂದ.

 

Leave a Reply

Your email address will not be published. Required fields are marked *

error: Content Copyright protected !!