ಸಾಮಾನ್ಯ ಜ್ಞಾನ ಪ್ರಶೋತ್ತರಗಳ ಸರಣಿ – 02
1. ಮಹಾವೀರನಿಗೆ ಜ್ಞಾನೋದಯ ಯಾವ ನದಿ ದಡದ ಮೇಲೆ ಆಯಿತು ?
# ಋಜುಪಾಲಿಕಾ ನದಿ
02. ಮಹಾವೀರನಿಗೆ ಎಷ್ಟನೇ ವಯಸ್ಸಿನಲ್ಲಿ ಜ್ಞಾನೋದಯವಾಯಿತು?
# 42 ವಯಸ್ಸಿನಲ್ಲಿ
03. ಪ್ರಪಂಚದ ಮೊದಲ ತದ್ರುಪಿ ಪ್ರಾಣಿ ಯಾವುದು?
# ಕುರಿ (ಡಾಲಿ)
04. ಯಾತ್ರಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಮಾಡುವುದು?
# ಡೈನಮೊ
05. ಅವಗೆಂಪು ವಿಕಿರಣ ಕಂಡು ಹಿಡಿದವರು?
# ವಿಲಿಯಂ ಹರ್ಷಲ್
06. ಶತ್ರು ಶಿಬಿರ ಪತ್ತೆ ಹಚ್ಚಲು ಬಳಸುವ ವಿಕಿರಣ?
# ನೇರಳಾತಿತ ವಿಕೀರಣ
07. ವಿಲಿಯಂ ರಾಂಟ್ ಜನ್ ಗೆ ನೊಬೆಲ್ ದೊರೆತ ವರ್ಷ?
# 1901
08. ಭಾರತದಲ್ಲಿಯೆ ನಿರ್ಮಿಸಿದ ದೂರ ಸಂವೇದಿ ಉಪಗ್ರಹ ಯಾವುದು?
# ಬಾಸ್ಕರ್ 1
09. ಪೋಲಿಸರು ವೇಗದ ಮೀತಿ ಮೀರಿ ಚಲಿಸುವ ವಾಹನಗಳನ್ನು ಪತ್ತೆಹಚ್ಚಲು ಬಳಸುವ ಉಪಕರಣ?
# ಡಾಪಲರ್ ರಾಡನ್ ಗನ್
10. ಕೃತಕ ರತ್ನಗಳನ್ನು ಬಳಸುವ ವಿಕಿರಣ
# ನೇರಳಾತಿತ ವಿಕಿರಣ
11.ಡಾ.ಸರೋಜಿನಿ ಮಹಿಷಿ ವರದಿ ಯಾವುದಕ್ಕೆ ಸಂಭಂದಿಸಿದೆ?
# ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ
12. ರಿಮೋಟ್ ಕಂಟ್ರೊಲ್ ನಲ್ಲಿ ಬಳಸುವ ವಿಕಿರಣ
# *ಅವಗೆಂಪು ವಿಕಿರಣ
13. ಪರ್ಯಾಯ ವಿದ್ಯುತ್ ನ್ನು ನೇರ ವಿದ್ಯುತ್ ನ್ನಾಗಿ ಪರಿವರ್ತಿಸುವ ಸಾಧನ
# ಡಯೋಡ
14. ಅತ್ಯಂತ ಪ್ರಕಾಶಮಾನವಾದ ನಕ್ಷತ್ರ?
# ಸಿರಿಸ್
15. ಪಿ.ವಿ.ಸಿ ವಿಸ್ತರಿಸಿರಿ?
# ಪಾಲಿ ವಿನೈಲ್ ಕ್ಲೋರೈಡ್
16. ಗಾಜನ್ನು ನಿಧಾನವಾಗಿ ತಂಪು ಗೊಳಿಸುವ ಕ್ರಿಯೆ?
# ಅನಿಲನ
17. ಒಂದೆ ಸಂಖ್ಯೆಯ ಪ್ರೊಟಾನ್ ಬೇರೆ ಬೇರೆ ನ್ಯೂಟ್ರಾನ್ ಹೊಂದಿರುವುದಕ್ಕೆ ಏನೆಂದು ಕರೆಯುವರು?
# ಸಮಾಂಗಿಗಳು
18. ಒಂದೆ ಅಣು ಸೂತ್ರ ಬೇರೆ ಬೇರೆ ರಚನಾ ವಿನ್ಯಾಸ ಹೊದಿರವುದಕ್ಕೆ ………ಎನ್ನುವರು?
# ಐಸೋಟೊಪ್
19. ಹೈಡ್ರೊ ಕಾರ್ಬನ್ ನಲ್ಲಿ ಎಷ್ಟು ವಿಧ?
# 2
20. ಪ್ರಯೋಗಶಾಲ ಉಪಕರಣದಲ್ಲಿ ಬಳಸುವ ಗಾಜು?
# ಬೋರೊಸಿಲಿಕೆಟ್
21. ಪಿಂಗಾಣಿ ತಯಾರಿಕೆಯಲ್ಲಿ ಬಳಸುವ ವಸ್ತು?
# ಫೆಲ್ಡ್ ಸ್ಟಾರ್
22. ಮಸೂರಗಳಲ್ಲಿ ಬಳಸುವ ಗಾಜು?
# ಸೀಸದ ಗಾಜು
23. ಭಾರತದಲ್ಲಿ ಅತಿ ಮ್ಯಾಂಗನೀಸ್ ಉತ್ಪಾದಿಸುವ ರಾಜ್ಯ?
# ಒಡಿಸ್ಸಾ
24. ಶಿವಾಜಿಯ ಪಟ್ಟಾಭಿಷೇಕವಾದದ್ದು ಯಾವಾಗ?
# 1674 ರಲ್ಲಿ.
25. ‘ಬೆತ್ಲಹೆಂ’ ಯಾವ ದೇಶದಲ್ಲಿದೆ?
# ಇಸ್ರೇಲ್.