GKGK QuestionsSpardha Times

ಸಾಮಾನ್ಯ ಜ್ಞಾನ ಪ್ರಶೋತ್ತರಗಳ ಸರಣಿ – 02

Share With Friends

1. ಮಹಾವೀರನಿಗೆ ಜ್ಞಾನೋದಯ ಯಾವ ನದಿ ದಡದ ಮೇಲೆ ಆಯಿತು ?
 #   ಋಜುಪಾಲಿಕಾ ನದಿ

02. ಮಹಾವೀರನಿಗೆ ಎಷ್ಟನೇ ವಯಸ್ಸಿನಲ್ಲಿ ಜ್ಞಾನೋದಯವಾಯಿತು?
  #  42 ವಯಸ್ಸಿನಲ್ಲಿ

03. ಪ್ರಪಂಚದ ಮೊದಲ ತದ್ರುಪಿ ಪ್ರಾಣಿ ಯಾವುದು?
  # ಕುರಿ (ಡಾಲಿ)

04. ಯಾತ್ರಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಮಾಡುವುದು?
   # ಡೈನಮೊ

05. ಅವಗೆಂಪು ವಿಕಿರಣ ಕಂಡು ಹಿಡಿದವರು?
# ವಿಲಿಯಂ ಹರ್ಷಲ್

06. ಶತ್ರು ಶಿಬಿರ ಪತ್ತೆ ಹಚ್ಚಲು ಬಳಸುವ ವಿಕಿರಣ?
 # ನೇರಳಾತಿತ ವಿಕೀರಣ

07. ವಿಲಿಯಂ ರಾಂಟ್ ಜನ್ ಗೆ ನೊಬೆಲ್ ದೊರೆತ ವರ್ಷ?
   # 1901

08. ಭಾರತದಲ್ಲಿಯೆ ನಿರ್ಮಿಸಿದ ದೂರ ಸಂವೇದಿ ಉಪಗ್ರಹ ಯಾವುದು?
# ಬಾಸ್ಕರ್ 1

09. ಪೋಲಿಸರು ವೇಗದ ಮೀತಿ ಮೀರಿ ಚಲಿಸುವ ವಾಹನಗಳನ್ನು ಪತ್ತೆಹಚ್ಚಲು ಬಳಸುವ ಉಪಕರಣ?
   #   ಡಾಪಲರ್ ರಾಡನ್ ಗನ್

10. ಕೃತಕ ರತ್ನಗಳನ್ನು ಬಳಸುವ ವಿಕಿರಣ
  # ನೇರಳಾತಿತ ವಿಕಿರಣ

11.ಡಾ.ಸರೋಜಿನಿ ಮಹಿಷಿ ವರದಿ ಯಾವುದಕ್ಕೆ ಸಂಭಂದಿಸಿದೆ?
  # ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ

12. ರಿಮೋಟ್ ಕಂಟ್ರೊಲ್ ನಲ್ಲಿ ಬಳಸುವ ವಿಕಿರಣ
# *ಅವಗೆಂಪು ವಿಕಿರಣ

13. ಪರ್ಯಾಯ ವಿದ್ಯುತ್ ನ್ನು ನೇರ ವಿದ್ಯುತ್ ನ್ನಾಗಿ ಪರಿವರ್ತಿಸುವ ಸಾಧನ
# ಡಯೋಡ

14. ಅತ್ಯಂತ ಪ್ರಕಾಶಮಾನವಾದ ನಕ್ಷತ್ರ?
  # ಸಿರಿಸ್

15. ಪಿ.ವಿ.ಸಿ ವಿಸ್ತರಿಸಿರಿ?
 # ಪಾಲಿ ವಿನೈಲ್ ಕ್ಲೋರೈಡ್

16. ಗಾಜನ್ನು ನಿಧಾನವಾಗಿ ತಂಪು ಗೊಳಿಸುವ ಕ್ರಿಯೆ?
# ಅನಿಲನ

17. ಒಂದೆ ಸಂಖ್ಯೆಯ ಪ್ರೊಟಾನ್ ಬೇರೆ ಬೇರೆ ನ್ಯೂಟ್ರಾನ್ ಹೊಂದಿರುವುದಕ್ಕೆ ಏನೆಂದು ಕರೆಯುವರು?
  # ಸಮಾಂಗಿಗಳು

18. ಒಂದೆ ಅಣು ಸೂತ್ರ ಬೇರೆ ಬೇರೆ ರಚನಾ ವಿನ್ಯಾಸ ಹೊದಿರವುದಕ್ಕೆ ………ಎನ್ನುವರು?
  # ಐಸೋಟೊಪ್

19. ಹೈಡ್ರೊ ಕಾರ್ಬನ್ ನಲ್ಲಿ ಎಷ್ಟು ವಿಧ?
  # 2

20. ಪ್ರಯೋಗಶಾಲ ಉಪಕರಣದಲ್ಲಿ ಬಳಸುವ ಗಾಜು?
  # ಬೋರೊಸಿಲಿಕೆಟ್

21. ಪಿಂಗಾಣಿ ತಯಾರಿಕೆಯಲ್ಲಿ ಬಳಸುವ ವಸ್ತು?
  # ಫೆಲ್ಡ್ ಸ್ಟಾರ್

22. ಮಸೂರಗಳಲ್ಲಿ ಬಳಸುವ ಗಾಜು?
#    ಸೀಸದ ಗಾಜು

23. ಭಾರತದಲ್ಲಿ ಅತಿ ಮ್ಯಾಂಗನೀಸ್ ಉತ್ಪಾದಿಸುವ ರಾಜ್ಯ?
# ಒಡಿಸ್ಸಾ

24. ಶಿವಾಜಿಯ ಪಟ್ಟಾಭಿಷೇಕವಾದದ್ದು ಯಾವಾಗ?
    # 1674 ರಲ್ಲಿ.

25. ‘ಬೆತ್ಲಹೆಂ’ ಯಾವ ದೇಶದಲ್ಲಿದೆ?
     # ಇಸ್ರೇಲ್.

 

Leave a Reply

Your email address will not be published. Required fields are marked *

error: Content Copyright protected !!