GKSpardha Times

ಕರ್ನಾಟಕದ ಕೆಲವು ಸ್ಥಳಗಳು ಮತ್ತು ಅವುಗಳ ಪ್ರಸಿದ್ಧಿ

Share With Friends

1.ಸೀರೆ – ಮೊಳಕಾಲ್ಮೂರು / ಇಲಕಲ್
2.ಕರದಂಟು – ಅಮೀನಗಡ / ಗೋಕಾಕ್
3.ಮಲ್ಲಿಗೆ – ಮೈಸೂರು / ಕುಂದಾಪುರ
4.ಹುರಿಗಾಳು – ಚಿಂತಾಮಣಿ / ಕೋಲಾರ
5.ಕುಂದಾ – ಬೆಳಗಾವಿ

6.ಬೆಣ್ಣೆ – ಮಂಡ್ಯ
7.ಬೀಗಗಳು – ಮಾವಿನಕುರ್ವೆ
8.ಹೆಂಚುಗಳು – ಮಂಗಳೂರು
9.ಬೀಡಿಗಳು – ಮಂಗಳೂರು
10.ಹಲ್ಲುಪುಡಿ – ನಂಜನಗೂಡು

11.(ನೆಲಹಾಸು) ಕಲ್ಲುಗಳು – ಶಹಾಬಾದ್
12.ಶಿಲ್ಪಗಳು – ಶಿವಾರಪಟ್ಟಣ
13.ಗೊಂಬೆಗಳು / ಆಟಿಕೆಗಳು – ಚನ್ನಪಟ್ಟಣ
14.ನಾಯಿಗಳು – ಮುಧೋಳ
15.ಎಮ್ಮೆಗಳು – ಧಾರವಾಡ

16.ಪೇಡಾ – ಧಾರವಾಡ
17.ಕುರಿಗಳು – ಬನ್ನೂರು
18.ಹಸು(ಅಮೃತಮಹಲ್) – ಮೈಸೂರು
19.ಮೆಣಸಿನಕಾಯಿ – ಬ್ಯಾಡಗಿ
20.ತೆಂಗಿನಕಾಯಿ – ತಿಪಟೂರು

21.ಕಿತ್ತಳೆ – ಕೊಡಗು
22.ರಸಬಾಳೆ – ನಂಜನಗೂಡು
23.ದಾಳಿಂಬೆ – ಮಧುಗಿರಿ
24.ಚಕ್ಕೋತ – ದೇವನಹಳ್ಳಿ
25.ಹಿತ್ತಾಳೆ/ಕಂಚಿನ ಪಾತ್ರೆಗಳು – ನಾಗಮಂಗಲ

26.ಮರದ ತೊಟ್ಟಿಲು – ಕಲಘಟಗಿ
27.ಜಮಖಾನೆ – ನವಲಗುಂದ
28.ಬೆಣ್ಣೆದೋಸೆ – ದಾವಣಗೆರೆ
29.ಕಂಬಳಿಗಳು – ಕುಂದರಗಿ
30.ಕುದುರೆಗಳು – ಕುಣಿಗಲ್

31.ಬಣ್ಣದ ಗೊಂಬೆಗಳು – ಕಿನ್ನಾಳ
32.ಶ್ರೀಗಂಧದ ಕೆತ್ತನೆ – ಸಾಗರ
33.ವೀಳ್ಯದೆಲೆ – ಮೈಸೂರು
34.ವಡೆ – ಮದ್ದೂರು(ಮಂಡ್ಯ)
35.ಮಸಾಲೆದೋಸೆ – ಬೆಂಗಳೂರು

36.ರೇಷ್ಮೆಸೀರೆ – ಕೊಳ್ಳೇಗಾಲ
37.ಖಾರ – ಸವಣೂರು
38.ಖಾದ್ಯತೈಲ – ಚಳ್ಳಕೆರೆ

ಭಾರತದ ವಿಶ್ವ ಪರಂಪರೆಯ ತಾಣಗಳು

Leave a Reply

Your email address will not be published. Required fields are marked *

error: Content Copyright protected !!