Science

ಜೀವಿಗಳ ಉಸಿರಾಟದ ಅಂಗಗಳು ಮತ್ತು ಚಲನಾಂಗಗಳು

Share With Friends

➤ ಉಸಿರಾಟದ ಅಂಗಗಳು
1. ಕೀಟಗಳು – ಟ್ರೇಕಿಯಾ
2. ಮೀನುಗಳು – ಕಿವಿರು
3. ಕಪ್ಪೆ – ಚರ್ಮ ಮತ್ತು ಶ್ವಾಸಕೋಶ
4. ಮಾನವ – ಶ್ವಾಸಕೋಶ
5. ಸಸ್ಯಗಳು – ಪತ್ರರಂಧ್ರಗಳು

➤  ಚಲನಾಂಗಗಳು
1. ಅಮೀಬ – ಮಿಥ್ಯಾಪಾದ (ಸೂಡೋಪೋಡಿಯಾ)
2. ಯೂಗ್ಲಿನ – ಲೋಮಾಂಗ (ಸೀಲಿಯಾ)
3. ಪ್ಯಾರಾಮೀಸಿಯಂ – ಕಶಾಂಗ (ಫ್ಲಾಜಿಲ್ಲಾ)
4. ಹೈಡ್ರಾ – ಕರಬಳ್ಳಿ(ಟೆಂಟಕಲ್ಸ್)
5. ಮೀನು – ಈಜುರೆಕ್ಕೆ
6. ಪಕ್ಷಿ – ರೆಕ್ಕೆ
7. ಹಸು – ಕಾಲು
8. ನೀರಸ್ಪಾ – ಶ್ವಪಾದಗಳು(ಪ್ಯಾರಾಪೋಡಿಯಾ)
9. ಎರೆಹುಳು – ಬಿರುಗೂದಲು
10. ಕಂಟಕ ಚರ್ಮಿಗಳು – ನಳಿಕಾಪಾದ

 

Leave a Reply

Your email address will not be published. Required fields are marked *

error: Content Copyright protected !!