FDA ExamGKMultiple Choice Questions SeriesQuizSDA examSpardha Times

ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ-4

Share With Friends

1. ಈ ಕೆಳಗಿನವುಗಳಲ್ಲಿ ಸರಿಯಾದ ಜೋಡಿಗಳನ್ನು ಗುರ್ತಿಸಿ
ಎ.. ಆತ್ಮೀಯಾ ಸಭಾ – ರಾಜಾರಾಮ್ ಮೋಹನ್ ರಾಯ್
ಬಿ. ದ್ರಾವಿಡ್ ಕಳಗಂ – ಪೆರಿಯಾರ್
ಸಿ ವೈಕಂ ಸತ್ಯಾಗ್ರಹ – ಅನಿಬೆಸೆಂಟ್
ಡಿ. ಸತ್ಯಾರ್ಥ ಪ್ರಕಾಶ – ದಯಾನಂದ ಸರಸ್ವತಿ
ಇ . ಯುವ ಬಂಗಾಳಿ ಪಡೆ – ಎಂ. ಈ ರಾನಡೆ
ಎ. ಎ, ಬಿ, ಸಿ,ಡಿ ಮಾತ್ರ
ಬಿ. ಎ, ಬಿ, ಡಿ. ಮಾತ್ರ
ಸಿ. ಬಿ, ಸಿ, ಡಿ ಮಾತ್ರ
ಡಿ. ಎ, ಸಿ, ಡಿ, ಇ ಮಾತ್ರ

2. ಪತ್ರಿಕೆಗಳಿಲ್ಲದ ನಾಯಕ ರೆಕ್ಕೆಯಿಲ್ಲದ ಪಕ್ಷಿಯಂತೆ “ ಈ ಹೇಳಿಕೆ ನೀಡಿದವರು
ಎ. ಮಹಾತ್ಮ ಗಾಂಧೀಜಿ
ಬಿ. ಆವಾಹರಲಾಲ್ ನೆಹರು
ಸಿ. ಡಾ. ಬಿ, ಆರ್ ಅಂಬೇಡ್ಕರ್
ಡಿ. ಬಾಲಗಂಗಾಧರ ತಿಲಕ್

3. ಪ್ರತಿಪಾದನೆ (ಎ) 1779ರಲ್ಲಿ ಬ್ರಿಟಿಷರು ಪ್ರೆಂಚ್ ವಸಾಹತು ಮಾಹೆಯನ್ನು ಆಕ್ರಮಿಸಿಕೊಂಡು ಎರಡನೇ ಆಂಗ್ಲೋ ಮೈಸೂರು ಯುದ್ಧಕ್ಕೆ ಕಾರಣರಾದರು.
( ಆರ್) ಈ ಯುದ್ಧದಲ್ಲಿ ಬ್ರಿಟಿಷರು ಟಿಪ್ಪುವನ್ನು ಸೋಲಿಸಿ ಅವನ ಸಾವಿಗೆ ಕಾರಣರಾದರು.
ಎ. ಎ ಮತ್ತು ಆರ್ ಎರಡೂ ಸರಿ ಹಾಗೂ ಆರ್ , ಎ ಗೆ ಸರಿಯಾದ ವಿವರಣೆಯಾಗಿದೆ.
ಬಿ. ಎ ಮತ್ತು ಆರ್ ಗಳು ಸರಿ ಆದರೆ ಆರ್ ಗೆ ಎ ಯು ಸರಿಯಾದ ವಿವರಣೆಯಲ್ಲ.
ಸಿ. ಎ ಯು ಸರಿಯಾಗಿದೆ ಆದರೆ ಆರ್ ತಪ್ಪು
ಡಿ. ಎ ತಪ್ಪು ಆದರೆ ಆರ್ ಸರಿ

4. ಈ ಕೆಳಗಿನ ಘಟನೆಗಳಿಗೆ ಸರಿಹೊಂದುವ ಇಸವಿಗಳನ್ನು ಹೊಂದಿಸು
ಎ. ಭಾರತದ ರಾಷ್ಟ್ರೀಯ ಕಾಂಗ್ರೆಸ್ – 1942
ಬಿ. ಬಂಗಾಳ ವಿಭಜನೆ –                            1930
ಸಿ. ಕ್ವಿಟ್ ಇಂಡಿಯಾ ಚಳುವಳಿ –         1885
ಡಿ. ಮುಸ್ಲಿಂ ಲೀಗ್ ಆರಂಭ –                  1905
–                                                                        1906
ಎ. ಎ-ಡಿ, ಬಿ-ಎ, ಸಿ-ಬಿ , ಡಿ-ಸಿ
ಬಿ. ಎ-ಸಿ, ಬಿ-ಡಿ , ಸಿ-ಎ , ಡಿ-ಸಿ
ಸಿ. ಎ-ಸಿ, ಬಿ-ಎ, ಸಿ-ಬಿ ಡಿ-ಇ
ಡಿ. ಎ-ಎ, ಬಿ-ಬಿ, ಸಿ-ಸಿ, ಡಿ-ಡಿ

5. ಆರ್ಯ ಸಮಾಜದ “ಶುದ್ದಿ” ಚಳುವಳಿಯ ಪ್ರಮುಖ ಉದ್ದೇಶ
ಎ. ಪಾಸ್ಚಿಮಾತ್ಯ ಶಿಕ್ಷಣ ಪಡೆದವರಿಗೆ ಭಾರತೀಯ ಶಿಕ್ಷಣ ನೀಡುವುದು
ಬಿ. ಹೊರದೇಶಗಳಿಗೆ ಭೇಟಿ ನೀಡಿದ ದೇವಸ್ಥಾನಗಳನ್ನು ಸ್ವಚ್ಛಗೊಳಿಸುವುದು.
ಸಿ. ಪಾಶ್ಚಿಮಾತ್ಯರು ಭೇಟಿ ನೀಡಿದ ದೇವಸ್ಥಾನಗಳನ್ನು ಸ್ವಚ್ಚಗೊಳಿಸುವುದು
ಡಿ. ಹಿಂದೂ ಧರ್ಮದಿಂದ ಮತಾಂತರಗೊಂಡವರನರನು ಮತ್ತೆ ಹಿಂದೂಧರ್ಮಕ್ಕೆ ಸೇರಿಸಕೊಳ್ಳವುದು.

6. “ಈ ಭೂಮಿ ಎಲ್ಲರ ಅಗತ್ಯಗಳನ್ನು ಪೂರೈಸಬಲ್ಲದೇ ಹೊರತು ಅವರ ದುರಾಸೆಯನ್ನಲ್ಲ” ಈ ಹೇಳಿಕೆ ನೀಡಿದವರು
ಎ. ಸರ್ದಾರ್ ವಲ್ಲಭಾಯಿ ಪಟೇಲ್
ಬಿ. ಮಹಾತ್ಮ ಗಾಂಧೀಜಿ
ಸಿ. ಲಾಲ್ ಬಹದ್ದೂರ್ ಶಾಸ್ತ್ರಿ
ಡಿ. ಸುಭಾಷ್ ಚಂದ್ರ ಬೋಸ್

7. ಬ್ರಿಟಿಷ್ ಸಾಮ್ರಾಜ್ಯವನ್ನು ಬಲಪಡಿಸಲು ಡಾಲ್‍ಹೌಸಿಯು ಕೈಗೊಂಡ ಅತಿ ಪ್ರಮುಖ ಕ್ರಮ
ಎ. ರೈಲ್ವೆ ಮತ್ತು ಟೆಲಿಗ್ರಾಫ್ ಸ್ಥಾಪನೆ
ಬಿ. ಶಾಸನ ಸಭೆಗಳ ಪರಿಚಯ
ಸಿ. ಇಂಗ್ಲೀಷ್ ಭಾಷೆಯ ಪರಿಚಯ
ಡಿ. ಪಾಶ್ಚಿಮಾತ್ಯ ಶಿಕ್ಷಣ

8. ಕೆಳಗಿನವುಗಳಲ್ಲಿ ಕಾಲಾನಿಕ್ರಮಣಿಕೆಯಲ್ಲಿ ಜೋಡಿಸಿ.
ಎ .ಚೌರಿಚೌರ ಘಟನೆ
ಬಿ. ಖಿಲಾಫತ್ ಚಳುವಳಿ
ಸಿ. ಜಲಿಯನ್ ವಾಲಾಭಾಗ್ ಹತ್ಯಾಕಾಂಡ
ಡಿ. ಸ್ವರಾಜ್ಯ ಪಕ್ಷ ಸ್ಥಾಪನೆ

ಎ. ಡಿ, ಬಿ, ಎ, ಸಿ
ಬಿ. ಸಿ, ಬಿ, ಡಿ, ಎ
ಸಿ. ಎ, ಸಿ, ಬಿ, ಡಿ
ಡಿ. ಸಿ, ಬಿ, ಎ, ಡಿ

9. ಪ್ರತಿಪಾದನೆ (ಎ) ದಾದಾಬಾಯಿ ನವರೋಜಿಯವರು ಲಂಡನ್‍ನಲ್ಲಿ “ ಈಸ್ಟ್ ಇಂಡಿಯಾ ಸಂಘ” ಸ್ಥಾಪಿಸಿದರು. (ಆರ್) ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಇವರು ಬ್ರಿಟಿಷ್ ಪ್ರಜೆಗಳ ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸಲು ಬಯಸಿದ್ದರು.
ಎ. ಎ ಮತ್ತು ಆರ್ ಎರಡೂ ಸರಿ ಹಾಗೂ ಆರ್ , ಎ ಗೆ ಸರಿಯಾದ ವಿವರಣೆಯಾಗಿದೆ.
ಬಿ. ಎ ಮತ್ತು ಆರ್ ಗಳು ಸರಿ ಆದರೆ ಆರ್ ಗೆ ಎ ಯು ಸರಿಯಾದ ವಿವರಣೆಯಾಗಿದೆ.
ಸಿ. ಎ ಯು ಸರಿಯಾಗಿದೆ ಆದರೆ ಆರ್ ತಪ್ಪು
ಡಿ. ಎ ತಪ್ಪು ಆದರೆ ಆರ್ ಸರಿ

10. ಕಾನೂನುಭಂಗ ಚಳುವಳಿಯಲ್ಲಿ ಗಾಂಧೀಜಿಯೊಂದಿಗೆ ಭಾಗವಹಿಸಿದ ಕರ್ನಾಟಕದ ತರುಣ
ಎ. ಹರ್ಡೀಕರ್ ಮಂಜಪ್ಪ
ಬಿ. ಎಸ್. ನಿಜಲಿಂಗಪ್ಪ
ಸಿ. ಆರ್. ಆರ್ ದಿವಾಕರ್
ಡಿ. ಮೈಲಾರ ಮಹದೇವಪ್ಪ

11. ಭಾರತದ ಸ್ವಾತಂತ್ರ್ಯ ಹೋರಾಟದ ಕ್ರಾಂತಿಕಾರಿ ನಾಯಕರ ಗುಂಪನ್ನು ಗುರ್ತಿಸಿ.
ಎ,. ವಿ. ಡಿ. ಸಾವರ್ಕರ್
ಬಿ. ರಾಜಗುರು
ಸಿ. ಬಾಲಗಂಗಾಧರ ತಿಲಕ್
ಡಿ. ಚಂದ್ರಶೇಖರ ಆಜಾದ್
ಇ. ಡಬ್ಲ್ಯೂ.ಸಿ. ಬ್ಯಾನರ್ಜಿ
ಎಫ್. ಭಗತ್ ಸಿಂಗ್
ಜಿ. ಲಾಲಾ ಲಜಪತ್‍ರಾಯ್

ಎ. ಎ, ಸಿ, ಡಿ, ಜಿ
ಬಿ. ಎ, ಬಿ, ಡಿ, ಎಫ್
ಸಿ. ಎ, ಡಿ, ಎಫ್, ಜಿ
ಡಿ. ಸಿ, ಡಿ, ಎಫ್

12. ಪ್ರತಿಪಾದನೆ (ಎ) 1757ರಲ್ಲಿ ರಾಬರ್ಟ್ ಕ್ಲೈವ್ ಬಲಿಷ್ಠ ಸೇನೆಯೊಂದಿಗೆ ಬಂಗಾಳಕ್ಕೆ ಬಂದನು
(ಆರ್) ಪ್ಲಾಸಿ ಕದನಕ್ಕೆ ಕಪ್ಪು ಕೋಣೆ ದುರಂತವು ಒಂದು ಕಾರಣ
ಎ. ಎ ಮತ್ತು ಆರ್ ಎರಡೂ ಸರಿ ಹಾಗೂ ಆರ್, ಎ ಗೆ ಸರಿಯಾದ ವಿವರಣೆಯಾಗಿದೆ.
ಬಿ. ಎ ಮತ್ತು ಆರ್ ಎರಡೂ ಸರಿ ಆದರೆ ಆರ್ ,ಎ ಯು ಸರಿಯಾದ ವಿವರಣೆಯಲ್ಲ
ಸಿ. ಎ ಯು ಸರಿಯಾಗಿದೆ ಆದರೆ ಆರ್ ತಪ್ಪು
ಡಿ. ಎ ತಪ್ಪು ಆದರೆ ಆರ್ ಸರಿ

13. ಕೆಳಗಿನ ಘಟನೆಗಳನ್ನು ಕಾಲಾನುಕ್ರಮದಲ್ಲಿ ಜೋಡಿಸಿ.
ಎ. ಸಬರಮತಿ ಆಶ್ರಮದಿಂದ ದಂಡಿಯಾತ್ರೆ
ಬಿ. ಲಾಹೋರ್ ಕಾಂಗ್ರೆಸ್
ಸಿ. ಗಾಂಧೀಜಿ ಎರಡನೇ ದುಂಡುಮೇಜಿನ ಸಮಾವೇಶದಲ್ಲಿ ಪಾಲ್ಗೊಂಡಿದ್ದು.
ಡಿ. ಗಾಂಧೀಜಿ – ಇರ್ವಿನ್ ಒಪ್ಪಂದ

ಎ. ಎ, ಬಿ, ಡಿ, ಸಿ
ಬಿ. ಬಿ, ಎ, ಸಿ, ಡಿ
ಸಿ. ಎ, ಬಿ,ಸಿ, ಡಿ
ಡಿ. ಬಿ, ಎ, ಡಿ, ಸಿ

14. “ಎ” ಪಟ್ಟಿಯಲ್ಲಿನ ವರ್ಷಗಳನ್ನು “ ಬಿ” ಪಟ್ಟಿಯಲ್ಲಿನ ಸರಿಯಾದ ಘಟನೆಗಳನ್ನು ಹೊಂದಿಸಿ
ಎ. 1948 – ಪಾಂಡಿಚೇರಿ ಸೇರ್ಪಡೆ
ಬಿ.. 1949 – ಗೋವಾ ವಿಮೋಚನಾ
ಸಿ. 1953 – ಜುನಾಗಡ ಸೇರ್ಪಡೆ
ಡಿ 1954 – ಹೈದರಾಬಾದ್ ಸೇರ್ಪಡೆ
ಇ. 1961 – ಫಜಲ್ ಅಲಿ ಆಯೋಗ ರಚನೆ

ಎ. ಎ, ಬಿ, ಡಿ, ಸಿ
ಬಿ. ಬಿ, ಎ, ಸಿ, ಡಿ
ಸಿ. ಎ, ಬಿ, ಸಿ, ಡಿ
ಡಿ. ಬಿ, ಎ, ಡಿ, ಸಿ

15. ಗಾಂಧೀಜಿಯವರ ರಾಮರಾಜ್ಯ ಕಲ್ಪನೆಯ ಎರಡು ತತ್ವಗಳು
ಎ. ಸತ್ಯ ಮತ್ತು ಅಹಿಂಸೆ
ಬಿ. ಖಾದಿ ಮತ್ತು ಅಹಿಂಸೆ
ಸಿ. ಸಕ್ರಮಕ್ರಿಯೆ ಮತ್ತು ಸಕ್ರಮ ಫಲಿತಾಂಶ
ಡಿ. ಹೋರಾಟ ಮತ್ತು ಸತ್ಯ

16. ಸರಿಯಾದ ಹೊಂದಿಕೆಯಾಗುವ ಜೋಡಿಯನ್ನು ಗುರ್ತಿಸಿ.
ಎ. ಸ್ಟಾಲಿನ್ – ರಷ್ಯಾದ ಅಧ್ಯಕ್ಷ
ಬಿ. ಚರ್ಚಿಲ್ – ಅಮೇರಿಕಾದ ಅಧ್ಯಕ್ಷ
ಸಿ. ರೂಸ್ ವಲ್ಟ್ – ಫ್ರಾನ್ಸಿಸ್ ಅಧ್ಯಕ್ಷ
ಡಿ. ಡಿಗಾಲೆ – ಇಂಗ್ಲೆಂಡಿನ ಅಧ್ಯಕ್ಷ

17. “ ಹಂಟರ್ ಆಯೋಗಕ್ಕೆ” ಹೊಂದಾಣಿಕೆಯಾಗುವುದು.
ಎ. ಬಾರ್ದೋಲಿ ಸತ್ಯಾಗ್ರಹ
ಬಿ. ಖಿಲಾಫತ್ ಚಳುವಳಿ
ಸಿ. ಚೌರಿ-ಚೌರ ಘಟನೆ
ಡಿ. ಜಲಿಯಾನ್ ವಾಲಿಬಾಗ್ ದುರಂತ

18. ರೆಗ್ಯೂಲೇಟಿಂಗ್ ಕಾಯ್ದೆಗೆ ಸಂಬಂಧಿಸಿಲ್ಲದಿರುವ ಅಂಶ
ಎ. ಗವರ್ನರ್ ಜನರಲ್ ಹುದ್ದೆಯ ರಚನೆ
ಬಿ. ಪ್ರತ್ಯೇಕ ಚುನಾವಣಾ ಮತಗಟ್ಟೆ
ಸಿ. ಸುಪ್ರೀಂಕೋರ್ಟನ ಸ್ಥಾಪನೆ
ಡಿ. ನಿರ್ದೇಶಕ ಮಂಡಳಿಯ ರಚನೆ

19. ಟಿಪ್ಪು ಸುಲ್ತಾನನ ಅಧಿಕಾರಾವಧಿ
ಎ. ಕ್ರಿ.ಶ 1782 -1799
ಬಿ. ಕ್ರಿ.ಶ 1772 -1790
ಸಿ. ಕ್ರಿ.ಶ 1792 -1800
ಡಿ. ಕ್ರಿ.ಶ 1750 -1777

20. ಕೆಳಗಿನ ಸರಿಯಾದ ಜೋಡಿಯನ್ನು ಗುರ್ತಿಸಿ
ಎ. ಬಕ್ಸಾರ್ ಕದನ – ಮೀರ್ ಜಾಫರ್ / ಈಸ್ಟ್ ಇಂಡಿಯಾ ಕಂಪನಿ
ಬಿ. ವಾಂಡಿವಾಷ್ ಕದನ – ಪೋರ್ಚುಗೀಸರು / ಈಸ್ಟ್ ಇಂಡಿಯಾ ಕಂಪನಿ
ಸಿ. ಪ್ಲಾಸಿ ಕದನ – ಸಿರಾಜ್-ಉದ್-ದೌಲ್/ ಫ್ರೆಂಚರು
ಡಿ. ಪೋರ್ಟೋನೋವಾ ಕದನ – ಹೈದರಾಲಿ/ ಈಸ್ಟ್ ಇಂಡಿಯಾ ಕಂಪನಿ

21. ಜವಾಹರ್‍ಲಾಲ್ ನೆಹರುರವರಿಗೆ ಸಂಬಂಧಿಸಿದ ಹೇಳಿಕೆಗಳು
ಎ. 1967ರ ರಾಷ್ಟ್ರೀಯ ಕಾಂಗ್ರೆಸ್ಸಿನ ಅಧ್ಯಕ್ಷರಾಗಿದ್ದರು
ಬಿ. ಭಾರತದ ವಿದೇಶಾಂಗ ನೀತಿಯ ಶಿಲ್ಪಿ
ಸಿ. 1934ರಲ್ಲಿ ಕಾಂಗ್ರೆಸ್‍ನೊಳಗೆ ಸಮಾಜವಾದಿ ಪಕ್ಷದ ಸ್ಥಾಪನೆ
ಡಿ .ಸಂವಿಧಾನದ ರಚನಾ ಸಮಿತಿಯ ಅಧ್ಯಕ್ಷರು

ಎ. ಏ, ಬಿ ಮತ್ತು ಸಿ
ಬಿ. ಬಿ ಮತ್ತು ಡಿ
ಸಿ. ಬಿ ಮತ್ತು ಸಿ
ಡಿ. ಎ ಮತ್ತು ಸಿ

22. 1924 ರ “ ವೈಕಂ ಚಳುವಳಿ ಯ ಪ್ರಮುಖ ಉದ್ದೇಶ
ಎ. ಕೆಳಜಾತಿಯವರಿಗೆ ದೇವಾಲಯ ಪ್ರವೇಶ ನೀಡುವುದು
ಬಿ. ಭೂ ಮಾಲೀಕರ ಶೋಷಣೆಯ ವಿರುದ್ಧ ಹೋರಾಡುವುದು
ಸಿ. ಪತ್ರಿಕೋದ್ಯಮದ ಮೇಲಿನ ನಿಷೇಧಗಳನ್ನು ತೆಗೆದುಹಾಕುವುದು.
ಡಿ. ಅಂರ್ತಜಾತಿ ವಿವಾಹವನ್ನು ಪ್ರೋತ್ಸಾಹಿಸುವುದು.

23.ಚೀನಾದ “ಮುನ್ನಡೆಯ ಮಹಾಜಿಗಿತ” ದ ಪ್ರಮುಖ ಸುಧಾರಣೆ
ಎ. ಖಾಸಗಿ ಆಸ್ತಿಯನ್ನು ಸಮಾಜ ಆಸ್ತಿಯಾಗಿ ಪರಿವರ್ತಿಸುವುದು
ಬಿ. ಬೌದ್ಧ ಧರ್ಮವನ್ನು ರಾಷ್ಟ್ರದ ಧರ್ಂವಾಗಿ ಘೋಷಿಸುವುದು
ಸಿ. ಬಂಡವಾಳಶಾಹಿಗಳಿಗೆ ಮನ್ನಣೆ ನೀಡುವುದು.
ಡಿ. ಚೀನಾದಲ್ಲಿ ಕಮ್ಯೂನಿಷ್ಟ್ ಸರ್ಕಾರದ ರಚನೆಗೆ ಬೆಂಬಲ ನೀಡುವುದು.

24. ಎರಡನೆಯ ಮಹಾಯುದ್ಧದ ಘಟನೆಗಳನ್ನು ಕಾಲಾನುಕ್ರಮದಲ್ಲಿ ಜೋಡಿಸಿರಿ
ಎ. ಹಿಟ್ಲರ್ ಆತ್ಮಹತ್ಯೆ
ಬಿ. ಅಮೇರಿಕಾ ಯುದ್ಧ ಪ್ರವೇಶ
ಸಿ. ಪೋಲೆಂಡಿನ ಮೇಲೆ ದಾಳಿ
ಡಿ.. ಹಿರೋಷಿಮಾ ಮತ್ತು ನಾಗಸಾಕಿಯ ಮೇಲೆ ಬಾಂಬ್ ದಾಳಿ
ಎ. ಎ,ಸಿ, ಬಿ,ಡಿ
ಬಿ. ಸಿ, ಬಿ, ಡಿ, ಎ
ಸಿ. ಸಿ, ಬಿ, ಎ, ಡಿ
ಡಿ. ಬಿ, ಸಿ, ಡಿ ,ಎ

ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ-3 ]

# ಉತ್ತರಗಳು :
1.  ಎ, ಬಿ, ಡಿ. ಮಾತ್ರ
2.  ಡಾ. ಬಿ, ಆರ್ ಅಂಬೇಡ್ಕರ್
3. ಎ ಯು ಸರಿಯಾಗಿದೆ ಆದರೆ ಆರ್ ತಪ್ಪು
4.  ಎ-ಸಿ, ಬಿ-ಡಿ , ಸಿ-ಎ , ಡಿ-ಸಿ
5.  ಹಿಂದೂ ಧರ್ಮದಿಂದ ಮತಾಂತರಗೊಂಡವರನರನು ಮತ್ತೆ ಹಿಂದೂಧರ್ಮಕ್ಕೆ ಸೇರಿಸಕೊಳ್ಳವುದು.
6.  ಮಹಾತ್ಮ ಗಾಂಧೀಜಿ
7.  ರೈಲ್ವೆ ಮತ್ತು ಟೆಲಿಗ್ರಾಫ್ ಸ್ಥಾಪನೆ
8. ಸಿ, ಬಿ, ಎ, ಡಿ
9.  ಎ ಮತ್ತು ಆರ್ ಎರಡೂ ಸರಿ ಹಾಗೂ ಆರ್ , ಎ ಗೆ ಸರಿಯಾದ ವಿವರಣೆಯಾಗಿದೆ.
10. ಮೈಲಾರ ಮಹದೇವಪ್ಪ
11. ಎ, ಬಿ, ಡಿ, ಎಫ್
12.  ಎ ಮತ್ತು ಆರ್ ಎರಡೂ ಸರಿ ಹಾಗೂ ಆರ್, ಎ ಗೆ ಸರಿಯಾದ ವಿವರಣೆಯಾಗಿದೆ.
13.  ಬಿ, ಎ, ಡಿ, ಸಿ
14.  ಎ, ಬಿ, ಸಿ, ಡಿ
15. ಖಾದಿ ಮತ್ತು ಅಹಿಂಸೆ
16.  ಸ್ಟಾಲಿನ್ – ರಷ್ಯಾದ ಅಧ್ಯಕ್ಷ
17.  ಜಲಿಯಾನ್ ವಾಲಿಬಾಗ್ ದುರಂತ
18.  ಪ್ರತ್ಯೇಕ ಚುನಾವಣಾ ಮತಗಟ್ಟೆ
19.  ಕ್ರಿ.ಶ 1782 -1799
20.  ಪೋರ್ಟೋನೋವಾ ಕದನ – ಹೈದರಾಲಿ/ ಈಸ್ಟ್ ಇಂಡಿಯಾ ಕಂಪನಿ
21.  ಬಿ ಮತ್ತು ಸಿ
22.  ಕೆಳಜಾತಿಯವರಿಗೆ ದೇವಾಲಯ ಪ್ರವೇಶ ನೀಡುವುದು
23.  ಖಾಸಗಿ ಆಸ್ತಿಯನ್ನು ಸಮಾಜ ಆಸ್ತಿಯಾಗಿ ಪರಿವರ್ತಿಸುವುದು
24. . ಸಿ, ಬಿ, ಎ, ಡಿ

 

Leave a Reply

Your email address will not be published. Required fields are marked *

error: Content Copyright protected !!