ಜುಲೈ ತಿಂಗಳ ಪ್ರಮುಖ ದಿನಗಳು / Important days in July
ಜುಲೈ ತಿಂಗಳ ಪ್ರಮುಖ ದಿನಗಳು / Important days in July
| ಜುಲೈ 01 |
| ರಾಷ್ಟ್ರೀಯ ವೈದ್ಯರ ದಿನ / National Doctor’s Day ಚಾರ್ಟರ್ಡ್ ಅಕೌಂಟೆಂಟ್‌ಗಳ ದಿನ (ಭಾರತ) / Chartered Accountants’ Day (India) ಜಿಎಸ್‌ಟಿ ದಿನ / GST Day ಅಂತರರಾಷ್ಟ್ರೀಯ ಜೋಕ್ ದಿನ (International Joke Day) ರಾಷ್ಟ್ರೀಯ ಅಂಚೆ ನೌಕರರ ದಿನ(National Postal Worker Day) |
| ಜುಲೈ 02 |
| ವಿಶ್ವ UFO (ಗುರುತಿಸಲಾಗದ ಹಾರುವ ವಸ್ತು) ದಿನ / World UFO (Unidentified flying object) Day ವಿಶ್ವ ಕ್ರೀಡಾ ಪತ್ರಕರ್ತರ ದಿನ / World Sports Journalists Day |
| ಜುಲೈ 03 |
| ಅಂತರರಾಷ್ಟ್ರೀಯ ಪ್ಲಾಸ್ಟಿಕ್ ಚೀಲ ಮುಕ್ತ ದಿನ / International Plastic Bag Free Day |
| ಜುಲೈ 04 |
| ಅಮೇರಿಕನ್ ಸ್ವಾತಂತ್ರ್ಯ ದಿನಾಚರಣೆ (American Independence Day) |
| ಜುಲೈ 05 |
| ಅಂತರರಾಷ್ಟ್ರೀಯ ಸಹಕಾರಿ ದಿನ (ಮೊದಲ ಶನಿವಾರ) / International Day of Cooperatives (First Saturday) ರಾಷ್ಟ್ರೀಯ ಹವಾಯಿ ದಿನ (ಯುಎಸ್ಎ) / National Hawaii Day (USA) |
| ಜುಲೈ 6 |
| ವಿಶ್ವ ಪ್ರಾಣಿಜನ್ಯ ರೋಗ ದಿನ / World Zoonoses Day |
| ಜುಲೈ 7 |
| ಜಾಗತಿಕ ಕ್ಷಮೆ ದಿನ / Global Forgiveness Day ವಿಶ್ವ ಚಾಕೊಲೇಟ್ ದಿನ / World Chocolate Day ಇಸ್ಲಾಮಿಕ್ ಹೊಸ ವರ್ಷ (ಹಿಜ್ರಿ ಹೊಸ ವರ್ಷ) / Islamic New Year (Hijri New Year) |
| ಜುಲೈ 8 |
| ಜುಲೈ 9 |
| ಜುಲೈ 10 |
| ಜಾಗತಿಕ ಇಂಧನ ಸ್ವಾತಂತ್ರ್ಯ ದಿನ (Global Energy Independence Day) |
| ಜುಲೈ 11 |
| ವಿಶ್ವ ಜನಸಂಖ್ಯಾ ದಿನ (World Population Day) |
| ಜುಲೈ 12 |
| ರಾಷ್ಟ್ರೀಯ ಸರಳತೆ ದಿನ (National Simplicity Day) ಪೇಪರ್ ಬ್ಯಾಗ್ ದಿನ (Paper Bag Day) ಮಲಾಲಾ ದಿನ (Malala Day) |
| ಜುಲೈ 13 |
| ರಾಷ್ಟ್ರೀಯ ಫ್ರೆಂಚ್ ಫ್ರೈ ದಿನ (National French Fry Day) |
| ಜುಲೈ 14 |
| ಜುಲೈ 15 |
| ವಿಶ್ವ ಯುವ ಕೌಶಲ್ಯ ದಿನ (World Youth Skills Day) |
| ಜುಲೈ 16 |
| ವಿಶ್ವ ಹಾವು ದಿನ (World Snake Day) |
| ಜುಲೈ 17 |
| ವಿಶ್ವ ಎಮೋಜಿ ದಿನ (World Emoji Day) ವಿಶ್ವ ಅಂತರರಾಷ್ಟ್ರೀಯ ನ್ಯಾಯ ದಿನ / World Day for International Justice |
| ಜುಲೈ 18 |
| ವಿಶ್ವ ಆಲಿಸುವ ದಿನ (World Listening Day) |
| ಜುಲೈ 19 |
| ಜುಲೈ 20 |
| ಅಂತರರಾಷ್ಟ್ರೀಯ ಚೆಸ್ (ಚದುರಂಗ) ದಿನ (International Chess Day) ಅಂತರರಾಷ್ಟ್ರೀಯ ಚಂದ್ರ ದಿನ (International Moon Day) |
| ಜುಲೈ 21 |
| ಜುಲೈ 22 |
| ರಾಷ್ಟ್ರೀಯ ಧ್ವಜ ದಿನ (ಭಾರತ) (National Flag Day (India)) ರಾಷ್ಟ್ರೀಯ ಮಾವು ದಿನ (National Mango Day) ವಿಶ್ವ ಮೆದುಳು ದಿನ (ವಿಶ್ವ ಮಿದುಳಿನ ಆರೋಗ್ಯ ದಿನ) / World Brain Day (World Brain Health Day) |
| ಜುಲೈ 23 |
| ಭಾರತದಲ್ಲಿ ರಾಷ್ಟ್ರೀಯ ಪ್ರಸಾರ ದಿನ (National Broadcasting Day) |
| ಜುಲೈ 24 |
| ಅಂತರಾಷ್ಟ್ರೀಯ ಸ್ವಯಂ ಆರೈಕೆ ದಿನ(International Self Care Day) ಆದಾಯ ತೆರಿಗೆ ದಿನ (Income Tax Day) |
| ಜುಲೈ 25 |
| ವಿಶ್ವ ಭ್ರೂಣಶಾಸ್ತ್ರಜ್ಞರ ದಿನ (World Embryologist Day) |
| ಜುಲೈ 26 |
| ಕಾರ್ಗಿಲ್ ವಿಜಯ್ ದಿವಸ್ (Kargil Vijay Diwas) |
| ಜುಲೈ 27 |
| ರಾಷ್ಟ್ರೀಯ ಪೋಷಕರ ದಿನ (4ನೇ ಭಾನುವಾರ) (National Parents Day (4th Sunday)) |
| ಜುಲೈ 28 |
| ವಿಶ್ವ ಪ್ರಕೃತಿ ಸಂರಕ್ಷಣಾ ದಿನ (World Nature Conservation Day) ವಿಶ್ವ ಹೆಪಟೈಟಿಸ್ ದಿನ (World Hepatitis Day) |
| ಜುಲೈ 29 |
| ಅಂತರರಾಷ್ಟ್ರೀಯ ಹುಲಿ ದಿನ (International Tiger Day) |
| ಜುಲೈ 30 |
| ಅಂತರರಾಷ್ಟ್ರೀಯ ಸ್ನೇಹ ದಿನ (International Friendship Day) |
| ಜುಲೈ 31 |
| ವಿಶ್ವ ರೇಂಜರ್ ದಿನ (World Ranger Day) |
- First Female Dentist : ಭಾರತದ ಮೊದಲ ಮಹಿಳಾ ದಂತವೈದ್ಯೆ ಯಾರು..?
- Teaching Recruitment : KVAFSU ಅಧ್ಯಾಪಕರ ನೇಮಕಾತಿ 2025 – 25 ಹುದ್ದೆಗಳಿಗೆ ಅರ್ಜಿ ಆಹ್ವಾನ
- Bank Recruitment : ರಾಯಚೂರು ಡಿಸಿಸಿಸಿ ಬ್ಯಾಂಕ್ ನೇಮಕಾತಿ 2025 – 70 ಹುದ್ದೆಗಳಿಗೆ ಅರ್ಜಿ ಆಹ್ವಾನ
- Intelligence Bureau Recruitment : 362 ಮಲ್ಟಿ-ಟಾಸ್ಕಿಂಗ್ ಸ್ಟಾಫ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- ನವೆಂಬರ್ ತಿಂಗಳ ಪ್ರಮುಖ ದಿನಗಳು / Important days in November

