▶ ಪ್ರಚಲಿತ ಘಟನೆಗಳ ಕ್ವಿಜ್ (29-10-2020)
( NOTE : ಉತ್ತರಗಳು ಈ ಪುಟದ ಕೊನೆಯಲ್ಲಿವೆ)
1) ಅಂತರರಾಷ್ಟ್ರೀಯ ಅನಿಮೇಷನ್ ದಿನ(International Animation Day)ವನ್ನು ಯಾವ ದಿನವನ್ನು ಆಚರಿಸಲಾಗುತ್ತದೆ..?
1) ಅಕ್ಟೋಬರ್ 25
2) ಅಕ್ಟೋಬರ್ 26
3) ಅಕ್ಟೋಬರ್ 27
4) ಅಕ್ಟೋಬರ್ 28
2) ಅಂತರ್ಜಾತಿ ವಿವಾಹಿತ ದಂಪತಿಗಳಿಗಾಗಿ ಸುಮಂಗಲ್(Sumangal ) ಪೋರ್ಟಲ್ ಎಂಬ ವೆಬ್ ಪೋರ್ಟಲ್ ಅನ್ನು ಯಾವ ರಾಜ್ಯ ಪ್ರಾರಂಭಿಸಿದೆ..?
1) ದೆಹಲಿ
2) ಗೋವಾ
3) ಅಸ್ಸಾಂ
4) ಒಡಿಶಾ
3) ಫೆಬ್ರವರಿ 2021 ರವರೆಗೆ ಪಾಕಿಸ್ತಾನ ಎಫ್‌ಎಟಿಎಫ್( President of Financial Action Task Force (FATF)ನ ಯಾವ ಪಟ್ಟಿಯಲ್ಲಿ ಉಳಿಯುತ್ತದೆ.
1) ಬಿಳಿ
2) ಕಪ್ಪು
3) ಕೆಂಪು
4) ಗ್ರೇ
4) ತರಕಾರಿಗಳು, ಹಣ್ಣುಗಳು ಮತ್ತು ಗೆಡ್ಡೆಗಳನ್ನು ಒಳಗೊಂಡಿರುವ 16 ಕೃಷಿ ವಸ್ತುಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) / ಮೂಲ ಬೆಲೆಯನ್ನು ನಿಗದಿಪಡಿಸಿದ ಮೊದಲ ರಾಜ್ಯ ಯಾವುದು?
1) ತಮಿಳುನಾಡು
2) ಉತ್ತರ ಪ್ರದೇಶ
3) ಮಧ್ಯಪ್ರದೇಶ
4) ಕೇರಳ
5) ಭಾರತವು ಅಕ್ಟೋಬರ್ 27,2020 ರಂದು ನವದೆಹಲಿಯಲ್ಲಿ ಭಾರತ-ಯುನೈಟೆಡ್ ಸ್ಟೇಟ್ಸ್ (ಯುಎಸ್) 2 + 2 ಮಾತುಕತೆ ಆಯೋಜಿಸಿತ್ತು. ಇದು ಎಷ್ಟನೆಯದು..?
1) 1 ನೇ
2) 2 ನೇ
3) 3 ನೇ
4) 4 ನೇ
6) ರಣಹದ್ದುಗಳನ್ನು ರಕ್ಷಿಸಲು ಸಂರಕ್ಷಣಾ ಕೇಂದ್ರಗಳನ್ನು ಎಷ್ಟು ರಾಜ್ಯಗಳಲ್ಲಿ ರಣಹದ್ದು ಸಂರಕ್ಷಣೆ 2020-2025ರ ಕ್ರಿಯಾ ಯೋಜನೆಯಡಿ ಸ್ಥಾಪಿಸಲಾಗುತ್ತಿದೆ?
1) ಎರಡು
2) ನಾಲ್ಕು
3) ಐದು
4) ಆರು
7) ಉತ್ತಮ ಬೋಧನಾ ವಾತಾವರಣಕ್ಕಾಗಿ ಸ್ಮಾರ್ಟ್ ಬ್ಲ್ಯಾಕ್ ಬೋರ್ಡ್ ಯೋಜನೆಯನ್ನು ಯಾವ ರಾಜ್ಯ ಜಾರಿಗೆ ತರಲಿದೆ?
1) ತೆಲಂಗಾಣ
2) ಕೇರಳ
3) ಮಧ್ಯಪ್ರದೇಶ
4) ತಮಿಳುನಾಡು
8) ವಿಶ್ವಸಂಸ್ಥೆಯ (ಯುಎನ್) ಎಷ್ಟನೇ ವಾರ್ಷಿಕೋತ್ಸವದ ಸ್ಮರಣಾರ್ಥ ಭಾರತ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿತು?
1) 25 ನೇ
2) 50 ನೇ
3) 65 ನೇ
4) 75 ನೇ
9) ಅಂಚೆ ಸಾಗಣೆಗೆ ಸಂಬಂಧಿಸಿದ ಕಸ್ಟಮ್ಸ್ ಡೇಟಾವನ್ನು ಎಲೆಕ್ಟ್ರಾನಿಕ್ ಎಕ್ಸ್ಚೇಂಜ್ ಮಾಡಲು ಭಾರತ ಸರ್ಕಾರ (ಇಂಡಿಯಾ ಪೋಸ್ಟ್) ಯಾವ ದೇಶದೊಂದಿಗೆ ಒಪ್ಪಂದ ಮಾಡಿಕೊಂಡಿದೆ?
1) ಯುನೈಟೆಡ್ ಸ್ಟೇಟ್ಸ್ (ಯುಎನ್)
2) ಫ್ರಾನ್ಸ್
3) ಐರ್ಲೆಂಡ್
4) ಇಟಲಿ
10) ಹೆಲ್ತ್‌ಕೇರ್ ಸಂಸ್ಥೆ ಡಾ. ಟ್ರಸ್ಟ್‌ನ ಬ್ರಾಂಡ್ ಅಂಬಾಸಿಡರ್ ಆಗಿ ಯಾರು ಆಯ್ಕೆಯಾಗಿದ್ದಾರೆ?
1) ವಿರಾಟ್ ಕೊಹ್ಲಿ
2) ಸೋನು ಸೂದ್
3) ಅಮೀರ್ ಖಾನ್
4) ರೋಹಿತ್ ಶರ್ಮಾ
# ಉತ್ತರಗಳು :
1. 4) ಅಕ್ಟೋಬರ್ 28
2. 4) ಒಡಿಶಾ
3. 4) ಗ್ರೇ
4. 4) ಕೇರಳ
5. 3) 3 ನೇ
6. 3) ಐದು
7. 4) ತಮಿಳುನಾಡು
8. 4) 75 ನೇ
9. 1) ಯುನೈಟೆಡ್ ಸ್ಟೇಟ್ಸ್ (ಯುಎನ್)
10. 4) ರೋಹಿತ್ ಶರ್ಮಾ