GKSpardha Times

ಪ್ರಮುಖ ಜಾನಪದ ನೃತ್ಯಗಳು ಮತ್ತು ಅವುಗಳು ಆಚರಣೆಯಲ್ಲಿರುವ ರಾಜ್ಯಗಳು

Share With Friends

1. ಭಂಗ್ರಾ – ಪಂಜಾಬ್

2. ಬೌಲ್- ಪಶ್ಚಿಮ ಬಂಗಾಳ

3. ಬಿಹು- ಅಸ್ಸಾಂ

4. ಭವೈ- ಗುಜರಾತ್

5. ಭಕವತಾ- ಒರಿಸ್ಸಾ

6. ಛೌ – ಪಶ್ಚಿಮ ಬಂಗಾಳ

7. ಚಪ್ಪೇಲಿ- ಉತ್ತರಪ್ರದೇಶ

8. ಚವಿಟ್ಟು ನಾಟಕಂ- ಕೇರಳ

9. ದಾಂಡಿಯಾ- ಗುಜರಾತ್

10. ಗಂಗೋರ್ ರಾಜಸ್ಥಾನ

11. ಗಫಾ- ಮಹಾರಾಷ್ಟ್ರ

12. ಗಿಡ್ಡಾ- ಪಂಜಾಬ್

13. ಗರ್ಬಾ- ಗುಜರಾತ್

14. ಜುಲನ್ ಲೀಲ – ರಾಜಸ್ಥಾನ

15. ಘೂಮರ್- ರಾಜಸ್ಥಾನ

16. ಕುಕಿ ಬಂಬೂ- ನಾಗಲ್ಯಾಂಡ್

17. ಕುಮ್ಮಿ- ತಮಿಳುನಾಡು ಮತ್ತು ಕೇರಳ

18. ಕರಗಂ- ತಮಿಳುನಾಡು

19. ಕವಡಿ- ತಮಿಳುನಾಡು

20. ಕೂಡಿಯಾಟ್ಟಂ- ಕೇರಳ

21. ಖಾಯಲ್- ರಾಜಸ್ಥಾನ

22. ಕೊಟ್ಟಂ- ಆಂಧ್ರಪ್ರದೇಶ

23. ದೇಖ್ನಿ- ಗೋವಾ

24. ಲೋಟ- ಮಧ್ಯಪ್ರದೇಶ

25. ಲಾಯ್ ಹರೋಬ – ಮಣಿಪುರ

26. ಮೌನಿ- ಮಹಾರಾಷ್ಟ್ರ

27. ಮಹಸು- ಹಿಮಾಚಲ ಪ್ರದೇಶ

28. ಮಹಾರಸ- ಮಣಿಪುರ

29. ರಾಸಿಲ- ಗುಜರಾತ್

30. ಸಾತ್ರಿಯಾ- ಅಸ್ಸಾಂ

31. ರೌಫ್- ಕಾಶ್ಮೀರ

32. ತೇರುಕೂಟು- ತಮಿಳುನಾಡು

33. ತಯ್ಯಂ- ಕೇರಳ

34. ತ್ರಿಪ್ಪಾಣಿ- ಗುಜರಾತ್

error: Content Copyright protected !!