ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 05
#NOTE : ಉತ್ತರಗಳು ಪ್ರಶ್ನೆಗಳ ಕೊನೆಯಲ್ಲಿವೆ
1. ಜಗತ್ತಿನಲ್ಲಿ ಅತಿ ಹೆಚ್ಚು ಸರಾಸರಿ ಮಳೆ ಪಡೆಯುವ ದೇಶ ಯಾವುದು..?
ಎ. ಭಾರತ
ಬಿ. ಫಿಲಿಫೈನ್ಸ್
ಸಿ. ಟ್ರಿನಿದಾದ
ಡಿ. ಬಾಂಗ್ಲಾದೇಶ
2. ಮೈಕೂಟ್ಸ್ ಜನಾಂಗದವರು ಯಾರ ದೇಶದಲ್ಲಿ ಕಂಡುಬರುತ್ತಾರೆ..?
ಎ. ಲಿಬಿಯ
ಬಿ. ಕೆನಡ
ಸಿ. ರಷ್ಯಾ
ಡಿ. ಚೀನಾ
3. ಸ್ಕಾಟ್ಲೆಂಡ್ ದೇಶದ ಚಿಹ್ನೆ..
ಎ. ಗುಲಾಬಿ
ಬಿ. ದಾಳಿಂಬೆ
ಸಿ. ದತ್ತೂರಿ
ಡಿ. ಲಿಲ್ಲಿ
4. ಆಫ್ರಿಕಾ ಮತ್ತು ಯೂರೋಪ್ ಖಂಡಗಳ ನಡುವೆ ಇರುವ ಸಮುದ್ರ ಯಾವುದು..?
ಎ. ಕಪ್ಪು ಸಮುದ್ರ
ಬಿ. ಕೆಂಪು ಸಮುದ್ರ
ಸಿ. ಮೆಡಿಟರೇನಿಯನ್ ಸಮುದ್ರ
ಡಿ. ಅರೇಬಿಯನ್ ಸಮುದ್ರ
5. ಜಗತ್ತಿನ ಅತಿದೊಡ್ಡ ಭೂ ಮಧ್ಯ ಸಮುದ್ರ..
ಎ. ದಕ್ಷಿಣ ಚೈನ ಸಮುದ್ರ
ಬಿ. ಮೃತ ಸಮುದ್ರ
ಸಿ. ಕ್ಯಾಸ್ಪಿಯನ್ ಸಮುದ್ರ
ಡಿ. ಕಪ್ಪು ಸಮುದ್ರ
6. ಯಾವ ಸಾಗರ ಜಗತ್ತಿನ ಅತಿ ಹೆಚ್ಚು ಜಾಗೃತ ಜ್ವಾಲಾಮುಖಿಗಳನ್ನು ಹೊಂದಿದೆ..
ಎ. ಆರ್ಕಿಟಿಕ್
ಬಿ. ಫೆಸಿಫಿಕ್
ಸಿ. ಹಿಂದೂ ಮಹಾಸಾಗರ
ಡಿ. ಅಟ್ಲಾಂಟಿಕ್
7. ಅತಿ ದೊಡ್ಡ ದ್ವೀಪ ಸಮೂಹ ಯಾವುದು..?
ಎ. ಜಪಾನ್
ಬಿ. ವೆಸ್ಟ್‍ಇಂಡೀಸ್
ಸಿ. ಫಿಲಿಫೈನ್ಸ್
ಡಿ. ಇಂಡೋನೇಷ್ಯಾ
8. ಅತಿ ದೊಡ್ಡ ಪರ್ಯಾಯದ್ವೀಪ ಯಾವುದು..?
ಎ. ಅರೇಬಿಯಾ
ಬಿ. ಸ್ಕಾಂಡಿನೇವಿಯಾ
ಸಿ. ಶ್ರೀಲಂಕಾ
ಡಿ. ಮಡಗಾಸ್ಕರ್
9. ಮೃತ ಸಮುದ್ರ ಯಾವ ದೇಶಗಳ ನಡುವೆ ಇದೆ..?
ಎ. ಇರಾನ್ ಮತ್ತು ಇರಾಕ್
ಬಿ. ಸಿರಿಯ ಮತ್ತು ಟರ್ಕಿ
ಸಿ. ಜೋರ್ಡಾನ್ ಮತ್ತು ಸೌದಿ ಅರೇಬಿಯಾ
ಡಿ.ಇಸ್ರೇಲ್ ಮತ್ತು ಜೋರ್ಡಾನ್
10. ಪನಾಮಾ ಕಾಲುವೆ ಯಾವುದನ್ನು ಸೇರಿಸುತ್ತದೆ..?
ಎ. ಅಟ್ಲಾಂಟಿಕ್ ಮತ್ತು ಫೆಸಿಫಿಕ್ ಸಾಗರ
ಬಿ. ಫೆಸಿಫಿಕ್ ಮತ್ತು ಹಿಂದೂ ಮಹಾಸಾಗರ
ಸಿ.ಆರ್ಕಿಟಿಕ್ ಮತ್ತು ಹಿಂದೂಮಹಾಸಾಗರ
ಡಿ. ಆರ್ಕಿಟಿಕ್ ಮತ್ತು ಫೆಸಿಫಿಕ್ ಸಾಗರ
11. ಜಗತ್ತಿನ ಅತಿ ದೊಡ್ಡ ಸಿಹಿನೀರಿನ ಸುಪೀರಿಯರ್ ಸರೋವರ ಯಾವ ದೇಶದಲ್ಲಿದೆ..?
ಎ. ಕೆನಡಾ
ಬಿ. ಇಂಗ್ಲೆಂಡ್
ಸಿ. ಯು.ಎಸ್.ಎ
ಡಿ. ರಷ್ಯಾ
12. ಜಗತ್ತಿನ ಅತಿ ದೊಡ್ಡ ಉಪ್ಪುನೀರಿನ ಸಮುದ್ರ ಯಾವುದು..?
ಎ. ಅರಬ್ಬಿ ಸಮುದ್ರ
ಬಿ. ಕೇಂಪು ಸಮುದ್ರ
ಸಿ. ಕ್ಯಾಸ್ಟಿಯನ್ ಸಮುದ್ರ
ಡಿ. ಮೃತ ಸಮುದ್ರ
13. ಯಾವ ನದಿ ಎರಡು ಬಾರಿ ಸಮಭಾಜಕ ವೃತ್ತವನ್ನು ದಾಟುತ್ತದೆ..?
ಎ. ನೈಲ್
ಬಿ. ಟೈಗ್ರಿಸ್
ಸಿ. ಕಾಂಗೋ
ಡಿ. ಅಮೇಜಾನ್
14. ಅತ್ಯಂತ ದೊಡ್ಡದಾದ ಭೂಖಂಡ ಯಾವುದು..?
ಎ. ಆಫ್ರಿಕಾ
ಬಿ. ಆಸ್ಟ್ರೇಲಿಯಾ
ಸಿ. ಏಷ್ಯಾ
ಡಿ. ಯುರೋಪ್
15. ದ್ವೀಪ ಖಂಡ ಯಾವುವು..?
ಎ. ಏಷ್ಯಾ
ಬಿ. ಆಫ್ರಿಕಾ
ಸಿ. ಅಂಟಾರ್ಟಿಕ್ ಮತ್ತು ಆಸ್ಟ್ರೇಲಿಯಾ
ಡಿ. ಯೂರೋಪ್
# ಉತ್ತರಗಳು :
1. ಬಿ. ಫಿಲಿಫೈನ್ಸ್
2. ಸಿ. ರಷ್ಯಾ
3. ಸಿ. ದತ್ತೂರಿ
4. ಸಿ. ಮೆಡಿಟರೇನಿಯನ್ ಸಮುದ್ರ
5. ಸಿ. ಕ್ಯಾಸ್ಪಿಯನ್ ಸಮುದ್ರ
6. ಬಿ. ಫೆಸಿಫಿಕ್
7. ಡಿ. ಇಂಡೋನೇಷ್ಯಾ
8. ಎ. ಅರೇಬಿಯಾ
9. ಡಿ.ಇಸ್ರೇಲ್ ಮತ್ತು ಜೋರ್ಡಾನ್
10. ಎ. ಅಟ್ಲಾಂಟಿಕ್ ಮತ್ತು ಫೆಸಿಫಿಕ್ ಸಾಗರ
11. ಸಿ. ಯು.ಎಸ್.ಎ
12. ಡಿ. ಮೃತ ಸಮುದ್ರ
13. ಡಿ. ಅಮೇಜಾನ್
14. ಸಿ. ಏಷ್ಯಾ
15. ಸಿ. ಅಂಟಾರ್ಟಿಕ್ ಮತ್ತು ಆಸ್ಟ್ರೇಲಿಯಾ
➤ READ NEXT
# ಭೂಗೋಳಶಾಸ್ತ್ರಕ್ಕೆ ಸಂಬಂಧಿಸಿದ ಪ್ರಶ್ನೆಗಳ ಸರಣಿ-01
# ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 02
# ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 03
# ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 04
# ಭೂಗೋಳ
➤ ಕರ್ನಾಟಕದ ಭೂಗೋಳಕ್ಕೆ ಸಂಬಂಧಿಸಿದ ಪ್ರಮುಖ ಪ್ರಶ್ನೆಗಳ ಸಂಗ್ರಹ : ಭಾಗ-1
➤ ಕರ್ನಾಟಕದ ಭೂಗೋಳಕ್ಕೆ ಸಂಬಂಧಿಸಿದ ಪ್ರಮುಖ ಪ್ರಶ್ನೆಗಳ ಸಂಗ್ರಹ : ಭಾಗ-2
➤ ಎಸ್‌ಡಿಎ-ಎಫ್‌ಡಿಎ ಪರೀಕ್ಷೆಗಾಗಿ ಸಂಭವನೀಯ ಪ್ರಶ್ನೆಗಳ ಸರಣಿ-7 : ಭೂಗೋಳ