Day: December 28, 2023

GKLatest Updates

ಪ್ರಾಣಿಗಳು ಒಂದನ್ನೊಂದು ಅರ್ಥಮಾಡಿಕೊಳ್ಳಬಲ್ಲವೇ…?

1.ಪ್ರಾಣಿಗಳು ಒಂದನ್ನೊಂದು ಸಂಪರ್ಕಿಸಬಲ್ಲವು ಎಂದರೆ ಕೆಲವು ವಿಷಯಗಳನ್ನು ಸಂಜ್ಞೆಗಳು ಮತ್ತು ಸಂಕೇತಗಳಿಂದ ಕೊಡಬಲಲವು ಎಂದು ನಾವು ಅರ್ಥಮಾಡಿಕೊಂಡರೆ ಹೌದು ಎಂದೇ ಹೇಳಬೇಕಾಗುತ್ತದೆ. ನಾವು ಮಾತಾಡುವಂತೆ ಅವುಗಳೂ ಆಡಬಲ್ಲವೆ

Read More
GKLatest Updates

ಶಿಕ್ಷಣಕ್ಕೆ ಸಂಬಂಧಿಸಿದ ದೇಶದ ಪ್ರಮುಖ ಆಯೋಗ ಮತ್ತು ಸಮಿತಿಗಳು

1.ಸರ್ ಚಾರಲ್ಸಸ್‍ವುಡ್ ಆಯೋಗ  1854ಭಾರತದಲ್ಲಿ ಶಿಕ್ಷಣದ ಪ್ರಗತಿಗೆ ಅಗತ್ಯ ಅಂಶಗಳನ್ನು ಶಿಪಾರಸ್ಸು ಮಾಡಲು ನೇಮಿಸಲಾಯಿತು. ಇದನ್ನು ಭಾರತದ ಶಿಕ್ಷಣದ ‘ ಮ್ಯಾಗ್ನಕಾರ್ಟ್’( ಮಹಾಸನ್ನದು) ಎಂದು ಕರೆಯುತ್ತಾರೆ. ಇದು

Read More
Current AffairsLatest Updates

ಪ್ರಚಲಿತ ವಿದ್ಯಮಾನಗಳು (28-12-2023)

✦ ಅಯೋಧ್ಯೆ ರೈಲು ನಿಲ್ದಾಣಕ್ಕೆ ‘ಅಯೋಧ್ಯಾ ಧಾಮ್ ‘ (Ayodhya Dham) ಎಂದು ಮರುನಾಮಕರಣಜನವರಿ 22ರಂದು ರಾಮಮಂದಿರ ಉದ್ಘಾಟನೆಗೂ ಮುನ್ನಪವಿತ್ರ ನಗರವಾದ ಅಯೋಧ್ಯೆಯ ರೈಲು ನಿಲ್ದಾಣವನ್ನು ಅಯೋಧ್ಯಾ

Read More
Current Affairs QuizLatest Updates

ಪ್ರಚಲಿತ ಘಟನೆಗಳ ಕ್ವಿಜ್ – 26, 27-12-2023

1. ಸಲಾಮ್ ಬಾಂಬೆ ಫೌಂಡೇಶನ್(Salaam Bombay Foundation)ನ ಆರೋಗ್ಯ ರಾಯಭಾರಿಯಾಗಿ ಇತ್ತೀಚೆಗೆ ಯಾರನ್ನು ಹೆಸರಿಸಲಾಗಿದೆ.. ?1) ದೀಪಿಕಾ ಪಡುಕೋಣೆ2) ಅಮೃತಾ ರಾಯಚಂದ್3) ಆಲಿಯಾ ಭಟ್4) ಪಂಕಜ್ ತ್ರಿಪಾಠಿ

Read More
Current AffairsLatest Updates

ತಮಿಳು ಸೂಪರ್ ಸ್ಟಾರ್, ಡಿಎಂಡಿಕೆ ನಾಯಕ ವಿಜಯಕಾಂತ್ ನಿಧನ

ನಟ ಮತ್ತು ರಾಜಕಾರಣಿ ಸೂಪರ್ ಸ್ಟಾರ್ ವಿಜಯಕಾಂತ್ ನಿಧನರಾಗಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು. ಅವರಿಗೆ ಕರೊನಾ ಪಾಸಿಟಿವ್ ದೃಢವಾಗಿತ್ತು. ಇದಾದ ಬಳಿಕ ಉಸಿರಾಟದ ತೊಂದರೆಯಿಂದಾಗಿ ಚೆನ್ನೈನ

Read More
error: Content Copyright protected !!