ಭಾರತೀಯ ಪುರಾತತ್ತ್ವ ಶಾಸ್ತ್ರದ ಪಿತಾಮಹ (Father of Indian Archaeology) ಯಾರು..?
ಮೇಜರ್ ಜನರಲ್ ಸರ್ ಅಲೆಕ್ಸಾಂಡರ್ ಕನ್ನಿಂಗ್ಹ್ಯಾಮ್ (Major General Sir Alexander Cunningham) ಅವರನ್ನು ಭಾರತೀಯ ಪುರಾತತ್ತ್ವ ಶಾಸ್ತ್ರದ ಪಿತಾಮಹ(Father of Indian Archaeology) ಎಂದು ಕರೆಯಲಾಗುತ್ತದೆ.
Read More