US freezes visa : 75 ರಾಷ್ಟ್ರಗಳಿಗೆ ವಲಸೆ ವೀಸಾ ಪ್ರಕ್ರಿಯೆ ಸ್ಥಗಿತಗೊಳಿಸಿದ ಅಮೆರಿಕ, ಪಟ್ಟಿಯಲ್ಲಿಲ್ಲ ಭಾರತ
US freezes visa : ಅಮೆರಿಕದ ಟ್ರಂಪ್ ಆಡಳಿತವು 75 ದೇಶಗಳ ನಾಗರಿಕರಿಗೆ ವಲಸೆ ವೀಸಾ (Immigrant Visa) ಪ್ರಕ್ರಿಯೆಯನ್ನು ಜನವರಿ 21 ರಿಂದ ಅನಿಶ್ಚಿತಾವಧಿಗೆ ಸ್ಥಗಿತಗೊಳಿಸಿದೆ
Read More