ಎಸ್‌ಡಿಎ, ಎಫ್‌ಡಿಎ ಪರೀಕ್ಷೆಗೆ ಉಪಯುಕ್ತ 25 ಬಹು ಆಯ್ಕೆ ಪ್ರಶ್ನೆಗಳು
1. ಕಿಡ್ನಿಯಲ್ಲಿರುವ ಕಲ್ಲಿನಾಂಶವನ್ನು ಏನೆಂದು ಕರೆಯುವರು?
ಎ. ಸೋಡಿಯಂ ಕ್ಲೋರೈಡ್
ಬಿ. ಸೋಡಿಯಂ ಹೈಡ್ರಾಕ್ಸೈಡ್
ಸಿ. ಕ್ಯಾಲ್ಸಿಯಂ ಆಕ್ಸ್‍ಲೇಟ್
ಡಿ. ಅಮೋನಿಯಂ ನೈಟ್ರೇಟ್
2. ಹಾಲಿನ ಸಾಂದ್ರತೆಯನ್ನು ಪರೀಕ್ಷಿಸಿಸಲು ಉಪಯೋಗಿಸುವ ಸಾಧನ ಯಾವುದು?
ಎ. ದುಗ್ದಮೀಟರ್ ಬಿ. ದುಗ್ಧಮಾಪಕ
ಸಿ. ಥರ್ಮಾಮೀಟರ್ ಡಿ. ದುಗ್ಧರೋಹಿತ
3. ಸಸ್ಯಗಳಿಗೆ ಖನಿಜ ಲವಣಗಳು ಈ ಕ್ರಿಯೆಯಿಂದ ದೊರೆಯುತ್ತದೆ?
ಎ. ಜೈವಿಕ ಕ್ರಿಯೆ ಬಿ. ಪ್ರಸರಣ ಕ್ರಿಯೆ
ಸಿ. ವಿಘಟನ ಕ್ರಿಯೆ ಡಿ. ಸ್ಥಾನಪಲ್ಲಟ ಕ್ರಿಯೆ
4. ಹಾಲನ್ನು ಜೀರ್ಣಿಸಿಲು ಬೆಕಾಗುವ ಕಿಣ್ವಗಳಾದ ರೆನಿನ್ ಮತ್ತು ಲಾಕ್ಟೇಸ್ ಮಾಣವ ದೇಹದಲ್ಲಿ ಯಾವ ವಯಸ್ಸಿನ ವೇಳೆಗೆ ಕಾಣೆಯಾಗುತ್ತದೆ?
ಎ. ಎರಡು ಬಿ. ಮೂರು
ಸಿ. ಎಂಟು ಡಿ. ಐದು
5. ತನ್ನ ವಂಶಸ್ತ ಪ್ರಾಣಿಗಳನ್ನೇ ತಿನ್ನುವಂತಹ ಪ್ರಾಣಿಗಳನ್ನು ಏನೆಂದು ಕರೆಯುತ್ತಾರೆ?
ಎ. ಏಕಕೋಶ ಜೀವಿಗಳು ಬಿ. ಸಸ್ತನಿ
ಸಿ. ಕ್ಯಾನಿಬಾಲ್‍ಗಳು ಡಿ. ಸರಿಸೃಪಗಳು
6. ಈ ಕೆಳಗಿನವುಗಳಲ್ಲಿ ಸರಿಯಾದ ಹೊಂದಾಣಿಕೆ ಇಲ್ಲದನ್ನು ಗುರುತಿಸಿ.
ಎ. ರಕ್ತಪರಿಚಲನೆ- ವಿಲಿಯಂ ಹಾರ್ವೆ
ಬಿ. ವ್ಯಾಕ್ಸಿನೇಷನ್ – ಎಡ್ವರ್ಡ್ ಜನ್ನರ್
ಸಿ. ಮೊದಲ ಪ್ರನಾಳ ಶಿಶು- ಸ್ಟೆಪ್ಟೋ*
ಡಿ. ಕೃತಕ ಹೃದಯ ಜೋಡಣೆ – ಕ್ರಿಶ್ಚಿಯನ್ ಬರ್ನಾರ್ಡ್
7. ಲೇಸರ್ ಚಿಕೆತ್ಸೆಗೆ ಬದಲಾಗಿ ಸೂರ್ಯಶಸ್ತ್ರ ಚಿಕಿತ್ಸೆಯನ್ನು ಅಭಿವೃದ್ಧಿ ಪಡಿಸಿದ ದೇಶ ಯಾ ವುದು?
ಎ. ಅಮೇರಿಕಾ ಬಿ. ಚೀನಾ
ಸಿ. ಜಪಾನ್ ಡಿ. ಇಸ್ರೇಲ್
8. ಯಾವ ಹೇಳಿಕೆ ತಪ್ಪಾಗಿದೆ ಗುರುತಿಸಿ.
ಎ. ಮಲೇರಿಯಾ- ಪ್ರೋಟೊಜೋವಾನ
ಬಿ. ಕ್ಷಯ – ಏಕಾಣು ಜೀವಿ
ಸಿ. ಹುಳುಕಡ್ಡಿ – ಶೀಲಿಂಧ್ರ
ಡಿ. ಪೋಲಿಯೋ – ಬ್ಯಾಕ್ಟೀರಿಯಾ
9. ಅನುವಂಶಕ ಕಾಯಿಲೆಯಾದ ಕುಸುಮರೋಗ ಇದನ್ನು ಉಂಟುಮಾಡುತ್ತದೆ?
ಎ. ಹಿಮೋಗ್ಲೋಬಿನ್ ಮಟ್ಟದಲ್ಲಿ ಇಳಿಕೆ
ಬಿ. ಹೃದಯ ಕಾಯಿಲೆ
ಸಿ. ರಕ್ತಹೆಪ್ಪುಗಟ್ಟದೆ ಇರುವುದು
ಡಿ. ಬಿಳಿರಕ್ತಕೋಶಗಳ ಇಳಿಕೆ
10. ಈ ಕೆಳಕಂಡವರಲ್ಲಿ ಯಾರು ಪ್ರಾಚೀನ ಭಾರತದಲ್ಲಿ ವೈದ್ಯಶಾಸ್ತ್ರಕ್ಕೆ ಸಂಬಂಧಪಟ್ಟವರಲ್ಲ?
ಎ. ಧನ್ವಂತರಿ ಬಿ. ಭಾಸ್ಕರಚಾರ್ಯ
ಸಿ. ಚರಕ ಡಿ. ಸುಶೃತ
11. ಕೆಳಗಿನ ಯಾವ ಹೇಳಿಕೆ ತಪ್ಪಾಗಿದೆ
ಎ. ಬಯೋಕಾನ್ – ಕಿರಣ್ ಮಜುಂದಾರ್
ಬಿ. ವಿಪ್ರೊ – ಅಜಿಂಪ್ರೇಮಜಿ
ಸಿ. ರಿಲೆಯನ್ಸ್ – ರಾಹುಲ್ ಬಜಾಜ್
ಡಿ. ಇನ್ಪೋಸಿಸ್ – ನಾರಾಯಣ ಮೂರ್ತಿ
12. ರಾಣಾ ಪ್ರತಾಪ ಸಾಗರ ಅಣುಶಕ್ತಿ ಕೆಂದ್ರ ಇರುವ ಸ್ಥಳ ಗುರುತಿಸಿ.
ಎ. ಮಹಾರಾಷ್ಟ್ರ ಬಿ. ಗುಜರಾತ್
ಸಿ. ಕರ್ನಾಟಕ ಡಿ. ರಾಜಸ್ಥಾನ
13. ಮೇಘನಾಥ ಸಾಹಾ ವಿಜ್ಞಾನದ ಯಾವ ಕ್ಷೇತ್ರದಲ್ಲಿ ಕೊಡುಗೆ ನೀಡಿದ್ದಾರೆ?
ಎ. ಜೀವಾಣು ವಿಶ್ಲೇಷಣೆ
ಬಿ. ಕಿರಣಗಳ ಮೇಲಿನ ಒತ್ತಡದ ಪರಿಣಾಮ
ಸಿ. ರಾಸಾಯನ ಶಾಸ್ತ್ರ
ಡಿ. ಸಸ್ಯಶಾಸ್ತ್ರ
14. ಆಭರಣಗಳನ್ನು ತಯಾರಿಸಲು ಚಿನ್ನದೊಂದಿಗೆ ಮಿಶ್ರಮಾಡುವ ಲೋಹ ಯಾವುದು?
ಎ. ಪ್ಲಾಟಿನಂ ಬಿ. ಸತು
ಸಿ. ಸೀಸ ಡಿ. ತಾಮ್ರ
15. ಸಸ್ಯಗಳು ದಾರವಾಗುವ ( ಮರ ಆಗುವ) ಕ್ರಿಯೆಯನ್ನು ಏನೆಂದು ಕರೆಯುತ್ತಾರೆ?
ಎ. ಕ್ಯಾಲ್ಸಿಫಕೇಶನ್
ಬಿ.ಪಳೆಯುಳಿಕೆಗಳಾಗುವಿಕೆ
ಸಿ. ಇಂಪ್ರಗ್ನೇಶನ್
ಡಿ. ಲಿಗ್ನಫಿಲೇಶನ್
16. ಎಲೆಯ ಹೊರಪದರದಲ್ಲಿರುವ ಅಸಂಖ್ಯಾತ ಸೂಕ್ಷ್ಮ ರಂಧ್ರಗಳನ್ನು ಏನೆಂದು ಕರೆಯುತ್ತಾರೆ?
ಎ. ಹೈಡತೋಡಗಳು
ಬಿ. ಲೆಂಟಸೆಲ್‍ಗಳು
ಸಿ. ಸೂಕ್ಷ್ಮ ರಂಧ್ರಗಳು
ಡಿ. ಸ್ಪೂಮಗಳು
17. ಈ ಕೆಳಕಂಡವುಗಳಲ್ಲಿ ಹೂಮೊಗ್ಗುಗಳಿಂದಾಗುವ ಸಾಂಬರ ಪದಾರ್ಥ ಯಾವುದು?
ಎ. ಲವಂಗ ಬಿ. ಜೀರಿಗೆ
ಸಿ. ಜಾಕಾಯಿ ಸಿ. ಕೊತ್ತಂಬರಿ ಬೀಜ
18. ಈ ಕೆಳಗಿನವುಗಳಲ್ಲಿ ನೊಬೆಲ್ ಪಾರಿತೋಷಕ ಪಡೆದ ಪ್ರಖ್ಯಾತ ಕೃಷಿ ವಿಜ್ಞಾನಿ ಯಾರು?
ಎ. ಎಸ್. ಚಂದ್ರಶೇಖರ್
ಬಿ. ಹರಗೋವಿಂದ ಖುರಾನ್
ಸಿ. ನಾರ್ಮನ ಬೊರ್ಲಾಗ
ಡಿ. ಎಂ. ಎಸ್. ಸ್ವಾಮಿನಾಥನ್
19. ಕೀಟಗಳ ಮೂಲಕ ನಡೆಯುವ ಪರಾಗಸ್ಫರ್ಶ ಕ್ರಿಯೆಯನ್ನು ಹೇಗೆಂದು ಕರೆಯುವರು?
ಎ. ಅನಿಮೋಫಿಲಿ ಬಿ. ಎಂಟಮೊಫಿಲಿ
ಸಿ. ಆರ್ನಿಥೊಪಿಲಿ ಡಿ. ಹೈಡ್ರೊಫಿಲಿ
20. ಮಾನವ ದೇಹದ ಅತಿ ದೊಡ್ಡ ಅಂಗ ಯಾವುದು?
ಎ. ಲಿವರ್ ಬಿ. ಚರ್ಮ
ಸಿ. ಪಿಟ್ಯುಟರಿ ಡಿ. ಮೇದೋಜೀರಿಕಾಂಗ
21. ನಾಲ್ಕು ಕೋಟೆಯುಳ್ಳ ಹೃದಯವನ್ನು ಹೊಂದಿರುವ ಸರಿಸೃಪ ಯಾವುದು?
ಎ. ಹಾವು ಬಿ. ಮೊಸಳೆ
ಸಿ. ಮನುಷ್ಯ ಡಿ. ಆಮೆ
22. 14 ವರ್ಷದೊಳಗಿನ ಮಕ್ಕಳಿಗೆ ಆಹಾರದಲ್ಲಿ ಯಾವ ಪದಾರ್ಥ ಜಾಸ್ತಿ ಇರುವಂತೆ ನೋಡಿಕೊಳ್ಳಬೇಕು?
ಎ. ವಿಟಮಿನ್ ಬಿ. ಪ್ರೋಟಿನ್
ಸಿ. ಕಾರ್ಬೋಹೈಡ್ರೇಟ್ ಡಿ. ಲಿಪಿಡ್
23. ನಾಲಗೆಯ ಮುಂಭಾಗ ಯಾವ ರುಚಿಯನ್ನು ತೋರಿಸುತ್ತದೆ?
ಎ. ಸಿಹಿರುಚಿ ಬಿ. ಖಾರ ರುಚಿ
ಸಿ. ಉಪ್ಪು ರುಚಿ ಡಿ. ಕಹಿ ರುಚಿ
24. ಅಣೆಕಟ್ಟಿನಲ್ಲಿ ತುಂಬಿರುವ ನೀರು ಕೆಳಗಿನ ಯಾವ ಅಂಶವನ್ನು ಹೊಂದಿದೆ?
ಎ. ಜಲಶಕ್ತಿ ಬಿ. ಚಲನಶಕ್ತಿ
ಸಿ. ಪ್ರಚ್ಚನ್ನ ಶಕ್ತಿ ಡಿ. ಯಾವೂದು ಇಲ್ಲ
25. ಕ್ಷ- ಕಿರಣ ಎಂದರೆ?
ಎ. ವೇಗವಾಗಿ ಚಲಿಸುವ ಎಲೆಕ್ಟ್ರಾನ್
ಬಿ. ನಿಧಾನವಾಗಿ ಚಲಿಸುವ ಎಲೆಕ್ಟ್ರಾನ್
ಸಿ. ವಿದ್ಯುತ್ ಕಾಂತೀಯ ತರಂಗ
ಡಿ. ನಿಧಾನವಾಗಿ ಚಲಿಸುವ ನ್ಯೂಟ್ರಾನ್
# ಉತ್ತರಗಳು:-
1. ಸಿ. ಕ್ಯಾಲ್ಸಿಯಂ ಆಕ್ಸ್‍ಲೇಟ್
2. ಬಿ. ದುಗ್ಧಮಾಪಕ
3. ಸಿ. ವಿಘಟನ ಕ್ರಿಯೆ
4. ಸಿ. ಎಂಟು
5. ಸಿ. ಕ್ಯಾನಿಬಾಲ್‍ಗಳು
6. ಸಿ. ಮೊದಲ ಪ್ರನಾಳ ಶಿಶು- ಸ್ಟೆಪ್ಟೋ
7. ಬಿ. ಚೀನಾ
8. ಡಿ. ಪೋಲಿಯೋ – ಬ್ಯಾಕ್ಟೀರಿಯಾ
9. ಸಿ. ರಕ್ತಹೆಪ್ಪುಗಟ್ಟದೆ ಇರುವುದು
10. ಬಿ. ಭಾಸ್ಕರಚಾರ್ಯ
11. ಸಿ. ರಿಲೆಯನ್ಸ್ – ರಾಹುಲ್ ಬಜಾಜ್
12. ರಾಜಸ್ಥಾನ
13. ಬಿ. ಕಿರಣಗಳ ಮೇಲಿನ ಒತ್ತಡದ ಪರಿಣಾಮ
14. ಡಿ. ತಾಮ್ರ
15. ಡಿ. ಲಿಗ್ನಫಿಲೇಶನ್
16. ಡಿ. ಸ್ಪೂಮಗಳು
17. ಎ. ಲವಂಗ
18. ಸಿ. ನಾರ್ಮನ ಬೊರ್ಲಾಗ
19. ಬಿ. ಎಂಟಮೊಫಿಲಿ
20. ಬಿ. ಚರ್ಮ
21. ಬಿ. ಮೊಸಳೆ
22. ಬಿ. ಪ್ರೋಟಿನ್
23. ಎ. ಸಿಹಿರುಚಿ
24. ಸಿ. ಪ್ರಚ್ಚನ್ನ ಶಕ್ತಿ
25. ಸಿ. ವಿದ್ಯುತ್ ಕಾಂತೀಯ ತರಂಗ