Banking Jobs : 5208 ಪ್ರೊಬೇಷನರಿ ಆಫೀಸರ್ ಹುದ್ದೆಗಳ ನೇಮಕಾತಿ
Banking Jobs : IBPS ಸಂಸ್ಥೆ 5208 ಪ್ರೊಬೇಷನರಿ ಆಫೀಸರ್(PO ) ಹುದ್ದೆಗಳಿಗೆ ನೇಮಕಾತಿ ಆರಂಭಿಸಿದೆ. ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (Institute of Banking Personnel Selection, IBPS) ಪ್ರೊಬೇಷನರಿ ಆಫೀಸರ್ (PO) ನೇಮಕಾತಿಗೆ ಸಂಬಂಧಿಸಿದಂತೆ 2025ನೇ ಸಾಲಿನ ಅಧಿಸೂಚನೆ ಬಿಡುಗಡೆಯಾಗಿದೆ. ಈ ಬೃಹತ್ ನೇಮಕಾತಿಯಲ್ಲಿ ಒಟ್ಟು 5208 ಹುದ್ದೆಗಳನ್ನು(5208 posts) ಭರ್ತಿ ಮಾಡಲು ಯೋಜನೆ ರೂಪಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಜುಲೈ 21, 2025ರೊಳಗೆ ಅರ್ಜಿ ಸಲ್ಲಿಸಬೇಕು.
ಒಟ್ಟು ಹುದ್ದೆಗಳ ಸಂಖ್ಯೆ: 5208
ಅರ್ಜಿ ಸಲ್ಲಿಸುವ ಕೊನೆದಿನ: ಜುಲೈ 21, 2025
ಪ್ರಿಲಿಮ್ಸ್ ಪರೀಕ್ಷೆ: ಆಗಸ್ಟ್ 2025
ಮೆನ್ಸ್ ಪರೀಕ್ಷೆ: ಅಕ್ಟೋಬರ್ 2025
ಸಂದರ್ಶನ : ಡಿಸೆಂಬರ್ 2025 – ಜನವರಿ 2026
ಹುದ್ದೆಗೆ ತಾತ್ಕಾಲಿಕ ಹಂಚಿಕೆ: ಫೆಬ್ರವರಿ 2026
ನೇಮಾಕಾತಿ ಮಾಡಿಕೊಳ್ಳುತ್ತಿರುವ ವಿವಿಧ ಬ್ಯಾಂಕುಗಳು :
ಬ್ಯಾಂಕ್ ಆಫ್ ಬರೋಡಾ- 1000
ಬ್ಯಾಂಕ್ ಆಫ್ ಇಂಡಿಯಾ- 700
ಬ್ಯಾಂಕ್ ಆಫ್ ಮಹಾರಾಷ್ಟ್ರ -1000
ಕೆನರಾ ಬ್ಯಾಂಕ್ – 1000
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ -500
ಇಂಡಿಯನ್ ಓವರ್ಸೀಸ್ ಬ್ಯಾಂಕ್ -450
ಪಂಜಾಬ್ ನ್ಯಾಷನಲ್ ಬ್ಯಾಂಕ್ -200
ಪಂಜಾಬ್ & ಸಿಂಧ್ ಬ್ಯಾಂಕ್- 358
ಶೈಕ್ಷಣಿಕ ಅರ್ಹತೆ: ಪದವಿ
ವಯೋಮಿತಿ: ಕನಿಷ್ಟ: 20 ವರ್ಷ, 30 ವರ್ಷ (ಜುಲೈ 1, 2025ರಂತೆ) (ನಿಯಮಗಳನುಸಾರ ವಯೋಮಿತಿ ಸಡಿಲಿಕೆ ಇರಲಿದೆ)
ಅರ್ಜಿ ಶುಲ್ಕ : SC/ST/PwBD ಅಭ್ಯರ್ಥಿಗಳು: ₹175
ಇತರೆ ಅಭ್ಯರ್ಥಿಗಳು: ₹850
ಅರ್ಜಿ ಸಲ್ಲಿಸುವ ಅಧಿಕೃತ ವೆಬ್‌ಸೈಟ್ : www.ibps.in
ಪರೀಕ್ಷಾ ವೇಳಾಪಟ್ಟಿ :
ಪ್ರಿಲಿಮ್ಸ್ ಪರೀಕ್ಷೆಆಗಸ್ಟ್ 2025
ಫಲಿತಾಂಶ (Prelims)ಸೆಪ್ಟೆಂಬರ್ 2025
ಮೆನ್ಸ್ ಪರೀಕ್ಷೆಅಕ್ಟೋಬರ್ 2025
ಫಲಿತಾಂಶ (Mains)ನವೆಂಬರ್ 2025
ಇಂಟರ್ವ್ಯೂಡಿಸೆಂಬರ್ 2025 – ಜನವರಿ 2026
ತಾತ್ಕಾಲಿಕ ಹಂಚಿಕೆಫೆಬ್ರವರಿ 2026
ಅಧಿಸೂಚನೆ : Click Here
Current Recruitments : ಪ್ರಸ್ತುತ ನೇಮಕಾತಿಗಳು

- ಇಂದಿನ ಪ್ರಚಲಿತ ವಿದ್ಯಮಾನಗಳು / 12-07-2025 (Today’s Current Affairs)
- ICC T20 World Cup 2026 : ಟಿ20 ವಿಶ್ವಕಪ್ ಕ್ರಿಕೆಟ್ಗೆ ಅರ್ಹತೆ ಪಡೆದ ಇಟಲಿ, ನೆದರ್ಲ್ಯಾಂಡ್ಸ್
- Current Affairs Quiz : ಪ್ರಚಲಿತ ಘಟನೆಗಳ ಕ್ವಿಜ್ (12-07-2025)
- ಇಂದಿನ ಪ್ರಚಲಿತ ವಿದ್ಯಮಾನಗಳು / 11-07-2025 (Today’s Current Affairs)
- Richest Indians in U.S. : ಅಮೇರಿಕಾದಲ್ಲಿ ಟಾಪ್-10 ಶ್ರೀಮಂತ ಭಾರತೀಯರ ಪಟ್ಟಿ