GKLatest UpdatesQuizTop 10 Questions

➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-30

Share With Friends

1. ಎದೆ ಮತ್ತು ಉದರವನ್ನು ಪ್ರತ್ಯೇಕಿಸುವ ದೇಹದ ಭಾಗದ ಹೆಸರೇನು..?
2. ಕೇಫ ಇದು ಯಾರ ಕಾವ್ಯನಾಮವಾಗಿದೆ..?
3. ಕಪ್ಪು ಕ್ರಾಂತಿ ಯಾವುದಕ್ಕೆ ಸಂಬಂಧಿಸಿದೆ..?
4. ಡೆನ್ಮಾರ್ಕ್ ವಿಶಿಷ್ಟವಾಗಿ ಯಾವ ಪ್ರಾಣಿಗಳಿಗೆ ಪ್ರಸಿದ್ಧಿ ಪಡೆದಿದೆ..?
5. ಕರ್ನಾಟಕದಲ್ಲಿ ಪ್ರಥಮ ಹಾಲು ಉತ್ಪನ್ನ ಘಟಕ  ಸ್ಥಾಪನೆ ಎಲ್ಲಿ ಆಯಿತು..?

6. ಟಾನ್ಸಿಲ್ ಕಾಯಿಲೆ ಯಾವ ಭಾಗಕ್ಕೆ  ಸಂಬಂಧಿಸಿದೆ..?
7. . ಖಿಲಾಫತ್ ಚಳುವಳಿ ಭಾರತದಲ್ಲಿ ಆರಂಭವಾದ  ವರ್ಷ ಯಾವುದು..?
8. ನಾಥುವಾ ಈ ನೃತ್ಯಶೈಲಿ ಯಾವ ರಾಜ್ಯಕ್ಕೆ  ಸಂಬಂಧಿಸಿದಾಗಿದೆ..?
9. ಪ್ರಸಿದ್ಧ ಚಿತ್ರಕಲಾವಿದ ರಾಜಾರವಿವರ್ಮ ಯಾವ  ರಾಜ್ಯಕ್ಕೆ ಸೇರಿದವರು..?
10. ಭಾರತದ ಯಾವ ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಉದ್ಯೋಗ ಖಾತರಿ ಯೋಜನೆಯನ್ನು
ಆರಂಭಿಸಲಾಯಿತು..?

[ ➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-29 ]

# ಉತ್ತರಗಳು :
1. ವಪೆ
2. ಎ.ವಿ.ಕೇಶವಮೂರ್ತಿ
3. ಪೆಟ್ರೋಲಿಯಂ
4. ಎಮ್ಮೆ
5. ಮಂಡ್ಯ ಜಿಲ್ಲೆಯ ಗೆಜ್ಜಲಗೆರೆ

6. ನಾಲಿಗೆ
7. 1918
8. ಬಿಹಾರ
9. ಕೇರಳ
10. ಮಹಾರಾಷ್ಟ್ರ

 

author avatar
spardhatimes

Leave a Reply

Your email address will not be published. Required fields are marked *

error: Content Copyright protected !!