ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 13
#NOTE : ಉತ್ತರಗಳು ಪ್ರಶ್ನೆಗಳ ಕೊನೆಯಲ್ಲಿವೆ
1. ಪ್ರಪಂಚದ ಸಕ್ಕರೆಯ ಪಾತ್ರೆ ಎಂದು ಯಾವ ದೇಶವನ್ನು ಕರೆಯುತ್ತಾರೆ?
ಎ. ಭಾರತ
ಬಿ. ಬ್ರೆಜಿಲ್
ಸಿ. ಕ್ಯೂಬಾ
ಡಿ. ಡೆನ್ಮಾರ್ಕ್
2. ಡೆನ್ಮಾರ್ಕ್ ಯಾವ ಉತ್ಪಾದನೆಗೆ ಖ್ಯಾತಿ ಪಡೆದಿದೆ?
ಎ. ಹೈನುಗಾರಿಕೆ
ಬಿ. ರೇಷ್ಮೇ
ಸಿ. ಹತ್ತಿ
ಡಿ. ಕಾಫಿ
3. ಬಾಂಗ್ಲಾದೇಶ ಯಾವ ಉತ್ಪಾದನೆಗೆ ಖ್ಯಾತಿ ಪಡೆದಿದೆ?
ಎ. ಭತ್ತ
ಬಿ. ಗೋಧಿ
ಸಿ. ಸೆಣಬು
ಡಿ. ಪೆಟ್ರೋಲಿಯಂ
4. ಬ್ರೆಜಿಲ್ ಯಾವ ಉತ್ಪಾದನೆಗೆ ಖ್ಯಾತಿ ಪಡೆದಿದೆ?
ಎ. ಸಕ್ಕರೆ
ಬಿ. ಹತ್ತಿ
ಸಿ. ಎಣ್ಣೆಕಾಳುಗಳು
ಡಿ. ಕಾಫಿ
5. ಆಸ್ಟ್ರೇಲಿಯಾ ಯಾವ ಉತ್ಪಾದನೆಯಲ್ಲಿ ಪ್ರಸಿದ್ದಿ ಪಡೆದಿದೆ?
ಎ. ಹತ್ತಿ
ಬಿ. ಎಣ್ಣೆಕಾಳುಗಳು
ಸಿ. ಉಣ್ಣೆ
ಡಿ. ಪೆಟ್ರೋಲಿಯಂ
6. ಅಮೇರಿಕವನ್ನು ಕ್ರಿ.ಶ 1492 ರಲ್ಲಿ ಯಾರು ಕಂಡುಹಿಡಿದರು?
ಎ. ಕ್ರಿಸ್ಟೋಫರ್ ಕೊಲಂಬಸ್
ಬಿ. ಟಾಸ್ಮನ್
ಸಿ. ಮೆಗಲನ್
ಡಿ. ರಾಬರ್ಟ್ ಪಿಯರಿ
7. ವೋಲ್ಗಾ ನದಿಯು ಯಾವ ದೇಶದ ಪ್ರಮುಖ ನದಿಯಾಗಿದೆ?
ಎ. ಫ್ರಾನ್ಸ್
ಬಿ. ಇಂಗ್ಲೆಂಡ್
ಸಿ. ಜರ್ಮನಿ
ಡಿ. ರಷ್ಯಾ
8. ಮೌಂಟ್ ಬ್ಲಾಂಕ್ ಪರ್ವತ ಶಿಖರವು ಯಾವ ಭೂಖಂಡದಲ್ಲಿದೆ?
ಎ. ಉತ್ತರ ಅಮೆರಿಕ
ಬಿ. ದಕ್ಷಿಣ ಅಮೇರಿಕ
ಸಿ. ಯೂರೋಪ್
ಡಿ. ಆಫ್ರಿಕಾ
9. ಗ್ರೆನೆಡಾ ದ್ವೀಪವು ಎಲ್ಲಿದೆ?
ಎ. ಫೆಸಿಫಿಕ್ ಸಾಗರ
ಬಿ. ಹಿಂದೂ ಮಹಾಸಾಗರ
ಸಿ. ಕೆರಬಿಯನ್ ಸಮುದ್ರ
ಡಿ. ಮೆಡಿಟರೇನಿಯನ್ ಸಮುದ್ರ
10. ಯಾವ ಎರಡು ದೇಶಗಳ ನಡುವಿನ ಗಡಿರೇಖೆ ಅತ್ಯಂತ ಉದ್ದವಾಗಿದೆ?
ಎ. ಚೀನಾ ಮತ್ತು ರಷ್ಯಾ
ಬಿ. ಉತ್ತರಕೊರಿಯಾ ಮತ್ತು ದಕ್ಷಿಣಕೊರಿಯಾ
ಸಿ. ಯುಎಸ್.ಎ ಮತ್ತು ಕೆನಡಾ
ಡಿ. ಭಾರತ ಮತ್ತು ಚೀನಾ
11. ಜಗತ್ತಿನ ಎರಡನೇ ಅತೀ ದೊಡ್ಡ ದ್ವೀಪ ಯಾವುದು?
ಎ. ಮಡಗಾಸ್ಕರ್
ಬಿ. ಗ್ರೀನ್‍ಲ್ಯಾಂಡ್
ಸಿ. ನ್ಯೂಗಿನಿಯಾ
ಡಿ. ಶ್ರೀಲಂಕಾ
12. ‘ವಿಶ್ವ ಚಾವಣಿ ‘ಎಂದು ಯಾವ ಪ್ರದೇಶವನ್ನು ಕರೆಯುತ್ತಾರೆ?
ಎ. ನೇಪಾಳ
ಬಿ. ಟಿಬೆಟ್
ಸಿ. ಮಂಗೋಲಿಯಾ
ಡಿ. ಇಂಡೋನೇಷಿಯಾ
13. ಗ್ರೇಟ್ ಬ್ಯಾರಿಯರ್ ದ್ವೀಪ ಎಲ್ಲಿದೆ?
ಎ. ಶ್ರೀಲಂಕಾ
ಬಿ. ಲಕ್ಷದ್ವೀಪ
ಸಿ. ಮಾರಿಷಸ್
ಡಿ. ಆಸ್ಟ್ರೇಲಿಯಾ
14. ಗ್ರೇಟ್ ಬ್ಯಾರಿಯರ್ ರೀಫ್ ಎಂದರೇನು?
ಎ. ಒಂದು ಪರ್ವತ
ಬಿ. ಕೃತಕ ಕಾಲುವೆ
ಸಿ. ಹವಳದಿಂದ ನಿರ್ಮಿತವಾದ ದಿಣ್ಣೆ
ಡಿ. ಮಾನವ ನಿರ್ಮಿತ ಗೋಡೆ
15. ಈಜಿಪ್ಟ್ ದೇಶದ ‘ಅಲೆಗ್ಸಾಂಡ್ರಿಯಾ ನಗರ’ ಯಾವ ನದಿಯ ದಡದ ಮೇಲೆ ಇದೆ?
ಎ. ನೈಲ್
ಬಿ. ಯಶುಬ
ಸಿ. ಟೈಗ್ರಿಸ್
ಡಿ. ಎಲ
# ಉತ್ತರಗಳು :
1. ಸಿ. ಕ್ಯೂಬಾ
2. ಎ. ಹೈನುಗಾರಿಕೆ
3. ಸಿ. ಸೆಣಬು
4. ಡಿ. ಕಾಫಿ
5. ಸಿ. ಉಣ್ಣೆ
6. ಎ. ಕ್ರಿಸ್ಟೋಫರ್ ಕೊಲಂಬಸ್
7. ಡಿ. ರಷ್ಯಾ
8. ಸಿ. ಯೂರೋಪ್
9. ಸಿ. ಕೆರಬಿಯನ್ ಸಮುದ್ರ
10. ಸಿ. ಯುಎಸ್.ಎ ಮತ್ತು ಕೆನಡಾ
11. ಸಿ. ನ್ಯೂಗಿನಿಯಾ
12. ಬಿ. ಟಿಬೆಟ್
13. ಡಿ. ಆಸ್ಟ್ರೇಲಿಯಾ
14. ಸಿ. ಹವಳದಿಂದ ನಿರ್ಮಿತವಾದ ದಿಣ್ಣೆ
15. ಎ. ನೈಲ್
➤ READ NEXT
# ಭೂಗೋಳಶಾಸ್ತ್ರಕ್ಕೆ ಸಂಬಂಧಿಸಿದ ಪ್ರಶ್ನೆಗಳ ಸರಣಿ-01
# ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 02
# ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 03
# ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 04
# ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 05
# ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 06
# ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 07
# ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 08
# ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 09
# ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 10
# ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 11
# ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 12
# ಭೂಗೋಳ
➤ ಕರ್ನಾಟಕದ ಭೂಗೋಳಕ್ಕೆ ಸಂಬಂಧಿಸಿದ ಪ್ರಮುಖ ಪ್ರಶ್ನೆಗಳ ಸಂಗ್ರಹ : ಭಾಗ-1
➤ ಕರ್ನಾಟಕದ ಭೂಗೋಳಕ್ಕೆ ಸಂಬಂಧಿಸಿದ ಪ್ರಮುಖ ಪ್ರಶ್ನೆಗಳ ಸಂಗ್ರಹ : ಭಾಗ-2
➤ ಎಸ್‌ಡಿಎ-ಎಫ್‌ಡಿಎ ಪರೀಕ್ಷೆಗಾಗಿ ಸಂಭವನೀಯ ಪ್ರಶ್ನೆಗಳ ಸರಣಿ-7 : ಭೂಗೋಳ