
Current Recruitments : ಪ್ರಸ್ತುತ ಉದ್ಯೋಗಾವಕಾಶಗಳು / ನೇಮಕಾತಿಗಳು
Current Recruitments :
ಇತ್ತೀಚಿನ ಉದ್ಯೋಗ ಅಪ್ಡೇಟ್ಗಳ ಮೂಲಕ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಸಾರ್ವಜನಿಕ ವಲಯ ಸಂಸ್ಥೆಗಳು (PSU), ಬ್ಯಾಂಕಿಂಗ್, ರೈಲ್ವೆ, ರಕ್ಷಣಾ ಇಲಾಖೆ, ಶಿಕ್ಷಣ ಹಾಗೂ ಖಾಸಗಿ ವಲಯದ ಹೊಸ ನೇಮಕಾತಿ ಮಾಹಿತಿಯನ್ನು ಪಡೆಯಬಹುದು. ಈ ಉದ್ಯೋಗ ಮಾಹಿತಿಯಲ್ಲಿ ಹುದ್ದೆಗಳ ಸಂಖ್ಯೆ, ಅರ್ಹತೆ, ವಯೋಮಿತಿ, ಅರ್ಜಿ ಸಲ್ಲಿಸುವ ವಿಧಾನ, ಪ್ರಮುಖ ದಿನಾಂಕಗಳು ಹಾಗೂ ಆಯ್ಕೆ ಪ್ರಕ್ರಿಯೆ ಕುರಿತು ಸಂಪೂರ್ಣ ವಿವರಗಳಿರುತ್ತವೆ.
Stay updated with the latest job notifications from Central Government, State Government, PSU, Banking, Railway, Defence, Teaching, and Private sectors. Recent job updates include details such as number of vacancies, eligibility criteria, age limit, application process, important dates, and selection procedure.
Job seekers can find daily employment news, including new recruitments, admit cards, exam dates, results, and interview notifications. These updates help candidates prepare in advance and apply for suitable jobs without missing deadlines.
| ನೇಮಕಾತಿ ವಿವರ | ಹುದ್ದೆಗಳ ವಿವರ | ವಿದ್ಯಾರ್ಹತೆ | ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ | ಹೆಚ್ಚಿನ ಮಾಹಿತಿ |
|---|---|---|---|---|
| BPCL ನೇಮಕಾತಿ | 250 ತಾಂತ್ರಿಕ ಮತ್ತು ಆಡಳಿತ ಹುದ್ದೆಗಳ ಭರ್ತಿ | ಡಿಪ್ಲೊಮಾ, ಬಿ.ಇ/ಬಿ.ಟೆಕ್ ಸಿಎ (CA) / ಸಿಎಂಎ ಎಂ.ಎ / ಎಂ.ಎಸ್ಸಿ | ಮೇ 17, 2026 | Click Here |
| ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA- Karnataka Examinations Authority) | 890 ಕೃಷಿ ಅಧಿಕಾರಿ & ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳ ಭರ್ತಿ | B.Sc (Agriculture) / B.Sc (Hons) Agriculture ಅಥವಾ B.Tech | ಮೇ 10, 2026 | Click Here |

ನಿರಂತರ ಅಪ್ಡೇಟ್ಗಳಿಗಾಗಿ ಫಾಲೋ ಮಾಡಿ
.
- ಹೊರ್ಮಜ್ ಜಲಸಂಧಿ (Strait of Hormuz)ಯ ಇತಿಹಾಸ ಮತ್ತು ಮಹತ್ವ
- ಭಾರತದ ಮೊದಲ ಟ್ರಾನ್ಸ್ಜೆಂಡರ್ ಕ್ರಿಕೆಟ್ ಅಂಪೈರ್ ರಿತಿಕಾ ಶ್ರೀ (Rithika Sri )
- ಏಪ್ರಿಲ್ 29 : ಅಂತರರಾಷ್ಟ್ರೀಯ ನೃತ್ಯ ದಿನ (International Dance Day)
- ಇಂದಿನ ಪ್ರಚಲಿತ ವಿದ್ಯಮಾನಗಳು (28-04-2026)
- IPLನಲ್ಲಿ 9000 ರನ್ ಪೂರೈಸಿದ ಮೊದಲ ಆಟಗಾರ ಎನಿಸಿಕೊಂಡ ವಿರಾಟ್ ಕೊಹ್ಲಿ
Read this also : CURRENT AFFAIRS QUIZ PDF : ಪ್ರಚಲಿತ ಘಟನೆಗಳ ಕ್ವಿಜ್ PDF






