
IPL Winners List : 2008 ರಿಂದ ಇಲ್ಲಿಯವರೆಗೆನ ಐಪಿಎಲ್ ವಿಜೇತರ ಪಟ್ಟಿ
IPL Winners List : ದೊಡ್ಡ ವಾರ್ಷಿಕ ಕ್ರಿಕೆಟ್ ಕಾರ್ಯಕ್ರಮಗಳಲ್ಲಿ ಒಂದಾದ ಐಪಿಎಲ್ ಅನ್ನು 2007ರಲ್ಲಿ ಬಿಸಿಸಿಐ ಸಮಿತಿ ಆರಂಭಿಸಿತು, ಲಲಿತ್ ಮೋದಿ ಮೊದಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಉದ್ಘಾಟನಾ ಸೀರೀಸ್ 2007-2008 ರಲ್ಲಿ ನಡೆಯಿತು. 2008 ರಿಂದ, ಹಲವಾರು ತಂಡಗಳು ಐಪಿಎಲ್ ಗೆದ್ದಿವೆ ಮತ್ತು ಮುಂಬೈ ಇಂಡಿಯನ್ಸ್ ಹೆಚ್ಚಿನ ಸೀಸನ್ಗಳನ್ನು ಗೆದ್ದಿದೆ. ಭಾರತದಲ್ಲಿನ ಟ್ವೆಂಟಿ 20 ಕ್ರಿಕೆಟ್ ಪಂದ್ಯಾವಳಿಗಳ ಒಂದು ವೃತ್ತಿಪರ ಲೀಗ್ ಆಗಿದೆ. ಇದನ್ನು ಭಾರತದ ಕ್ರಿಕೆಟ್ (ಬಿಸಿಸಿಐ) ನಿಯಂತ್ರಣ ಮಂಡಳಿ ಆರಂಭಿಸಿದೆ. ಇದು ಮುಂಬಯಿ, ಮಹಾರಾಷ್ಟ್ರ ಪ್ರಧಾನ ಕಚೇರಿಯನ್ನು ಹೊಂದಿದೆ. ಇದಾರ ಪ್ರಸ್ತುತ ಅಧ್ಯಕ್ಷ ಮತ್ತು ಆಯುಕ್ತರಾಗಿ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಕಾರ್ಯನಿರ್ವಹಿಸುತ್ತಿದ್ದಾರೆ. ಐಪಿಎಲ್ ಙouಖಿube ನಲ್ಲಿ ಪ್ರಸಾರವಾದ ಮೊದಲ ಕ್ರೀಡಾ ಪಂದ್ಯವಾಯಿತು.
2008 ರಿಂದ 2025 ರವರೆಗಿನ ಐಪಿಎಲ್ ವಿಜೇತರ ಪಟ್ಟಿ
ಅತಿ ಹೆಚ್ಚು ಐಪಿಎಲ್ ಟ್ರೋಫಿ ಗೆದ್ದ ತಂಡಗಳು :
| ಐಪಿಎಲ್ ತಂಡ | ಐಪಿಎಲ್ ಟ್ರೋಫಿ | ಐಪಿಎಲ್ ವಿಜೇತರು |
| ಮುಂಬೈ ಇಂಡಿಯನ್ಸ್ | 5 ಬಾರಿ | 2013, 2015, 2017, 2019, 2020 |
| ಚೆನ್ನೈ ಸೂಪರ್ ಕಿಂಗ್ಸ್ | 5 ಬಾರಿ | 2010, 2011, 2018, 2021, 2023 |
| ಕೋಲ್ಕತ್ತಾ ನೈಟ್ ರೈಡರ್ಸ್ | 3 ಬಾರಿ | 2012, 2014, 2024 |
| ಸನ್ರೈಸರ್ಸ್ ಹೈದರಾಬಾದ್ | 1 ಬಾರಿ | 2016 |
| ರಾಜಸ್ಥಾನ ರಾಯಲ್ಸ್ | 1 ಬಾರಿ | 2008 |
| ಡೆಕ್ಕನ್ ಚಾರ್ಜರ್ಸ್ | 1 ಬಾರಿ | 2009 |
| ಗುಜರಾತ್ ಟೈಟಾನ್ಸ್ | 1 ಬಾರಿ | 2022 |
ಪಂದ್ಯ ಶ್ರೇಷ್ಠ ಮತ್ತು ಸರಣಿ ಶ್ರೇಷ್ಠರು :
| 2008 ರಿಂದ 2024 ರವರೆಗಿನ ಐಪಿಎಲ್ ವಿಜೇತರ ಪಟ್ಟಿ: ನಾಯಕ, ಫೈನಲ್ನಲ್ಲಿ ಪಂದ್ಯಶ್ರೇಷ್ಠ ಮತ್ತು ಸರಣಿಯ ಆಟಗಾರ | ||||
| ವರ್ಷ | ವಿಜೇತ | ಕ್ಯಾಪ್ಟನ್ | ಪಂದ್ಯ ಪುರುಷೋತ್ತಮ | ಸರಣಿಯ ಆಟಗಾರ |
| 2008 | ರಾಜಸ್ಥಾನ ರಾಯಲ್ಸ್ | ಶೇನ್ ವಾರ್ನ್ | ಯೂಸುಫ್ ಪಠಾಣ್ | ಶೇನ್ ವ್ಯಾಟ್ಸನ್ |
| 2009 | ಡೆಕ್ಕನ್ ಚಾರ್ಜರ್ಸ್ | ಆಡಮ್ ಗಿಲ್ಕ್ರಿಸ್ಟ್ | ಅನಿಲ್ ಕುಂಬ್ಳೆ | ಆಡಮ್ ಗಿಲ್ಕ್ರಿಸ್ಟ್ |
| 2010 | ಚೆನ್ನೈ ಸೂಪರ್ ಕಿಂಗ್ಸ್ | ಎಂಎಸ್ ಧೋನಿ | ಸುರೇಶ್ ರೈನಾ | ಸಚಿನ್ ತೆಂಡೂಲ್ಕರ್ |
| 2011 | ಚೆನ್ನೈ ಸೂಪರ್ ಕಿಂಗ್ಸ್ | ಎಂಎಸ್ ಧೋನಿ | ಮುರಳಿ ವಿಜಯ್ | ಕ್ರಿಸ್ ಗೇಲ್ |
| 2012 | ಕೋಲ್ಕತ್ತಾ ನೈಟ್ ರೈಡರ್ಸ್ | ಗೌತಮ್ ಗಂಭೀರ್ | ಮನ್ವಿಂದರ್ ಬಿಸ್ಲಾ | ಸುನಿಲ್ ನರೈನ್ |
| 2013 | ಮುಂಬೈ ಇಂಡಿಯನ್ಸ್ | ರೋಹಿತ್ ಶರ್ಮಾ | ಕೀರನ್ ಪೊಲಾರ್ಡ್ | ಶೇನ್ ವ್ಯಾಟ್ಸನ್ |
| 2014 | ಕೋಲ್ಕತ್ತಾ ನೈಟ್ ರೈಡರ್ಸ್ | ಗೌತಮ್ ಗಂಭೀರ್ | ಮನೀಶ್ ಪಾಂಡೆ | ಗ್ಲೆನ್ ಮ್ಯಾಕ್ಸ್ವೆಲ್ |
| 2015 | ಮುಂಬೈ ಇಂಡಿಯನ್ಸ್ | ರೋಹಿತ್ ಶರ್ಮಾ | ರೋಹಿತ್ ಶರ್ಮಾ | ಆಂಡ್ರೆ ರಸೆಲ್ |
| 2016 | ಸನ್ರೈಸರ್ಸ್ ಹೈದರಾಬಾದ್ | ಡೇವಿಡ್ ವಾರ್ನರ್ | ಬೆನ್ ಕಟಿಂಗ್ | ವಿರಾಟ್ ಕೊಹ್ಲಿ |
| 2017 | ಮುಂಬೈ ಇಂಡಿಯನ್ಸ್ | ರೋಹಿತ್ ಶರ್ಮಾ | ಕೃನಾಲ್ ಪಾಂಡ್ಯ | ಬೆನ್ ಸ್ಟೋಕ್ಸ್ |
| 2018 | ಚೆನ್ನೈ ಸೂಪರ್ ಕಿಂಗ್ಸ್ | ಎಂಎಸ್ ಧೋನಿ | ಶೇನ್ ವ್ಯಾಟ್ಸನ್ | ಸುನಿಲ್ ನರೈನ್ |
| 2019 | ಮುಂಬೈ ಇಂಡಿಯನ್ಸ್ | ರೋಹಿತ್ ಶರ್ಮಾ | ಜಸ್ಪ್ರೀತ್ ಬುಮ್ರಾ | ಆಂಡ್ರೆ ರಸೆಲ್ |
| 2020 | ಮುಂಬೈ ಇಂಡಿಯನ್ಸ್ | ರೋಹಿತ್ ಶರ್ಮಾ | ಟ್ರೆಂಟ್ ಬೌಲ್ಟ್ | ಜೋಫ್ರಾ ಆರ್ಚರ್ |
| 2021 | ಚೆನ್ನೈ ಸೂಪರ್ ಕಿಂಗ್ಸ್ | ಎಂಎಸ್ ಧೋನಿ | ಫಾಫ್ ಡು ಪ್ಲೆಸಿಸ್ | ಹರ್ಷಲ್ ಪಟೇಲ್ |
| 2022 | ಗುಜರಾತ್ ಟೈಟಾನ್ಸ್ | ಹಾರ್ದಿಕ್ ಪಾಂಡ್ಯ | ಹಾರ್ದಿಕ್ ಪಾಂಡ್ಯ | ಜೋಸ್ ಬಟ್ಲರ್ |
| 2023 | ಚೆನ್ನೈ ಸೂಪರ್ ಕಿಂಗ್ಸ್ | ಎಂಎಸ್ ಧೋನಿ | ಡೆವೊನ್ ಕಾನ್ವೇ | ಶುಭಮನ್ ಗಿಲ್ |
| 2024 | ಕೋಲ್ಕತ್ತಾ ನೈಟ್ ರೈಡರ್ಸ್ | ಶ್ರೇಯಸ್ ಅಯ್ಯರ್ | ಮಿಚೆಲ್ ಸ್ಟಾರ್ಕ್ | ಸುನಿಲ್ ನರೈನ್ |
