Job NewsLatest Updates

KMF ಶಿಮುಲ್‌ನಲ್ಲಿ 194 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

Share With Friends

Shivamogga, Davanagere & Chitradurga Co-operative Milk Producers Societies Union (KMF SHIMUL) ವತಿಯಿಂದ 2026ನೇ ಸಾಲಿನ ನೇಮಕಾತಿಗೆ ಸಂಬಂಧಿಸಿದಂತೆ 194 ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಪ್ರಕಟಿಸಲಾಗಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಫೆಬ್ರವರಿ 21, 2026ರವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಸಹಾಯಕ ವ್ಯವಸ್ಥಾಪಕ, ಜೂನಿಯರ್ ತಾಂತ್ರಿಕ ತಜ್ಞ, ತಾಂತ್ರಿಕ ಅಧಿಕಾರಿ, ರಸಾಯನಶಾಸ್ತ್ರಜ್ಞ, ಆಡಳಿತ ಸಹಾಯಕ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿ ನಡೆಯಲಿದೆ.

ಹುದ್ದೆಗಳ ವಿವರ :
ಒಟ್ಟು ಹುದ್ದೆಗಳು : 194
ಸಹಾಯಕ ವ್ಯವಸ್ಥಾಪಕ (AH/AI) – 17
ಸಹಾಯಕ ವ್ಯವಸ್ಥಾಪಕ (ಆಡಳಿತ) – 1
ಸಹಾಯಕ ವ್ಯವಸ್ಥಾಪಕ (F&F) – 3
ಎಂಐಎಸ್ / ಸಿಸ್ಟಮ್ ಅಧಿಕಾರಿ – 1
ಮಾರ್ಕೆಟಿಂಗ್ ಅಧಿಕಾರಿ – 2
ತಾಂತ್ರಿಕ ಅಧಿಕಾರಿ (ಇಂಜಿನಿಯರ್) – 2
ತಾಂತ್ರಿಕ ಅಧಿಕಾರಿ (ಕ್ವಾಲಿಟಿ ಕಂಟ್ರೋಲ್) – 2
ತಾಂತ್ರಿಕ ಅಧಿಕಾರಿ (DT) – 14
ಕೆಮಿಸ್ಟ್ ಗ್ರೇಡ್-I – 4
ವಿಸ್ತರಣಾಧಿಕಾರಿ ಗ್ರೇಡ್-III – 17
ಆಡಳಿತ ಸಹಾಯಕ ಗ್ರೇಡ್-II – 17
ಲೆಕ್ಕಪತ್ರ ಸಹಾಯಕ ಗ್ರೇಡ್-II – 12
ಮಾರ್ಕೆಟಿಂಗ್ ಸಹಾಯಕ ಗ್ರೇಡ್-II – 10
ಕೆಮಿಸ್ಟ್ ಗ್ರೇಡ್-II – 28
ಜೂನಿಯರ್ ಸಿಸ್ಟಮ್ ಆಪರೇಟರ್ – 13
ಸ್ಟೆನೋಗ್ರಾಫರ್ ಗ್ರೇಡ್-II – 1
ಜೂನಿಯರ್ ಟೆಕ್ನಿಷಿಯನ್ – 50

ವಿದ್ಯಾರ್ಹತೆ
ಹುದ್ದೆಗಳಿಗೆ ಅನುಗುಣವಾಗಿ 10ನೇ ತರಗತಿ, ಪದವಿ, ಬಿ.ಕಾಂ, ಬಿ.ಎಸ್‌ಸಿ, ಬಿಬಿಎಂ, ಎಂ.ಬಿ.ಎ, ಎಂ.ಎಸ್‌ಸಿ, ಬಿ.ಟೆಕ್/ಬಿ.ಇ, ಬಿ.ವಿ.ಎಸ್‌ಸಿ & ಎಎಚ್ ಸೇರಿದಂತೆ ವಿವಿಧ ವಿದ್ಯಾರ್ಹತೆಗಳನ್ನು ನಿಗದಿ ಮಾಡಲಾಗಿದೆ.

ವಯೋಮಿತಿ :
ಕನಿಷ್ಠ ವಯಸ್ಸು: 18 ವರ್ಷ
ಗರಿಷ್ಠ ವಯಸ್ಸು: 35 ವರ್ಷ
(ಸರ್ಕಾರದ ನಿಯಮಾನುಸಾರ ವಯೋವಿಳಂಬ ಸಡಿಲಿಕೆ ಅನ್ವಯ)

ವೇತನ ಶ್ರೇಣಿ :
ಸಹಾಯಕ ವ್ಯವಸ್ಥಾಪಕ: ₹83,700 – ₹1,55,200
ಎಂಐಎಸ್/ಮಾರ್ಕೆಟಿಂಗ್/ತಾಂತ್ರಿಕ ಅಧಿಕಾರಿ: ₹69,250 – ₹1,34,200
ಕೆಮಿಸ್ಟ್ ಗ್ರೇಡ್-I / ವಿಸ್ತರಣಾಧಿಕಾರಿ: ₹54,175 – ₹99,400
ಗ್ರೇಡ್-II ಹುದ್ದೆಗಳು: ₹44,425 – ₹83,700
ಜೂನಿಯರ್ ಟೆಕ್ನಿಷಿಯನ್: ₹34,100 – ₹67,600

ಅರ್ಜಿ ಶುಲ್ಕ :
ಎಸ್‌ಸಿ/ಎಸ್‌ಟಿ/ವರ್ಗ-1/ಪಿಡಬ್ಲ್ಯುಡಿ ಅಭ್ಯರ್ಥಿಗಳು: ₹500
ಇತರೆ ಅಭ್ಯರ್ಥಿಗಳು: ₹1000

ಪ್ರಮುಖ ದಿನಾಂಕಗಳು :
ಆನ್‌ಲೈನ್ ಅರ್ಜಿ ಪ್ರಾರಂಭ: 14 ನವೆಂಬರ್ 2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 21 ಫೆಬ್ರವರಿ 2026 (ವಿಸ್ತರಿಸಲಾಗಿದೆ)

ಅರ್ಜಿ ಸಲ್ಲಿಸುವ ವಿಧಾನ :
ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ KMF SHIMUL (shimul.coop) ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆ ಹಾಗೂ ಸೂಚನೆಗಳನ್ನು ಗಮನದಿಂದ ಓದಬೇಕು.

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದಷ್ಟರಿಂದಲೇ ಅರ್ಹತೆ ದೃಢಪಟ್ಟಂತಾಗುವುದಿಲ್ಲ. ಬಳಿಕದ ಪರಿಶೀಲನೆಯಲ್ಲಿ ಅನರ್ಹರೆಂದು ಕಂಡುಬಂದಲ್ಲಿ ಅರ್ಜಿ ತಿರಸ್ಕರಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ಅಧಿಸೂಚನೆ : CLICK HERE


✶ Read this also : Current Recruitments : ಪ್ರಸ್ತುತ ನೇಮಕಾತಿಗಳು



author avatar
spardhatimes
error: Content Copyright protected !!