Current AffairsSpardha Times

ಎವರೆಸ್ಟ್‌ ಶಿಖರದ ನೂತನ ಎತ್ತರವನ್ನು ಏರಿದ ಮೊದಲ ಅಂತಾರಾಷ್ಟ್ರೀಯ ತಂಡ

Share With Friends

# ಬಹ್ರೈನ್‌ ರಾಜಕುಮಾರ ಮುಹಮ್ಮದ್‌ ಹಾಮದ್‌ ಮುಹಮ್ಮದ್‌ ಅಲ್‌ ಖಲೀಫಾ ನೇತೃತ್ವದ 16 ಸದಸ್ಯರ ಬಹ್ರೈನ್‌ ರಾಯಲ್‌ ಗಾರ್ಡ್‌ ತಂಡವು ಇಂದು ಎವರೆಸ್ಟ್‌ ಶಿಖರದ ನೂತನ ಎತ್ತರವನ್ನು ಏರಿದ ಮೊದಲ ಅಂತಾರಾಷ್ಟ್ರೀಯ ತಂಡ ಎಂಬ ಕೀರ್ತಿಗೆ ಪಾತ್ರವಾಗಿದೆ.

# 2013ರಲ್ಲಿ ಆಮ್ಲಜನಕದ ಬೆಂಬಲವಿಲ್ಲದೇ ಎವರೆಸ್ಟ್‌ ಏರಿದ ಅತಿ ಕಿರಿಯ ವ್ಯಕ್ತಿ ಎಂಬ ಖ್ಯಾತಿ ಹೊಂದಿದ್ದ ತಾಶಿ ಲಕ್ಪಾ ಶೆರ್ಪಾ ತಂಡದ ನೇತೃತ್ವ ವಹಿಸಿದ್ದಾರೆ, ಮೌಂಟ್‌ ಎವರೆಸ್ಟ್‌ ಏರಿ ನಿಂತ ಮೊದಲ ಬಹ್ರೈನ್‌ ತಂಡ ಇದಾಗಿದೆ.

ಇದೇ ತಂಡವು 2020ರ ಅಕ್ಟೋಬರ್‌ ನಲ್ಲಿ ಲೊಬುಚೆ ಶಿಖರ (6,119 ಮೀಟರ್) ಮತ್ತು ಮೌಂಟ್ ಮನಸ್ಲು (8,156 ಮೀಟರ್) ಶಿಖರಗಳನ್ನು ನೇಪಾಳದಲ್ಲಿ ಯಶಸ್ವಿಯಾಗಿ ಏರಿತ್ತು. ರಾಯಲ್ ಗಾರ್ಡ್ ಆಫ್ ಬಹ್ರೇನ್ ಬಹ್ರೇನ್ ರಕ್ಷಣಾ ಪಡೆಯ ಒಂದು ಘಟಕವಾಗಿದೆ.

# ಮೌಂಟ್‌ ಎವರಸ್ಟ್‌ ನ ಹೊಸ ಎತ್ತರವನ್ನೇರಿದ ಮೊದಲ ಅಂತಾರಾಷ್ಟ್ರೀಯ ತಂಡ ಇದಾಗಿದೆ. ಕಳೆದ ವರ್ಷ ಡಿಸೆಂಬರ್‌ ನಲ್ಲಿ ನೇಪಾಳ ಮತ್ತು ಚೀನಾ ಜಂಟಿಯಾಗಿ ವಿಶ್ವದ ಅತೀ ಎತ್ತರದ ಶಿಖರವಾಗಿರುವ ಮೌಂಟ್‌ ಎವರೆಸ್ಟ್‌ ನ ಪರಿಷ್ಕೃತ ಎತ್ತರವು 8,848.86 ಮೀಟರ್ ಎಂದು ಘೋಷಿಸಿತು,

[ 66 ವರ್ಷಗಳ ಬಳಿಕ ಮೌಂಟ್ ಎವರೆಸ್ಟ್‌ನ ಎತ್ತರದ ಅಳತೆಯಲ್ಲಿ ಆಯ್ತು ಬದಲಾವಣೆ ]

# ಇದು 1954 ರಲ್ಲಿ ಭಾರತ ಮಾಡಿದ ಹಿಂದಿನ ಅಳತೆಗಿಂತ ಸುಮಾರು 86 ಸೆಂಟಿಮೀಟರ್ ಹೆಚ್ಚಾಗಿದೆ. 2015 ರ ಭೀಕರ ಭೂಕಂಪ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಅದರ ಎತ್ತರದಲ್ಲಿ ಬದಲಾವಣೆಯಾಗಿರಬಹುದು ಎಂಬ ಚರ್ಚೆಗಳ ನಡುವೆ ನೇಪಾಳ ಸರ್ಕಾರ ಪರ್ವತದ ನಿಖರವಾದ ಎತ್ತರವನ್ನು ಅಳೆಯಲು ನಿರ್ಧರಿಸಿತ್ತು.

# ಇವುಗಳನ್ನೂ ಓದಿ :
▶ ಪ್ರಚಲಿತ ಘಟನೆಗಳ ಕ್ವಿಜ್ (01-05-2021)

———————————-

# ಇವುಗಳನ್ನೂ ಓದಿ : ತಿಂಗಳವಾರು ಪ್ರಚಲಿತ ಘಟನೆಗಳ ಕ್ವಿಜ್
ಪ್ರಚಲಿತ ಘಟನೆಗಳು : ಏಪ್ರಿಲ್-2021
ಪ್ರಚಲಿತ ಘಟನೆಗಳು : ಮಾರ್ಚ್-2021
ಪ್ರಚಲಿತ ಘಟನೆಗಳು : ಫೆಬ್ರವರಿ-2021
➤ ಪ್ರಚಲಿತ ಘಟನೆಗಳು : ಜನವರಿ-2021
➤  ಪ್ರಚಲಿತ ಘಟನೆಗಳು : ಡಿಸೆಂಬರ್ -2020
ಪ್ರಚಲಿತ ಘಟನೆಗಳು : ನವೆಂಬರ್ -2020

———————————-

# ಪ್ರಚಲಿತ ಘಟನೆಗಳು : ಏಪ್ರಿಲ್ -2021
▶ ಪ್ರಚಲಿತ ಘಟನೆಗಳ ಕ್ವಿಜ್ (01-04-2021)
▶ ಪ್ರಚಲಿತ ಘಟನೆಗಳ ಕ್ವಿಜ್ (02-04-2021)
▶ ಪ್ರಚಲಿತ ಘಟನೆಗಳ ಕ್ವಿಜ್ (03-04-2021)
▶ ಪ್ರಚಲಿತ ಘಟನೆಗಳ ಕ್ವಿಜ್ (04-04-2021)
▶ ಪ್ರಚಲಿತ ಘಟನೆಗಳ ಕ್ವಿಜ್ (05-04-2021 ರಿಂದ 06-04-2021)
▶ ಪ್ರಚಲಿತ ಘಟನೆಗಳ ಕ್ವಿಜ್ (07-04-2021)
▶ ಪ್ರಚಲಿತ ಘಟನೆಗಳ ಕ್ವಿಜ್ (09-04-2021)
▶ ಪ್ರಚಲಿತ ಘಟನೆಗಳ ಕ್ವಿಜ್ (10-04-2021)
▶ ಪ್ರಚಲಿತ ಘಟನೆಗಳ ಕ್ವಿಜ್ (11-04-2021 ರಿಂದ 30-04-2021ವರೆಗೆ ವರೆಗೆ )

———————————-

# ಪ್ರಚಲಿತ ಘಟನೆಗಳು : ಮಾರ್ಚ್-2021
▶ ಪ್ರಚಲಿತ ಘಟನೆಗಳ ಕ್ವಿಜ್ (01-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (02-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (03 ಮತ್ತು 04-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (05-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (06-03-2021 )

▶ ಪ್ರಚಲಿತ ಘಟನೆಗಳ ಕ್ವಿಜ್ (07-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (08-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (09-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (10-03-2021 )

▶ ಪ್ರಚಲಿತ ಘಟನೆಗಳ ಕ್ವಿಜ್ (11-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (12-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (13-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (14-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (15 & 16-03-2021 )

▶ ಪ್ರಚಲಿತ ಘಟನೆಗಳ ಕ್ವಿಜ್ (17-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (18-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (19-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (20-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (21-03-2021 ರಿಂದ 31-03-2021ರ ವರೆಗೆ )

———————————-

# ಪ್ರಚಲಿತ ಘಟನೆಗಳು : ಫೆಬ್ರವರಿ-2021
▶ ಪ್ರಚಲಿತ ಘಟನೆಗಳ ಕ್ವಿಜ್ (01-02-2021)
▶ ಪ್ರಚಲಿತ ಘಟನೆಗಳ ಕ್ವಿಜ್ (02-02-2021)
▶ ಪ್ರಚಲಿತ ಘಟನೆಗಳ ಕ್ವಿಜ್ (03-02-2021)
▶ ಪ್ರಚಲಿತ ಘಟನೆಗಳ ಕ್ವಿಜ್ (04-02-2021)

▶ ಪ್ರಚಲಿತ ಘಟನೆಗಳ ಕ್ವಿಜ್ (05-02-2021)
▶ ಪ್ರಚಲಿತ ಘಟನೆಗಳ ಕ್ವಿಜ್ (06-02-2021)
▶ ಪ್ರಚಲಿತ ಘಟನೆಗಳ ಕ್ವಿಜ್ (07-02-2021)
▶ ಪ್ರಚಲಿತ ಘಟನೆಗಳ ಕ್ವಿಜ್ (08-02-2021)

▶ ಪ್ರಚಲಿತ ಘಟನೆಗಳ ಕ್ವಿಜ್ (09-02-2021)
▶ ಪ್ರಚಲಿತ ಘಟನೆಗಳ ಕ್ವಿಜ್ (10-02-2021)
▶ ಪ್ರಚಲಿತ ಘಟನೆಗಳ ಕ್ವಿಜ್ (11-02-2021)
▶ ಪ್ರಚಲಿತ ಘಟನೆಗಳ ಕ್ವಿಜ್ (12 ಮತ್ತು 13-02-2021)

▶ ಪ್ರಚಲಿತ ಘಟನೆಗಳ ಕ್ವಿಜ್ (14 ರಿಂದ 19-02-2021 ವರೆಗೆ )
▶ ಪ್ರಚಲಿತ ಘಟನೆಗಳ ಕ್ವಿಜ್ (20-02-202 )
▶ ಪ್ರಚಲಿತ ಘಟನೆಗಳ ಕ್ವಿಜ್ ( 21 ರಿಂದ 25-02-202 )
▶ ಪ್ರಚಲಿತ ಘಟನೆಗಳ ಕ್ವಿಜ್ ( 26-02-202 )

▶ ಪ್ರಚಲಿತ ಘಟನೆಗಳ ಕ್ವಿಜ್ ( 27-02-202 )
▶ ಪ್ರಚಲಿತ ಘಟನೆಗಳ ಕ್ವಿಜ್ (28-02-202 )

———————————-

# ಪ್ರಚಲಿತ ಘಟನೆಗಳು : ಜನವರಿ-2021
▶ ಪ್ರಚಲಿತ ಘಟನೆಗಳ ಕ್ವಿಜ್ (01-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (02-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (03-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (04-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (05-01-2021)

▶ ಪ್ರಚಲಿತ ಘಟನೆಗಳ ಕ್ವಿಜ್ (06-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (07-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (08-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (09-01-2021 ರಿಂದ 17-01-2021ರ ವರೆಗೆ)
▶ ಪ್ರಚಲಿತ ಘಟನೆಗಳ ಕ್ವಿಜ್ (18-01-2021)

▶ ಪ್ರಚಲಿತ ಘಟನೆಗಳ ಕ್ವಿಜ್ (19-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (20-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (21-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (22-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (23-01-2021)

▶ ಪ್ರಚಲಿತ ಘಟನೆಗಳ ಕ್ವಿಜ್ (24-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (25-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (26-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (27-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (28-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (29-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (30 And 31-01-2021)

error: Content Copyright protected !!