BEL Recruitment : ಬಿಇಎಲ್ನಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
BEL Recruitment 2025 : ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL)ನಲ್ಲಿ 40 ವಿವಿಧ ಹುದ್ದೆಗಳ ನೇಮಕಾರಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಗೆ ಜೂನ್ 30, 2025 ಕೊನೆಯ ದಿನಾಂಕವಾಗಿದೆ. ನೇಮಕಾತಿ ಕುರಿತಂತೆ ಹೆಚ್ಚಿನ ವಿವರಗಳೇ ಈ ಕೆಳಕಂಡಂತಿವೆ.
ಹುದ್ದೆಗಳ ವಿವರ: ಒಟ್ಟು ಹುದ್ದೆಗಳು: 40
ಸೀನಿಯರ್ ಸಾಫ್ಟ್ವೇರ್ ಟ್ರೈನಿ – 15
ಜೂನಿಯರ್ ಸಾಫ್ಟ್ವೇರ್ ಟ್ರೈನಿ – 15
ಸಾಫ್ಟ್ವೇರ್ ಪ್ರೊಫೆಷನಲ್ಸ್ – 10
ವಿದ್ಯಾರ್ಹತೆ: BE/BTech, MCA, MSc (Computer Science/IT), BSc/BCA
ವಯೋಮಿತಿ:
ಸೀನಿಯರ್ ಸಾಫ್ಟ್ವೇರ್ ಟ್ರೈನಿ: ಗರಿಷ್ಠ 18 ವರ್ಷ
ಜೂನಿಯರ್ ಸಾಫ್ಟ್ವೇರ್ ಟ್ರೈನಿ: ಗರಿಷ್ಠ 26 ವರ್ಷ
ಸಾಫ್ಟ್ವೇರ್ ಪ್ರೊಫೆಷನಲ್ಸ್: ಗರಿಷ್ಠ 40 ವರ್ಷ
ನಿಯಮಗಳನುಸಾರ ವಯೋಮಿತಿಯಲ್ಲಿ ಸಡಿಲಿಕೆ ಇರಲಿದೆ(OBC ಅಭ್ಯರ್ಥಿಗಳಿಗೆ 3 ವರ್ಷ, SC/ST ಅಭ್ಯರ್ಥಿಗಳಿಗೆ 5 ವರ್ಷ )
ಅರ್ಜಿ ಶುಲ್ಕ:
ಜೂನಿಯರ್ ಸಾಫ್ಟ್ವೇರ್ ಟ್ರೈನಿ: ₹100
ಸೀನಿಯರ್ ಸಾಫ್ಟ್ವೇರ್ ಟ್ರೈನಿ: ₹150
ಸಾಫ್ಟ್ವೇರ್ ಪ್ರೊಫೆಷನಲ್: ₹450
SC/ST/ವಿಕಲಚೇತನರಿಗೆ: ಶುಲ್ಕವಿಲ್ಲ
ಆಯ್ಕೆ ವಿಧಾನ: ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ
ಅರ್ಜಿ ಸಲ್ಲಿಕೆಯ ಪ್ರಕ್ರಿಯೆ: ಅಭ್ಯರ್ಥಿಗಳು BEL ನ ಅಧಿಕೃತ ವೆಬ್ಸೈಟ್ www.bel-india.in ಗೆ ಜೂನ್ 30ರೊಳಗೆ ಭೇಟಿ ನೀಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಅಧಿಸೂಚನೆಗಾಗಿ ಇಲ್ಲಿ Click ಮಾಡಿ.
Current Recruitments : ಪ್ರಸ್ತುತ ನೇಮಕಾತಿಗಳು

- ಭಾರತೀಯ ರೈಲ್ವೆಯಲ್ಲಿ ಸೆಕ್ಷನ್ ಕಂಟ್ರೋಲರ್ ಹುದ್ದೆಗಳಿಗೆ ನೇಮಕಾತಿ (Railways Recruitment)
- Richest Chief Minister : ಚಂದ್ರಬಾಬು ನಾಯ್ಡು ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿ
- Cheteshwar Pujara retires : ಕ್ರಿಕೆಟ್ಗೆ ವಿದಾಯ ಹೇಳಿದ ಚೇತೇಶ್ವರ ಪೂಜಾರ
- LIC Recruitment : ಭಾರತೀಯ ಜೀವ ವಿಮಾ ನಿಗಮ ದಲ್ಲಿ 841 ಹುದ್ದೆಗಳ ನೇಮಕಾತಿ
- Current Affairs Quiz : ಪ್ರಚಲಿತ ಘಟನೆಗಳ ಕ್ವಿಜ್ (15-08-2025)