Job NewsLatest Updates

BEML Recruitment : ಗ್ರೂಪ್ A, B ಮತ್ತು C ವಿಭಾಗಗಳಲ್ಲಿ 50 ಬ್ಯಾಕ್‌ಲಾಕ್ ಹುದ್ದೆಗಳನ್ನು ಭರ್ತಿ

Share With Friends

BEML Recruitment 2025 : ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (BEML Limited – The Bharat Earth Movers ) ಸಂಸ್ಥೆಯು SC/ST ಮತ್ತು OBC ಅಭ್ಯರ್ಥಿಗಳಿಗಾಗಿ ವಿಶೇಷ ನೇಮಕಾತಿ ಅಧಿಸೂಚನೆ ಪ್ರಕಟಿಸಿದ್ದು, ಗ್ರೂಪ್ A, B ಮತ್ತು C ವಿಭಾಗಗಳ ಅಡಿಯಲ್ಲಿ ಒಟ್ಟು 50 ಬ್ಯಾಕ್‌ಲಾಕ್ ಹುದ್ದೆಗಳನ್ನು ಭರ್ತಿ ಮಾಡಲಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು 19-12-2025 ರಿಂದ 07-01-2026 (ಸಂಜೆ 6 ಗಂಟೆವರೆಗೆ) ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ನೇಮಕಾತಿಯ ಮುಖ್ಯ ವಿವರಗಳು :
ಸಂಸ್ಥೆ: BEML Limited
ಒಟ್ಟು ಹುದ್ದೆಗಳು: 50
ನೇಮಕಾತಿ ಪ್ರಕಾರ: SC/ST & OBC ವಿಶೇಷ ನೇಮಕಾತಿ (Backlog Vacancies)
ಅರ್ಜಿ ವಿಧಾನ: ಆನ್‌ಲೈನ್
ಅರ್ಜಿ ಆರಂಭ ದಿನಾಂಕ: 19-12-2025
ಅರ್ಜಿ ಕೊನೆಯ ದಿನಾಂಕ: 07-01-2026 (18:00 ಗಂಟೆವರೆಗೆ)

ಹುದ್ದೆಗಳ ವಿವರ :
ಉಪ ಮಹಾಪ್ರಬಂಧಕ (Dy. General Manager) -13
ಸಹಾಯಕ ಮಹಾಪ್ರಬಂಧಕ (Asst. General Manager)-15
ಹಿರಿಯ ವ್ಯವಸ್ಥಾಪಕ (Sr. Manager)-05
ವ್ಯವಸ್ಥಾಪಕ (Manager)-05
ಅಧಿಕಾರಿ / ಇಂಜಿನಿಯರ್-03
ಸಹಾಯಕ ಇಂಜಿನಿಯರ್-01
ಡಿಪ್ಲೊಮಾ ಟ್ರೇನಿ-06
ಆಫೀಸ್ ಅಸಿಸ್ಟೆಂಟ್ ಟ್ರೇನಿ-02

ವಿದ್ಯಾರ್ಹತೆ :
*ಪ್ರಥಮ ದರ್ಜೆಯ ಪೂರ್ಣಕಾಲಿಕ ಎಂಜಿನಿಯರಿಂಗ್ ಪದವಿ (B.E/B.Tech)
M.E/M.Tech, MBA (Finance), CA/ICWA/CMA
HR/IR/Personnel Management/MSW/MA Social Work ನಲ್ಲಿ ಸ್ನಾತಕೋತ್ತರ ಪದವಿ/ಡಿಪ್ಲೊಮಾ
*ಡಿಪ್ಲೊಮಾ ಟ್ರೇನಿ: 3 ವರ್ಷಗಳ ಪ್ರಥಮ ದರ್ಜೆ ಡಿಪ್ಲೊಮಾ
*ಆಫೀಸ್ ಅಸಿಸ್ಟೆಂಟ್ ಟ್ರೇನಿ: ಪ್ರಥಮ ದರ್ಜೆ ಪೂರ್ಣಕಾಲಿಕ ಪದವಿ, ಪ್ರಥಮ ದರ್ಜೆ ಎಂದರೆ 60% ಅಂಕಗಳು (SC/ST & PwD ಅಭ್ಯರ್ಥಿಗಳಿಗೆ 5% ಸಡಿಲಿಕೆ).

ವೇತನ / ಸ್ಟೈಪೆಂಡ್ ವಿವರ :
Dy. General Manager: ₹90,000 – ₹2,40,000
Asst. General Manager: ₹80,000 – ₹2,20,000
Sr. Manager: ₹70,000 – ₹2,00,000
Manager: ₹60,000 – ₹1,80,000
Officer/Engineer: ₹40,000 – ₹1,40,000
Asst. Engineer: ₹30,000 – ₹1,20,000

(ನಮ್ಮ WHATSAPP CHANNEL ಸೇರಿಕೊಳ್ಳಿ )

ಡಿಪ್ಲೊಮಾ ಟ್ರೇನಿ:
ತರಬೇತಿ ಅವಧಿಯಲ್ಲಿ: ₹17,000/ತಿಂಗಳು
ಒಪ್ಪಂದದ 1ನೇ ವರ್ಷ: ₹20,500/ತಿಂಗಳು
2ನೇ ವರ್ಷ: ₹25,500/ತಿಂಗಳು

ಆಫೀಸ್ ಅಸಿಸ್ಟೆಂಟ್ ಟ್ರೇನಿ:
1ನೇ ವರ್ಷ: ₹20,000/ತಿಂಗಳು
2ನೇ ವರ್ಷ: ₹23,500/ತಿಂಗಳು
ಜೊತೆಗೆ DA, ಭತ್ಯೆಗಳು, PF, ಗ್ರ್ಯಾಚ್ಯುಟಿ, PRP ಮುಂತಾದ ಸೌಲಭ್ಯಗಳು ಲಭ್ಯ.

ವಯೋಮಿತಿ (ಹುದ್ದೆವಾರು) :
ಗ್ರೇಡ್ VII: SC/ST – 50 ವರ್ಷ, OBC – 48 ವರ್ಷ
ಗ್ರೇಡ್ VI: SC/ST – 47 ವರ್ಷ, OBC – 45 ವರ್ಷ
ಗ್ರೇಡ್ V: SC/ST – 44 ವರ್ಷ, OBC – 42 ವರ್ಷ
ಗ್ರೇಡ್ IV: SC/ST – 39 ವರ್ಷ, OBC – 37 ವರ್ಷ
ಗ್ರೇಡ್ I & II / ಟ್ರೇನಿ ಹುದ್ದೆಗಳು: SC/ST – 34 ವರ್ಷ, OBC – 32 ವರ್ಷ
PwD ಅಭ್ಯರ್ಥಿಗಳಿಗೆ ಹೆಚ್ಚುವರಿ 10 ವರ್ಷ ವಯೋ ಸಡಿಲಿಕೆ, ಗರಿಷ್ಠ ವಯಸ್ಸು 57 ವರ್ಷ ಮೀರಬಾರದು.

ಅರ್ಜಿ ಶುಲ್ಕ :
OBC ಅಭ್ಯರ್ಥಿಗಳು: ₹500/-
SC/ST/PwD ಅಭ್ಯರ್ಥಿಗಳು: ಶುಲ್ಕ ವಿನಾಯಿತಿ

ಪ್ರಮುಖ ದಿನಾಂಕಗಳು :
ಅರ್ಜಿ ಕೊನೆಯ ದಿನಾಂಕ: 07-01-2026 (18:00 ಗಂಟೆವರೆಗೆ)
ಪರೀಕ್ಷೆ/ಮೌಲ್ಯಮಾಪನ ದಿನಾಂಕ: ನಂತರ ಪ್ರಕಟಿಸಲಾಗುವುದು

ಮಹತ್ವದ ಸೂಚನೆ :
*ಕೇವಲ ಭಾರತೀಯ ನಾಗರಿಕರು ಅರ್ಜಿ ಸಲ್ಲಿಸಬಹುದು
*ಅರ್ಹತೆ, ವಯಸ್ಸು ಮತ್ತು ಅನುಭವವನ್ನು 07-01-2026 ರಂದು ಲೆಕ್ಕಿಸಲಾಗುತ್ತದೆ
*ಸರ್ಕಾರಿ/ಪಿಎಸ್‌ಯು ನೌಕರರು ಸರಿಯಾದ ಚಾನಲ್ ಮೂಲಕ ಅಥವಾ NOC ಜೊತೆಗೆ ಅರ್ಜಿ ಸಲ್ಲಿಸಬೇಕು

ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್‌ಲೈನ್ ಅರ್ಜಿಗೆ: www.bemlindia.in
ಅಧಿಸೂಚನೆ : CLICK HERE


Current Recruitments : ಪ್ರಸ್ತುತ ನೇಮಕಾತಿಗಳು



error: Content Copyright protected !!