Job NewsLatest Updates

BEML Recruitment 2025: 50 ಗ್ರೂಪ್ A, B & C ಹುದ್ದೆಗಳ ಭರ್ತಿ

Share With Friends

BEML Recruitment 2025 (Short Notice) for 50 Group A, B & C Posts

ಭಾರತ ಅರ್ಥ್ ಮೂವರ್ಸ್ ಲಿಮಿಟೆಡ್ (BEML) ಸಂಸ್ಥೆಯಿಂದ 2025 ರ ಗ್ರೂಪ್ ‘A’, ‘B’ ಮತ್ತು ‘C’ ವರ್ಗದ ಬ್ಯಾಕ್‍ಲಾಗಿ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಸಂಕ್ಷಿಪ್ತ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಒಟ್ಟು 50 ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ ಡಿಸೆಂಬರ್ 24, 2025.

ಸಂಸ್ಥೆಯ ಅಧಿಕೃತ ವೆಬ್‌ಸೈಟ್ bemlindia.in ನಲ್ಲಿ ಆನ್‍ಲೈನ್ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ. ಹುದ್ದೆಗಳ ಅರ್ಹತೆ, ವಯೋಮಿತಿ, ವೇತನ ಹಾಗೂ ಆಯ್ಕೆ ಪ್ರಕ್ರಿಯೆಗಳ ವಿವರಗಳು ಶೀಘ್ರದಲ್ಲೇ ಪ್ರಕಟವಾಗುವ ವಿಸ್ತೃತ ಅಧಿಸೂಚನೆಯಲ್ಲಿ ಲಭ್ಯವಾಗಲಿದೆ.

ಹುದ್ದೆಗಳ ವಿವರ :
ಒಟ್ಟು ಹುದ್ದೆಗಳು: 50
ಗ್ರೂಪ್ A / ಗ್ರೂಪ್ B / ಗ್ರೂಪ್ C (ಬ್ಯಾಕ್‍ಲಾಗ್ – ಮೀಸಲಾತಿ ವರ್ಗ) 50
(SC 12, ST 21, OBC 17)

ಅರ್ಹತಾ ಮಾನದಂಡಗಳು
ಈ ಸಂಕ್ಷಿಪ್ತ ಅಧಿಸೂಚನೆಯಲ್ಲಿ ಹುದ್ದೆವಾರು ಶೈಕ್ಷಣಿಕ ಅರ್ಹತೆ, ಅನುಭವ, ವಯೋಮಿತಿ ಮೊದಲಾದ ವಿವರಗಳನ್ನು ಪ್ರಕಟಿಸಿಲ್ಲ. ಎಲ್ಲಾ ವಿವರಗಳು ಶೀಘ್ರದಲ್ಲೇ BEML Career Page ನಲ್ಲಿ ಪ್ರಕಟವಾಗುವ ವಿಸ್ತೃತ ಅಧಿಸೂಚನೆಯಲ್ಲಿ ಲಭ್ಯವಾಗಲಿವೆ.

BEML ವತಿಯಿಂದ ಹೊರಬಿದ್ದ ಈ ಅವಕಾಶಕ್ಕೆ ಮೀಸಲಾತಿ ವರ್ಗದ ಅಭ್ಯರ್ಥಿಗಳು ಆನ್‍ಲೈನ್ ಮೂಲಕ ಸಮಯಕ್ಕೆ ಮುನ್ನ ಅರ್ಜಿ ಸಲ್ಲಿಸುವುದು ಅಗತ್ಯ. ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಅಧಿಕೃತ ವೆಬ್‌ಸೈಟ್ ಅನ್ನು ಭೇಟಿನೀಡಿ.
ಅಧಿಕೃತ ವೆಬ್‌ಸೈಟ್: www.bemlindia.in

ಅಧಿಸೂಚನೆ : CLICK HERE


Current Recruitments : ಪ್ರಸ್ತುತ ನೇಮಕಾತಿಗಳು


This image has an empty alt attribute; its file name is Whatsapp-Channel.jpg

error: Content Copyright protected !!