Job NewsLatest Updates

BMRCL Recruitment 2025 : ಅಸಿಸ್ಟೆಂಟ್ ಎಂಜಿನಿಯರ್, ಚೀಫ್ ಎಂಜಿನಿಯರ್ ಹುದ್ದೆಗಳ ನೇಮಕಾತಿ

Share With Friends

BMRCL Recruitment 2025 : ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) 2025ರ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅಸಿಸ್ಟೆಂಟ್ ಎಂಜಿನಿಯರ್, ಚೀಫ್ ಎಂಜಿನಿಯರ್, ಎಕ್ಸಿಕ್ಯುಟಿವ್ ಎಂಜಿನಿಯರ್ ಸೇರಿದಂತೆ ಒಟ್ಟು 27 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಡಿಸೆಂಬರ್ 1ರಿಂದ ಪ್ರಾರಂಭವಾಗಿದ್ದು, ಆನ್‌ಲೈನ್ ಅರ್ಜಿ ಸಲ್ಲಿಸಲು ಡಿಸೆಂಬರ್ 24, 2025 ಕೊನೆಯ ದಿನಾಂಕವಾಗಿದೆ.

ಸಂಸ್ಥೆಯ ಹೆಸರು: ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL)
ಹುದ್ದೆಗಳ ಹೆಸರು: Chief Engineer / Dy. Chief Engineer / Executive Engineer / Assistant Executive Engineer / Assistant Engineer
ಒಟ್ಟು ಹುದ್ದೆಗಳು: 27

ಹುದ್ದೆಗಳ ವಿವರ:
ಹುದ್ದೆವಿಭಾಗಹುದ್ದೆಗಳುಗರಿಷ್ಠ ವಯಸ್ಸು
Chief Engineerರೋಲಿಂಗ್ ಸ್ಟಾಕ್255
Chief Engineerಸಿಗ್ನಲಿಂಗ್ & ಟೆಲಿಕಾಂ155
Chief Engineerಕಾನ್ಟ್ರಾಕ್ಟ್ಸ್155
Dy. Chief Engineerಕಾನ್ಟ್ರಾಕ್ಟ್ಸ್148
Dy. Chief Engineerರೋಲಿಂಗ್ ಸ್ಟಾಕ್248
Dy. Chief Engineerಸಿಗ್ನಲಿಂಗ್ & ಟೆಲಿಕಾಂ148
Dy. Chief Engineerಟ್ರ್ಯಾಕ್ಷನ್148
Dy. Chief EngineerE&M L&E148
Executive EngineerTele/AFC/Traction/Operation Safety/Depot M&P542
Assistant Executive EngineerE&M/Depot E&M/L&E/Tele/AFC/Operation Safety540
Assistant EngineerE&M/Depot E&M/L&E/Tele/Depot M&P736
ಒಟ್ಟು27

ವೇತನ ಶ್ರೇಣಿ (IDA Pay Scale):
ಚೀಫ್ ಎಂಜಿನಿಯರ್: ₹2,06,250
ಡೈ. ಚೀಫ್ ಎಂಜಿನಿಯರ್: ₹1,64,000
ಎಕ್ಸಿಕ್ಯುಟಿವ್ ಎಂಜಿನಿಯರ್: ₹1,06,250
ಅಸಿಸ್ಟೆಂಟ್ ಎಕ್ಸಿಕ್ಯುಟಿವ್ ಎಂಜಿನಿಯರ್: ₹81,250
ಅಸಿಸ್ಟೆಂಟ್ ಎಂಜಿನಿಯರ್: ₹62,500

ಅರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಂಬಂಧಿತ ಇಂಜಿನಿಯರಿಂಗ್ ವಿಭಾಗದಲ್ಲಿ BE/B.Tech (ಯಾವುದೇ Electrical, Electronics, Mechanical, ECE, CSE ಇತ್ಯಾದಿ)

ಅನುಭವ: ರೈಲ್ವೇ/ಮೆಟ್ರೋ/RRTS/ರೈಲು ಪಿಎಸ್‌ಯುಗಳಲ್ಲಿ 5 ರಿಂದ 20 ವರ್ಷಗಳವರೆಗೆ (ಹುದ್ದೆ ಅನುಸಾರ)

ವಯೋಮಿತಿ:
ಚೀಫ್ ಎಂಜಿನಿಯರ್: 55 ವರ್ಷ
ಡೈ. ಚೀಫ್ ಎಂಜಿನಿಯರ್: 48 ವರ್ಷ
ಎಕ್ಸಿಕ್ಯುಟಿವ್ ಎಂಜಿನಿಯರ್: 42 ವರ್ಷ
ಅಸಿಸ್ಟೆಂಟ್ ಎಕ್ಸಿಕ್ಯುಟಿವ್ ಎಂಜಿನಿಯರ್: 40 ವರ್ಷ
ಅಸಿಸ್ಟೆಂಟ್ ಎಂಜಿನಿಯರ್: 36 ವರ್ಷ

ಪ್ರಮುಖ ದಿನಾಂಕಗಳು:
ಅಧಿಸೂಚನೆ ದಿನಾಂಕ: 01-12-2025
ಆನ್‌ಲೈನ್ ಅರ್ಜಿ ಕೊನೆಯ ದಿನ: 24-12-2025
ಹಾರ್ಡ್ ಕಾಪಿ ಸಲ್ಲಿಕೆ ಕೊನೆಯ ದಿನ: 30-12-2025 (ಸಂಜೆ 4:00)

ಆಯ್ಕೆ ಪ್ರಕ್ರಿಯೆ:
ಅರ್ಹತೆ ಮತ್ತು ಅನುಭವದ ಆಧಾರದ ಮೇಲೆ ಶಾರ್ಟ್‌ಲಿಸ್ಟ್
ಸಂದರ್ಶನ
ಡಾಕ್ಯುಮೆಂಟ್ ಪರಿಶೀಲನೆ
ವೈದ್ಯಕೀಯ ಪರೀಕ್ಷೆ

ಹೇಗೆ ಅರ್ಜಿ ಸಲ್ಲಿಸಬೇಕು?
ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: bmrc.co.in → Career
ಆನ್‌ಲೈನ್ ಅರ್ಜಿ ಫಾರ್ಮ್ ಭರ್ತಿ ಮಾಡಿ
ಅರ್ಜಿಯ ಪ್ರಿಂಟ್‌ಔಟ್ ತೆಗೆದುಕೊಳ್ಳಿ
ಅಗತ್ಯ ದಾಖಲೆಗಳ ಸ್ವಯಂ ದೃಢೀಕೃತ ಪ್ರತಿಗಳನ್ನು ಜೋಡಿಸಿ
ಕೆಳಗಿನ ವಿಳಾಸಕ್ಕೆ ಕಳುಹಿಸಿ:
General Manager (HR),
Bangalore Metro Rail Corporation Limited,
III Floor, BMTC Complex,
K.H. Road, Shanthinagar, Bengaluru-560027

ಲಕೋಟೆಯ ಮೇಲ್ಭಾಗದಲ್ಲಿ “Application for the post of __ on Contract/Deputation basis” ಎಂದು ಸ್ಪಷ್ಟವಾಗಿ ಬರೆದು ಕಳುಹಿಸಬೇಕು.

ಅಧಿಸೂಚನೆ : CLICK HERE


Current Recruitments : ಪ್ರಸ್ತುತ ನೇಮಕಾತಿಗಳು


This image has an empty alt attribute; its file name is Whatsapp-Channel.jpg

error: Content Copyright protected !!