Science

ScienceGKLatest Updates

‘ಕಾಂತತ್ವ’ಕ್ಕೆ ಸಂಬಂಧಿಸಿದ ಪ್ರಮುಖ ಪ್ರಶ್ನೆಗಳು

1. ಭೂಮಿಯಲ್ಲಿ ದೊರೆಯುವ ನೈಸರ್ಗಿಕ ಕಾಂತ – ಮಾಗ್ನಟೈಟ್2. ಹಡಗು ಮತ್ತು ವಿಮಾನಗಳು ದಿಕ್ಕನ್ನು ತಿಳಿಯಲು ಬಳಸುವ ಸಾಧನ – ದಿಕ್ಸೂಚಿ3. ನಾವಿಕರ ದಿಕ್ಸೂಚಿಯಲ್ಲಿ ಇದನ್ನು ಬಳಸುತ್ತಾರೆ

Read More
ScienceGKLatest UpdatesQUESTION BANK

ವಿಜ್ಞಾನಕ್ಕೆ ಸಂಬಂಧಿಸಿದ 100 Interesting ಪ್ರಶ್ನೆಗಳು – ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ

1. ಹಿಮೋಗ್ಲೋಬಿನ್ ಮುಖ್ಯವಾಗಿ ಈ ಲೋಹವನ್ನು ಒಳಗೊಂಡಿದೆ-ಕಬ್ಭಿಣ2. ಗ್ರಾಹಂಬೆಲ್ ಟಿಲಿಪೋನ್‍ನ್ನು ಯಾವ ವರ್ಷದಲ್ಲಿ ಸಂಶೋಧಿಸಿದವನು-18763. ಆಹಾರ ಯಾವ ಭಾಗದಲ್ಲಿ ಹೆಚ್ಚಾಗಿ ಪಚನ ಕ್ರಿಯೆಗೆ ಒಳಪಡುತ್ತದೆ-ಸಣ್ಣಕರುಳು4. ವಿಟಾಮಿನ್ ಎ

Read More
ScienceGKLatest Updates

ಬೆಳಕಿಗೆ ಸಂಬಂಧಿಸಿದ ಪ್ರಮುಖ ಅಂಶಗಳು (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)

✦ಬೆಳಕು ಒಂದು ಶಕ್ತಿಯ ರೂಪವಾಗಿದೆ.✦ ಸಕಲ ಜೀವಿಗಳ ಮತ್ತು ಸಸ್ಯಗಳ ಚಟುವಟಿಕೆಗಳಿಗೆ ಆಧಾರವಾಗಿರುವುದು – ಸೂರ್ಯನ ಬೆಳಕು✦ ಸ್ವಂತ ಬೆಳಕನ್ನು ನೀಡುವ ವಸ್ತುಗಳನ್ನು ಹೀಗೆನ್ನುವರು – ಸ್ವಯಂ

Read More
GKLatest UpdatesScience

ಜೀವಶಾಸ್ತ್ರದ ವಿವಿಧ ಕ್ಷೇತ್ರಗಳ ಪಿತಾಮಹರು

1. ಎವಲ್ಯೂಷನ್ ಪರಿಕಲ್ಪನೆಯ ಪಿತಾಮಹ – ಎಂಪೇಡೋಕಲ್ಸ್ (495-425 ಬಿ.ಸಿ.)2. ಮೆಡಿಸಿನ್ ತಂದೆ – ಹಿಪ್ಪೊಕ್ರೇಟ್ಸ್ (460-375 ಬಿ.ಸಿ.)3. ಬಯಾಲಜಿ ತಂದೆ, ಭ್ರೂಣಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ –

Read More
ScienceGKLatest Updates

ಅದಿರುಗಳ ಕುರಿತ 25 ಬಹುಮುಖ್ಯ ಪ್ರಶ್ನೆಗಳು

1. ಹೆಮಟೈಟ್ ಮತ್ತು ಮ್ಯಾಗ್ನಟೈಟ್ ಎಂಬವು ಯಾವ ಲೋಹದ ಅದಿರುಗಳು?ಎ. ಮ್ಯಾಂಗನೀಸ್     ಬಿ. ಕಬ್ಬಿಣಸಿ. ತಾಮ್ರ              ಡಿ. ಅಲ್ಯುಮಿನಿಯಂ 2. ಮ್ಯಾಂಗನೀಸನ್ನು ಕಬ್ಬಿಣದ ಅದಿರಿನ ಜೊತೆ

Read More
Latest UpdatesGKScience

ಪ್ರೋಟಿನ್‍ಗಳು : ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಪೂರ್ಣ ಮಾಹಿತಿ

* ಪ್ರೋಟಿನ್‍ಗಳು ಅಮೈನೋ ಆಮ್ಲಗಳು ಎಂಬ ನೈಟ್ರೋಜನ್‍ಗಳಿಂದ ಸಂಯುಕ್ತಗಳಿಂದ ಮಾಡಲ್ಪಟ್ಟಿದೆ.* “ಪ್ರೋಟಿನ್” ಎಂಬ ಪದವನ್ನು ಮೊದಲು ಪರಿಚಯಿಸಿದವರು – ಜೆರಾರ್ಡ್ ಜೋಹಾನಿಸ್ ಮಲ್ಡರ್* ಪ್ರೋಟಿನ್‍ಗಳು ಸಾವಯವ ಸಂಯುಕ್ತಗಳಾಗಿದ್ದು ,

Read More
Latest UpdatesGKScience

ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 20

#NOTE : ಉತ್ತರಗಳು ಪ್ರಶ್ನೆಗಳ ಕೊನೆಯಲ್ಲಿವೆ 1. ‘ಎರ್‍ಗೋಟಿಸಂ’ ಕಾಯಿಲೆಯು ಬರುವುದು ಇದನ್ನು ಬಳಸುವುದರಿಂದ..ಎ. ಕಲಬೆರಕೆಗೊಂಡ ಧಾನ್ಯಬಿ. ಕೊಳೆಯುತ್ತಿರುವ ತರಕಾರಿಗಳುಸಿ. ಕಲುಷಿತಗೊಮಡ ನೀರುಡಿ. ಹಳಸಿದ ಆಹಾರ 2.

Read More
GeographyGKLatest UpdatesScience

ಜೀವಿಗೋಳದ ಪರಿಕಲ್ಪನೆ

ಭೂಮಿಯ ಜಲಾವರಣ, ಶಿಲಾವರಣ ಹಾಗೂ ವಾತಾವರಣ ಸೇರಿ ಜೀವಿಗೋಳವಾಗಿದೆ. ಇದು ಎಲ್ಲಾ ಜೀವಿಗಳನ್ನು ಹಾಗೂ ಅವುಗಳ ವಾಸನೆಲೆಗಳನ್ನು ಒಳಗೊಂಡಿದೆ. ಇದು ಭೂಮಿಯ ಮೇಲ್ಮೈಯಿಂದ ಕೆಲವು ಕೀಲೋಮೀಟರ್‍ಗಳಷ್ಟು ಮಾತ್ರ

Read More
AwardsCurrent AffairsCurrent Affairs QuizLatest UpdatesScience

ಅಮೆರಿಕದ ಇಬ್ಬರು ವಿಜ್ಞಾನಿಗಳಿಗೆ 2021ನೇ ಸಾಲಿನ ವೈದ್ಯಕೀಯ ನೊಬೆಲ್ ಪ್ರಶಸ್ತಿ

ಜಗತ್ತಿನ ಅತ್ಯಂತ ಶ್ರೇಷ್ಠ ಪ್ರಶಸ್ತಿಯೆಂದು ಗುರುತಿಸಲಾಗುವ ನೊಬೆಲ್ ಪ್ರಶಸ್ತಿಗಳ ಈ ವರ್ಷದ ಘೋಷಣೆ ಸೋಮವಾರದಿಂದ ಆರಂಭವಾಗಿದ್ದು, ವೈದ್ಯಕೀಯ ಕ್ಷೇತ್ರದಲ್ಲಿ(2021 Medicine Nobel) ಅಮೆರಿಕದ ಇಬ್ಬರು ವಿಜ್ಞಾನಿಗಳಿಗೆ ಪ್ರಶಸ್ತಿ

Read More
Current Affairs Today Current Affairs