ಕೋಚಿನ್ ಶಿಪ್‌ಯಾರ್ಡ್ ಲಿಮಿಟೆಡ್‌ನಲ್ಲಿ ಸಹಾಯಕ, ಸ್ಟೋರ್‌ಕೀಪರ್ ಸೇರಿ ವಿವಿಧ ಹುದ್ದೆಗಳ ನೇಮಕಾತಿ
CSL Recruitment : ಕೇಂದ್ರ ಸರ್ಕಾರದ ಅಧೀನದಲ್ಲಿರುವ ಕೋಚಿನ್ ಶಿಪ್‌ಯಾರ್ಡ್ ಲಿಮಿಟೆಡ್ (CSL) ಸಂಸ್ಥೆಯು 2025–26ನೇ ಸಾಲಿಗೆ ಒಟ್ಟು 132 ಸಹಾಯಕ, ಸ್ಟೋರ್‌ಕೀಪರ್, ಸೀನಿಯರ್ ಶಿಪ್ ಡ್ರಾಫ್ಟ್ಸ್‌ಮನ್, ಜೂನಿಯರ್ ಟೆಕ್ನಿಕಲ್ ಅಸಿಸ್ಟಂಟ್, ಲ್ಯಾಬೊರೇಟರಿ ಅಸಿಸ್ಟಂಟ್ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಪ್ರಕಟಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಡಿಸೆಂಬರ್ 26, 2025ರಿಂದ ಜನವರಿ 12, 2026ರವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ನೇಮಕಾರಿ ವಿವರ :
ಸಂಸ್ಥೆ: Cochin Shipyard Limited (CSL)
ಒಟ್ಟು ಹುದ್ದೆಗಳು: 132
ಅಧಿಕೃತ ವೆಬ್‌ಸೈಟ್: www.cochinshipyard.in
ಹುದ್ದೆಗಳ ವಿವರ :
ಸೀನಿಯರ್ ಶಿಪ್ ಡ್ರಾಫ್ಟ್ಸ್‌ಮನ್ (ಮೆಕ್ಯಾನಿಕಲ್) – 20
ಸೀನಿಯರ್ ಶಿಪ್ ಡ್ರಾಫ್ಟ್ಸ್‌ಮನ್ (ಎಲೆಕ್ಟ್ರಿಕಲ್) – 7
ಸೀನಿಯರ್ ಶಿಪ್ ಡ್ರಾಫ್ಟ್ಸ್‌ಮನ್ (ಎಲೆಕ್ಟ್ರಾನಿಕ್ಸ್) – 1
ಸೀನಿಯರ್ ಶಿಪ್ ಡ್ರಾಫ್ಟ್ಸ್‌ಮನ್ (ಇನ್‌ಸ್ಟ್ರುಮೆಂಟೇಶನ್) – 2
ಜೂನಿಯರ್ ಟೆಕ್ನಿಕಲ್ ಅಸಿಸ್ಟಂಟ್ (ಮೆಕ್ಯಾನಿಕಲ್) – 36
ಜೂನಿಯರ್ ಟೆಕ್ನಿಕಲ್ ಅಸಿಸ್ಟಂಟ್ (ಎಲೆಕ್ಟ್ರಿಕಲ್) – 11
ಜೂನಿಯರ್ ಟೆಕ್ನಿಕಲ್ ಅಸಿಸ್ಟಂಟ್ (ಎಲೆಕ್ಟ್ರಾನಿಕ್ಸ್) – 3
ಜೂನಿಯರ್ ಟೆಕ್ನಿಕಲ್ ಅಸಿಸ್ಟಂಟ್ (ಸಿವಿಲ್) – 1
ಜೂನಿಯರ್ ಟೆಕ್ನಿಕಲ್ ಅಸಿಸ್ಟಂಟ್ (ಇನ್‌ಸ್ಟ್ರುಮೆಂಟೇಶನ್) – 2
ಲ್ಯಾಬೊರೇಟರಿ ಅಸಿಸ್ಟಂಟ್ (ಮೆಕ್ಯಾನಿಕಲ್) – 4
ಲ್ಯಾಬೊರೇಟರಿ ಅಸಿಸ್ಟಂಟ್ (ಕೇಮಿಕಲ್) – 2
ಸ್ಟೋರ್‌ಕೀಪರ್ – 9
ಸಹಾಯಕ (Assistant) – 34
(ಸಹಾಯಕ ಹುದ್ದೆಗಳಲ್ಲಿ 2 ಸ್ಥಾನಗಳು PwBD ಅಭ್ಯರ್ಥಿಗಳಿಗೆ ಮೀಸಲು(
ವಿದ್ಯಾರ್ಹತೆ :
ಹುದ್ದೆಗಳಿಗೆ ಅನುಗುಣವಾಗಿ ಡಿಪ್ಲೊಮಾ (3 ವರ್ಷ), ಪದವಿ (B.A/B.Sc/B.Com/BCA), PG ಡಿಪ್ಲೊಮಾ ಮತ್ತು ಕನಿಷ್ಠ 60% ಅಂಕಗಳು ಅಗತ್ಯ. ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 4 ವರ್ಷದ ಅನುಭವ ಕಡ್ಡಾಯವಾಗಿದೆ. (ವಿವರವಾದ ಅರ್ಹತೆ ಅಧಿಸೂಚನೆಯಲ್ಲಿ ಲಭ್ಯ)
ವಯೋಮಿತಿ :
ಗರಿಷ್ಠ ವಯಸ್ಸು: 35 ವರ್ಷ (12-01-2026ರೊಳಗೆ)
ವಯೋಸಡಿಲಿಕೆ:OBC – 3 ವರ್ಷ, SC – 5 ವರ್ಷ, PwBD / ಮಾಜಿ ಸೈನಿಕರು – ಸರ್ಕಾರದ ನಿಯಮದಂತೆ
(✶ ನಮ್ಮ WHATSAPP CHANNEL ಸೇರಿಕೊಳ್ಳಿ )
ವೇತನ ವಿವರ :
W6 ವೇತನ ಶ್ರೇಣಿ: ರೂ.41,055 (ಒಟ್ಟು)
W7 ವೇತನ ಶ್ರೇಣಿ: ರೂ.42,773 (ಒಟ್ಟು)
ಜೊತೆಗೆ ಪಿಂಚಣಿ, ಪಿಎಫ್, ಗ್ರ್ಯಾಚ್ಯುಟಿ, ವೈದ್ಯಕೀಯ ಸೌಲಭ್ಯ, ವಿಮೆ ಸೇರಿದಂತೆ ಹಲವು ಭತ್ಯೆಗಳು
ಆಯ್ಕೆ ಪ್ರಕ್ರಿಯೆ :
ಆನ್‌ಲೈನ್ ಪರೀಕ್ಷೆ (Objective + Descriptive/Practical Test)(ನೆಗೆಟಿವ್ ಮಾರ್ಕಿಂಗ್ ಇಲ್ಲ)
ಪರೀಕ್ಷೆಗಳು ಕೇರಳದ ವಿವಿಧ ಕೇಂದ್ರಗಳಲ್ಲಿ ನಡೆಯಲಿವೆ
ಅರ್ಜಿ ಸಲ್ಲಿಸುವ ವಿಧಾನ :
www.cochinshipyard.in ವೆಬ್‌ಸೈಟ್‌ಗೆ ಭೇಟಿ ನೀಡಿ
Career → CSL, Kochi ವಿಭಾಗ ಕ್ಲಿಕ್ ಮಾಡಿ
Workmen Category Recruitment 2025 ಲಿಂಕ್ ಆಯ್ಕೆ ಮಾಡಿ
ಆನ್‌ಲೈನ್ ಅರ್ಜಿ ಭರ್ತಿ ಮಾಡಿ
ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ
ರೂ.700 ಅರ್ಜಿ ಶುಲ್ಕ ಪಾವತಿಸಿ
(SC/ST/PwBD ಅಭ್ಯರ್ಥಿಗಳಿಗೆ ವಿನಾಯಿತಿ)
ಪ್ರಮುಖ ದಿನಾಂಕಗಳು :
ಅಧಿಸೂಚನೆ ಬಿಡುಗಡೆ: 24-12-2025
ಅರ್ಜಿ ಆರಂಭ: 26-12-2025
ಅರ್ಜಿ ಕೊನೆ ದಿನ: 12-01-2026
ಅಧಿಸೂಚನೆ : CLICK HERE
✶ Read this also : Current Recruitments : ಪ್ರಸ್ತುತ ನೇಮಕಾತಿಗಳು
- ಇಂದಿನ ಪ್ರಚಲಿತ ವಿದ್ಯಮಾನಗಳು / 30-10-2025 (Today’s Current Affairs)
- Rajyotsava Award 2025 : 2025-26ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ
- ಸರ್ದಾರ್ ವಲ್ಲಭಭಾಯಿ ಪಟೇಲ್ (Sardar Vallabhbhai Patel) ಅವರ ಕುರಿತ ಕ್ವಿಜ್
- ‘ರಫೇಲ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ದಾಖಲೆ
- ಅಕ್ಟೋಬರ್ ತಿಂಗಳ ಪ್ರಮುಖ ದಿನಗಳು / Important days in October


