▶ ಪ್ರಚಲಿತ ಘಟನೆಗಳ ಕ್ವಿಜ್ (02/08/2021) | Current Affairs Quiz
#NOTE : ಉತ್ತರಗಳು ಪ್ರಶ್ನೆಗಳ ಕೊನೆಯಲ್ಲಿವೆ
1. ರಾಷ್ಟ್ರೀಯ ಅಂಕಿಅಂಶ ಕಚೇರಿ ಬಿಡುಗಡೆ ಮಾಡಿದ “ಆವರ್ತಕ ಕಾರ್ಮಿಕ ಬಲ ಸಮೀಕ್ಷೆ (Periodic Labour Force Survey -PLFS) ವರದಿಯ ಪ್ರಕಾರ 2019-20 ರಲ್ಲಿ ಭಾರತೀಯ ಮಹಿಳೆಯರಲ್ಲಿ ನಿರುದ್ಯೋಗ ದರ ಎಷ್ಟು..?
1) 5.1%
2) 5.1%
3) 4.2%
4) 4.5%
2. ಆಗಸ್ಟ್ ತಿಂಗಳಲ್ಲಿ UNSC (ವಿಶ್ವಸಂಸ್ಥೆಯ ಭದ್ರತಾ ಮಂಡಳಿ) ಅಧ್ಯಕ್ಷತೆಯನ್ನು ಯಾವ ದೇಶ ವಹಿಸಿಕೊಂಡಿದೆ..?
1) ಫ್ರಾನ್ಸ್
2) ಭಾರತ
3) ರಷ್ಯಾ
4) ಯುಕೆ
3. ಆರ್‌ಬಿಐನ ಹೊಸ ನಿಯಮಗಳ ಪ್ರಕಾರ, ಹಣಕಾಸಿನ ವಹಿವಾಟುಗಳಿಗೆ ಹೊಸ ವಿನಿಮಯ ಶುಲ್ಕ ಎಷ್ಟು..?
1) 17 ರೂ
2) 21 ರೂ
3) 20 ರೂ
4) 16 ರೂ
4. ಜುಲೈ 2021 ರಲ್ಲಿ, ಭಾರತ ಮತ್ತು ರಷ್ಯಾ 12ನೇ ಆವೃತ್ತಿಯ ನೌಕಾ ವ್ಯಾಯಾಮ ‘INDRA’ ಅನ್ನು ಬಾಲ್ಟಿಕ್ ಸಮುದ್ರದಲ್ಲಿ ನಡೆಸಿತು, ಅಲ್ಲಿ ಭಾರತವನ್ನು ಪ್ರತಿನಿಧಿಸಿದ್ದು ……………………
1) ಐಎನ್ಎಸ್ ತಬರ್
2) ಐಎನ್ಎಸ್ ತ್ರಿಶೂಲ್
3) ಐಎನ್ಎಸ್ ಜಲಶ್ವ
4) ಐಎನ್ಎಸ್ ಶಿವಾಲಿಕ್
5. ಇತ್ತೀಚೆಗೆ ವ್ಯಾಪಾರವನ್ನು ಉತ್ತೇಜಿಸಲು ಅಫ್ಘಾನಿಸ್ತಾನ ಚೇಂಬರ್ ಆಫ್ ಕಾಮರ್ಸ್ ಮತ್ತು ಇನ್ವೆಸ್ಟ್‌ಮೆಂಟ್ (ACCI)ನೊಂದಿಗೆ ಯಾವ ಭಾರತೀಯ ರಾಜ್ಯವು ಒಪ್ಪಂದ ಮಾಡಿಕೊಂಡಿದೆ..?
1) ತೆಲಂಗಾಣ
2) ಗುಜರಾತ್
3) ಕರ್ನಾಟಕ
4) ಮಹಾರಾಷ್ಟ್ರ
6. ಆಗಸ್ಟ್ 2, 2021ರಂದು ಯಾವ ಗ್ರಹವು ಭೂಮಿಗೆ ಹತ್ತಿರ ಬಂದಿತ್ತು..?
1) ಯುರೇನಸ್
2) ಶನಿ
3) ಗುರು
4) ಮಂಗಳ
7. ಕುತಿರನ್ ಸುರಂಗವನ್ನು ಸಂಚಾರಕ್ಕೆ ಭಾಗಶಃ ತೆರೆಯಲಾಯಿತು. ಇದು ಯಾವ ಭಾರತದ ಯಾವ ರಾಜ್ಯದಲ್ಲಿದೆ..?
1) ಜೆ & ಕೆ
2) ಅಸ್ಸಾಂ
3) ಗೋವಾ
4) ಕೇರಳ
8. ಜುಲೈ 2021ರಲ್ಲಿ, ಬಂದರುಗಳ ಸಚಿವಾಲ(The Ministry of Ports, Shipping and Waterways-MoPSW))ಯವು ಭಾರತದ ಪುದುಚೇರಿಯ ಕಾರೈಕಲ್ ಮತ್ತು ಯಾವ ದೇಶದ ಕಂಕೇಶನಂತರೈ ಬಂದರಿನ ನಡುವಿನ ಉದ್ದೇಶಿತ ದೋಣಿ ಸೇವೆಯನ್ನು ಯೋಜಿಸಲು ಸಮಿತಿಯನ್ನು ರಚಿಸಿತು.
1) ಶ್ರೀಲಂಕಾ
2) ನೇಪಾಳ
3) ಬಾಂಗ್ಲಾದೇಶ
4) ಮ್ಯಾನ್ಮಾರ್
# ಉತ್ತರಗಳು :
1. 3) 4.2%
ರಾಷ್ಟ್ರೀಯ ಅಂಕಿಅಂಶ ಕಚೇರಿ (NSO-National Statistical Office ) ನಡೆಸಿದ ‘ಆವರ್ತಕ ಕಾರ್ಮಿಕ ಬಲ ಸಮೀಕ್ಷೆ (PLFS)- ವಾರ್ಷಿಕ ವರದಿ (ಜುಲೈ, 2019- ಜೂನ್, 2020)’ ಅನುಸಾರವಾಗಿ, 2018-19. ರಲ್ಲಿ 5.1% ರಷ್ಟಿದ್ದ ಮಹಿಳೆಯರ ನಿರುದ್ಯೋಗ ದರವು 2019-20 ರಲ್ಲಿ 4.2% ಕ್ಕೆ ಕುಸಿದಿದೆ.
2. 2) ಭಾರತ ( Read This : 75 ವರ್ಷಗಳ ನಂತರ ಹೊಸ ದಾಖಲೆಗೆ ಸಾಕ್ಷಿಯಾಗಲಿದ್ದಾರೆ ಪ್ರಧಾನಿ ಮೋದಿ)
3. 1) 17 ರೂ
ಎಟಿಎಂ ನಿಯೋಜನೆ ಮತ್ತು ನಿರ್ವಹಣೆಯ ವೆಚ್ಚವನ್ನು ಭರಿಸಲು ಬ್ಯಾಂಕುಗಳಿಗೆ ಸಹಾಯ ಮಾಡಲು ಭಾರತೀಯ ರಿಸರ್ವ್ ಬ್ಯಾಂಕ್ ಹಣಕಾಸು ವಹಿವಾಟುಗಳ ಇಂಟರ್ ಚೇಂಜ್ ಶುಲ್ಕವನ್ನು ರೂ.15 ರಿಂದ ರೂ.17 ಕ್ಕೆ ಹೆಚ್ಚಿಸಿದೆ. ಹಾಗೂ ಹಣಕಾಸೇತರ ವಹಿವಾಟುಗಳ ವಿನಿಮಯ ಶುಲ್ಕವನ್ನು ರೂ. 5 ರಿಂದ ರೂ.6ಕ್ಕೆ ಹೆಚ್ಚಿಸಲಾಗಿದೆ
4. 1) ಐಎನ್ಎಸ್ ತಬರ್
5. 1) ತೆಲಂಗಾಣ
ಅಫ್ಘಾನಿಸ್ತಾನ ಮತ್ತು ತೆಲಂಗಾಣದ ನಡುವಿನ ವ್ಯಾಪಾರವನ್ನು ಉತ್ತೇಜಿಸಲು ತೆಲಂಗಾಣ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (FTCCI-Federation of Telangana Chambers of Commerce and Industry) ಅಫ್ಘಾನಿಸ್ತಾನ ಚೇಂಬರ್ ಆಫ್ ಕಾಮರ್ಸ್ ಮತ್ತು ಇನ್ವೆಸ್ಟ್ಮೆಂಟ್ (Afghanistan Chamber of Commerce and Investment) ಜೊತೆ ಒಪ್ಪಂದಕ್ಕೆ ಸಹಿ ಹಾಕಿದೆ.
6. 2) ಶನಿ
ಆಗಸ್ಟ್ 2, 2021 ರಂದು ಶನಿ ಮತ್ತು ಭೂಮಿಯು ಒಂದಕ್ಕೊಂದು ಹತ್ತಿರವಾಗಿರುತ್ತದೆ, ಮತ್ತು ಪ್ರಪಂಚದಾದ್ಯಂತ ಜನರು ತಮ್ಮ ರಾತ್ರಿಯ ಸಮಯದಲ್ಲಿ ಉಂಗುರಗಳನ್ನು ಹೊಂದಿರುವ ಪ್ರಕಾಶಮಾನವಾದ ಶನಿ ಗ್ರಹವನ್ನು ನೋಡಲು ಸಾಧ್ಯವಾಗುತ್ತದೆ.
7. 4) ಕೇರಳ
ಕೇರಳದ ಮೊದಲ ಅವಳಿ ರಸ್ತೆ ಸುರಂಗದ ಒಂದು ಬದಿ, ತ್ರಿಶೂರ್-ಪಾಲಕ್ಕಾಡ್ ಹೆದ್ದಾರಿಯಲ್ಲಿರುವ ಕುತಿರನ್ ಸುರಂಗವನ್ನು ಜುಲೈ 31, 2021 ರಂದು ಸಂಚಾರಕ್ಕೆ ತೆರೆಯಲಾಯಿತು.
8. 1) ಶ್ರೀಲಂಕಾ
# ಇವುಗಳನ್ನೂ ಓದಿ
▶ ಪ್ರಚಲಿತ ಘಟನೆಗಳ ಕ್ವಿಜ್ (01/08/2021)
# ಇವುಗಳನ್ನೂ ಓದಿ : ತಿಂಗಳವಾರು ಪ್ರಚಲಿತ ಘಟನೆಗಳ ಕ್ವಿಜ್
➤ ಪ್ರಚಲಿತ ಘಟನೆಗಳು : ಜುಲೈ-2021
➤ ಪ್ರಚಲಿತ ಘಟನೆಗಳು : ಜೂನ್-2021
➤ ಪ್ರಚಲಿತ ಘಟನೆಗಳು : ಮೇ-2021
➤ ಪ್ರಚಲಿತ ಘಟನೆಗಳು : ಏಪ್ರಿಲ್-2021
➤ ಪ್ರಚಲಿತ ಘಟನೆಗಳು : ಮಾರ್ಚ್-2021
➤ ಪ್ರಚಲಿತ ಘಟನೆಗಳು : ಫೆಬ್ರವರಿ-2021
➤ ಪ್ರಚಲಿತ ಘಟನೆಗಳು : ಜನವರಿ-2021
➤ ಪ್ರಚಲಿತ ಘಟನೆಗಳು : ಡಿಸೆಂಬರ್ -2020
➤ ಪ್ರಚಲಿತ ಘಟನೆಗಳು : ನವೆಂಬರ್ -2020
# ಇವುಗಳನ್ನೂ ಓದಿ :
▶ ಪ್ರಚಲಿತ ಘಟನೆಗಳ ಕ್ವಿಜ್ (01/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (02/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (03/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (04/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (05/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (06/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (07/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (08/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (09/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (10/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (11/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (12/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (13/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (14/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (15/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (16/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (17/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (18/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (19/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (20/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (21/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (22/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (23/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (24/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (25/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (26/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (27/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (28/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (29/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (30/07/2021)
# ವಾರದ ಪ್ರಚಲಿತ ಘಟನೆಗಳು : Weekly Current Affairs
# ಈ ವಾರದ ಪ್ರಚಲಿತ ಘಟನೆಗಳ ಹೈಲೈಟ್ಸ್ ( ಜೂನ್ 28- ಜುಲೈ 04, 2021)
# ಈ ವಾರದ ಪ್ರಚಲಿತ ಘಟನೆಗಳ ಹೈಲೈಟ್ಸ್ (ಜುಲೈ 05-ಜುಲೈ 11, 2021)
# ಈ ವಾರದ ಪ್ರಚಲಿತ ಘಟನೆಗಳ ಹೈಲೈಟ್ಸ್ (ಜುಲೈ 12-ಜುಲೈ 18, 2021)