Current AffairsCurrent Affairs QuizLatest UpdatesQuiz

▶ ಪ್ರಚಲಿತ ಘಟನೆಗಳ ಕ್ವಿಜ್ (11-12-2020)

Share With Friends

1. ವಿಶ್ವ ಆರೋಗ್ಯ ಸಂಸ್ಥೆಯ “ವಿಶ್ವ ಮಲೇರಿಯಾ ವರದಿ 2020” ಪ್ರಕಾರ ಮಲೇರಿಯಾ ಪ್ರಕರಣಗಳನ್ನು 59% ರಷ್ಟು ಕಡಿಮೆ ಮಾಡುವಲ್ಲಿ ಭಾರತದ ಯಾವ ರಾಜ್ಯವು ಅಗ್ರಸ್ಥಾನದಲ್ಲಿದೆ..?
1) ಮೇಘಾಲಯ
2) ಜಾರ್ಖಂಡ್
3) ಮಧ್ಯಪ್ರದೇಶ
4) ಒಡಿಶಾ

2. __________ ಬಳಿ ಮೊದಲ ಆಳ ಸಮುದ್ರ ಬಂದರು (Deep Sea Port ) ನಿರ್ಮಾಣಕ್ಕೆ ಪಶ್ಚಿಮ ಬಂಗಾಳ ಸರ್ಕಾರ ಅನುಮೋದನೆ ನೀಡಿತು.
1) ದಿಘಾ
2) ಬಖಾಲಿ
3) ತಾಜ್‌ಪುರ
4) ಉದಯಪುರ

3. ಜಲ ಪ್ರವಾಸೋದ್ಯಮವನ್ನು ಉತ್ತೇಜಿಸಲು ಯಾವ ರಾಜ್ಯ ಸರ್ಕಾರವು ಒಳನಾಡಿನ ಜಲಮಾರ್ಗ ಪ್ರಾಧಿಕಾರ (Inland Waterways Authority of India-IWAI)ದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ..?
1) ಮಧ್ಯಪ್ರದೇಶ
2) ತಮಿಳುನಾಡು
3) ಒಡಿಶಾ
4) ಉತ್ತರ ಪ್ರದೇಶ

4. ಜರ್ಮನ್ ವಾಚ್ (Germanwatch) ಬಿಡುಗಡೆ ಮಾಡಿದ 16ನೇ ಹವಾಮಾನ ಬದಲಾವಣೆ ಕಾರ್ಯಕ್ಷಮತೆ ಸೂಚ್ಯಂಕ 2021 (16th Climate Change Performance Index 2021 )ದಲ್ಲಿ ಭಾರತದ ಸ್ಥಾನ ಎಷ್ಟು..? (ಮೊದಲ ಮೂರು ಸ್ಥಾನಗಳಲ್ಲಿ ಯಾವುದೇ ದೇಶವು ಸ್ಥಾನ ಪಡೆದಿಲ್ಲ)
1) 2 ನೇ
2) 12 ನೇ
3) 10 ನೇ
4) 8 ನೇ

5. ವಿಶ್ವದ ಅತಿ ಎತ್ತರದ ಶಿಖರವಾದ ಎವರೆಸ್ಟ್ ಪರ್ವತದ ಎತ್ತರವನ್ನು ಯಾವ ಎರಡು ದೇಶಗಳು ಜಂಟಿಯಾಗಿ ಮಾಪನ ಮಾಡಿವೆ..? (ಮೌಂಟ್ ಎವರೆಸ್ಟ್ ಎತ್ತರ “8848.86 ಮೀಟರ್” 2020 ರಲ್ಲಿ ಪರಿಷ್ಕರಿಸಲಾದ ಅಳೆತೆ )
1) ಚೀನಾ ಮತ್ತು ಟಿಬೆಟ್
2) ನೇಪಾಳ ಮತ್ತು ಚೀನಾ
3) ಟಿಬೆಟ್ ಮತ್ತು ನೇಪಾಳ
4) ಚೀನಾ ಮತ್ತು ಭಾರತ

6. ಡಿಸೆಂಬರ್ 7, 2020 ರಂದು ರೊಮೇನಿಯಾ ದೇಶದ ಹಂಗಾಮಿ ಪ್ರಧಾನಿಯಾಗಿ ಯಾರನ್ನು ನೇಮಿಸಲಾಗಿದೆ..?
1) ಕ್ಲಾಸ್ ಐಹೋನಿಸ್
2) ಮಾರ್ಸೆಲ್ ಸಿಯೋಲಾಕು
3) ಲುಡೋವಿಕ್ ಆರ್ಬನ್
4) ನಿಕೋಲೇ-ಅಯೋನೆಲ್ ಸಿಯುಕಾ

7. ದಕ್ಷಿಣ ಏಷ್ಯಾದ ಪ್ರಾದೇಶಿಕ ಸಹಕಾರ ಸಂಘದ (South Asian Association for Regional Cooperation-SAARC) ಸದಸ್ಯ ರಾಷ್ಟ್ರಗಳಲ್ಲಿ ವಾರ್ಷಿಕವಾಗಿ ಯಾವ ದಿನಾಂಕದಂದು ಸಾರ್ಕ್ ಚಾರ್ಟರ್ ದಿನ (SAARC Charter Day ) ವನ್ನು ಆಚರಿಸಲಾಗುತ್ತದೆ..?
1) ಡಿಸೆಂಬರ್ 5
2) ಡಿಸೆಂಬರ್ 6
3) ಡಿಸೆಂಬರ್ 7
4) ಡಿಸೆಂಬರ್ 8

8. ಡಿಸೆಂಬರ್, 2020 ರಲ್ಲಿ ಯಾವ ಬ್ಯಾಂಕ್ ‘ಆತ್ಮನಿರ್ಭರ್ ಮಹಿಳಾ ಯೋಜನೆ’ಯನ್ನು ಪ್ರಾರಂಭಿಸಿದೆ..?
1) ಬ್ಯಾಂಕ್ ಆಫ್ ಇಂಡಿಯಾ
2) ಬ್ಯಾಂಕ್ ಆಫ್ ಬರೋಡಾ
3) ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ
4) ವಿಜಯ ಬ್ಯಾಂಕ್

9. ಡಿಸೆಂಬರ್ 2020 ರಲ್ಲಿ ಡಬ್ಲ್ಯುಎಚ್‌ಒ ಪ್ರತಿಷ್ಠಾನದ ಉದ್ಘಾಟನಾ ಸಿಇಒ ಆಗಿ ನೇಮಕಗೊಂಡವರು ಯಾರು..?
1) ಇಂದ್ರ ನೂಯಿ
2) ಬಾಬ್ ಚಾಪೆಕ್
3) ಅನಿಲ್ ಸೋನಿ
4) ಚಂದಾ ಕೊಚ್ಚರ್

10. “Romancing Targets: Get Closer to Selling in 7 Steps” ಪುಸ್ತಕವನ್ನು ಬರೆದವರು ಯಾರು..?
1) ಲಿಂಡಾ ಗ್ರಾಟನ್
2) ನಿಧಿ ವಧೇರಾ
3) ರಾಕೇಶ್ ಖುರಾನಾ
4) ರಶ್ಮಿ ಬನ್ಸಾಲ್

11. ಡೆನ್ನಿಸ್ ರಾಲ್ಸ್ಟನ್ ಇತ್ತೀಚಿಗೆ ನಿಧನರಾದರು, ಅವರರಿಗೆ ಯಾವ ಕ್ರೀಡೆಯಲ್ಲಿ ಅಂತರರಾಷ್ಟ್ರೀಯ ಹಾಲ್ ಆಫ್ ಫೇಮ್ ನಲ್ಲಿ ಸೇರ್ಪಡೆಯಾಗಿದ್ದರು..?
1) ಹಾಕಿ
2) ಕುಸ್ತಿ
3) ವೇಟ್‌ಲಿಫ್ಟಿಂಗ್
4) ಟೆನಿಸ್

▶ ಪ್ರಚಲಿತ ಘಟನೆಗಳ ಕ್ವಿಜ್ (10-12-2020) ]

# ಉತ್ತರಗಳು ಮತ್ತು ವಿವರಣೆ :
1. 1) ಮೇಘಾಲಯ
2. 3) ತಾಜ್ಪುರ
3. 4) ಉತ್ತರ ಪ್ರದೇಶ
4. 3) 10 ನೇ
5. 2) ನೇಪಾಳ ಮತ್ತು ಚೀನಾ
6. 4) ನಿಕೋಲೇ-ಅಯೋನೆಲ್ ಸಿಯುಕಾ
7. 4) ಡಿಸೆಂಬರ್ 8
8. 2) ಬ್ಯಾಂಕ್ ಆಫ್ ಬರೋಡಾ
9. 3) ಅನಿಲ್ ಸೋನಿ (ಭಾರತೀಯ ಮೂಲದ ಜಾಗತಿಕ ಆರೋಗ್ಯ ತಜ್ಞ)
10. 2) ನಿಧಿ ವಧೇರಾ
11. 4) ಟೆನಿಸ್ ( ಡೆನ್ನಿಸ್ ರಾಲ್ಸ್ಟನ್ ಮೂರು ವರ್ಷಗಳ ಕಾಲ ಅಮೆರಿಕದ ಟೆನಿಸ್ನ ಅತ್ಯುನ್ನತ ಶ್ರೇಯಾಂಕಿತ ಆಟಗಾರರಾಗಿದ್ದರು ಮತ್ತು ನಿವೃತ್ತಿಯ 10 ವರ್ಷಗಳ ನಂತರ ಇಂಟರ್ನ್ಯಾಷನಲ್ ಟೆನಿಸ್ ಹಾಲ್ ಆಫ್ ಫೇಮ್ಗೆ ಸೇರ್ಪಡೆಗೊಂಡರು.)

 

Leave a Reply

Your email address will not be published. Required fields are marked *

error: Content Copyright protected !!
ಉದ್ಯೋಗಾವಕಾಶಗಳು Current Affairs Today Current Affairs