▶ ಪ್ರಚಲಿತ ಘಟನೆಗಳ ಕ್ವಿಜ್ (12-03-2021 )
1. ಇಟಲಿಯ ರೋಮ್‌ನಲ್ಲಿ ನಡೆದ ಮ್ಯಾಟಿಯೊ ಪೆಲಿಕೋನ್ ರ್ಯಾಂಕಿಂಗ್ ಸರಣಿ 2021(Matteo Pellicone Ranking Series 2021 ) ಯಲ್ಲಿ ಚಿನ್ನದ ಪದಕ ಗೆದ್ದ ನಂತರ ಪುರುಷರ 65 ಕೆಜಿ ಕುಸ್ತಿ ವಿಭಾಗದಲ್ಲಿ ವಿಶ್ವ ನಂ .1 ಸ್ಥಾನ ಪಡೆದವರು ಯಾರು?
1) ದೀಪಕ್ ಪುನಿಯಾ
2) ಯೋಗೇಶ್ವರ ದತ್
3) ಭಜರಂಗ್ ಪುನಿಯಾ
4) ಸುಶೀಲ್ ಕುಮಾರ್
2. ಭಾರತೀಯ ಮಹಿಳಾ ಟ್ರ್ಯಾಪ್ ತಂಡವು ISSF (International Shooting Sport Federation) ಶಾಟ್‌ಗನ್ ವಿಶ್ವಕಪ್ 2021ನಲ್ಲಿ ಬೆಳ್ಳಿ ಪದಕ ಗೆದ್ದಿದೆ. ಈ ಕ್ರೀಡಾಕೂಟ ಎಲ್ಲಿ ನಡೆಯಿತು..??
1) ಕೈರೋ, ಈಜಿಪ್ಟ್
2) ನವದೆಹಲಿ, ಭಾರತ
3) ಸೇಂಟ್ ಪೀಟರ್ಸ್ಬರ್ಗ್, ರಷ್ಯಾ
4) ಲಿಸ್ಬನ್, ಪೋರ್ಚುಗಲ್
3. ಭಾರತೀಯ ರೈಲ್ವೆಯ ಹೊಸ ಸಹಾಯವಾಣಿ ಸಂಖ್ಯೆ ಯಾವುದು?
1) 110
2) 123
3) 139
4) 140
4. 4 ರಾಜ್ಯಗಳ 113 ಜಿಲ್ಲೆಗಳಲ್ಲಿ ಆಯುಷ್ಮಾನ್ ಭಾರತ್ PM-JAY (ಪ್ರಧಾನ್ ಮಂತ್ರಿ-ಜನ ಆರೋಗ್ಯ ಯೋಜನೆ) ಯೊಂದಿಗೆ ಇತ್ತೀಚೆಗೆ (ಮಾರ್ಚ್ 21 ರಲ್ಲಿ) ಯಾವ ವಿಮಾ ಯೋಜನೆಯನ್ನು ವಿಲೀನಗೊಳಿಸಲಾಗಿದೆ?
1) ನೌಕರರ ರಾಜ್ಯ ವಿಮಾ ಯೋಜನೆ
2) ಮಾಜಿ ಸೈನಿಕರ ಕೊಡುಗೆ ಆರೋಗ್ಯ ಯೋಜನೆ
3) ಪ್ರಧಾನ್ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ
4) ರಾಷ್ಟ್ರೀಯ ಕೃಷಿ ವಿಮಾ ಯೋಜನೆ
5. ಮಜಾಗನ್ ಡಾಕ್ ಶಿಪ್‌ಬಿಲ್ಡರ್ಸ್ ಲಿಮಿಟೆಡ್ ನಿರ್ಮಿಸಿದ ಭಾರತದ 3ನೇ ಸ್ಥಳೀಯ ಸ್ಕಾರ್ಪೀನ್ ವರ್ಗದ ಜಲಾಂತರ್ಗಾಮಿ (3rd Indigenous Scorpene class submarine) ಐಎನ್‌ಎಸ್ ಕಾರಂಜ್ (INS Karanj) ಅನ್ನು ಭಾರತೀಯ ನೌಕಾಪಡೆ ಎಲ್ಲಿ ನಿಯೋಜಿಸಿದೆ.. ?
1) ಕೊಚ್ಚಿ, ಕೇರಳ
2) ವಿಶಾಖಪಟ್ಟಣಂ, ಆಂಧ್ರಪ್ರದೇಶ
3) ಚೆನ್ನೈ, ತಮಿಳುನಾಡು
4) ಮುಂಬೈ, ಮಹಾರಾಷ್ಟ್ರ
6. 3 ದಿನಗಳ ಸುದೀರ್ಘ “ಹರ್ತ್” (ಮಹಾ ಶಿವರಾತ್ರಿ ಉತ್ಸವ) ಹಬ್ಬವನ್ನು ಎಲ್ಲಿ ಆಚರಿಸಲಾಯಿತು..?
1) ಉತ್ತರಾಖಂಡ
2) ಜಮ್ಮು ಮತ್ತು ಕಾಶ್ಮೀರ
3) ಹಿಮಾಚಲ ಪ್ರದೇಶ
4) ಸಿಕ್ಕಿಂ
# ಉತ್ತರಗಳು :
1. 3) ಭಜರಂಗ್ ಪುನಿಯಾ
2. 1) ಕೈರೋ, ಈಜಿಪ್ಟ್
3. 5) 139
4. 1) ನೌಕರರ ರಾಜ್ಯ ವಿಮಾ ಯೋಜನೆ
5. 4) ಮುಂಬೈ, ಮಹಾರಾಷ್ಟ್ರ
6. 2) ಜಮ್ಮು ಮತ್ತು ಕಾಶ್ಮೀರ
ಸ್ಥಳೀಯವಾಗಿ “ಹರ್ತ್” ಉತ್ಸವ ಎಂದು ಕರೆಯಲ್ಪಡುವ ಮೂರು ದಿನಗಳ ಮಹಾ ಶಿವರಾತ್ರಿ ಉತ್ಸವವನ್ನು ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದಾದ್ಯಂತ ಆಚರಿಸಲಾಗುತ್ತದೆ. ಜಮ್ಮು ಮತ್ತು ಕಾಶ್ಮೀರಿ ಪಂಡಿತ ಸಮುದಾಯವು “ವಟಕ್ ನಾಥ್ ಪೂಜಾ” ಧಾರ್ಮಿಕ ಅರ್ಪಣೆಗಳೊಂದಿಗೆ ಹಬ್ಬವನ್ನು ಆಚರಿಸಿತು. ಈ ಹಬ್ಬವು ಪಾರ್ವತಿ ದೇವಿಯೊಂದಿಗೆ ಶಿವನ ವಿವಾಹವನ್ನು ಸೂಚಿಸುತ್ತದೆ.
# ಇವುಗಳನ್ನೂ ಓದಿ :
▶ ಪ್ರಚಲಿತ ಘಟನೆಗಳ ಕ್ವಿಜ್ (01-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (02-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (03 ಮತ್ತು 04-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (05-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (06-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (07-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (08-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (09-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (10-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (11-03-2021 )
# ಇವುಗಳನ್ನೂ ಓದಿ…
➤ ಪ್ರಚಲಿತ ಘಟನೆಗಳು : ಜನವರಿ-2021
➤ ಪ್ರಚಲಿತ ಘಟನೆಗಳು : ಡಿಸೆಂಬರ್ -2020
➤ ಪ್ರಚಲಿತ ಘಟನೆಗಳು : ನವೆಂಬರ್ -2020