▶ ಪ್ರಚಲಿತ ಘಟನೆಗಳ ಕ್ವಿಜ್ (18-03-2021 )
1. ಇತ್ತೀಚಿಗೆ ಟ್ವಿಟರ್ ನಿಷೇಧಿಸುವುದಾಗಿ ಯಾವ ರಾಷ್ಟ್ರ ಬೆದರಿಕೆ ಹಾಕಿದೆ..?
1) ಯುಎಸ್
2) ಫ್ರಾನ್ಸ್
3) ರಷ್ಯಾ
4) ಭಾರತ
2. ಭಾರತ ಇತ್ತೀಚೆಗೆ (ಮಾರ್ಚ್ 21 ರಲ್ಲಿ) ಸಾಗರ ಕಣ್ಗಾವಲು ಮತ್ತು ಪರಮಾಣು ಕ್ಷಿಪಣಿ ಟ್ರ್ಯಾಕಿಂಗ್ ಹಡಗು (Ocean Surveillance & Nuclear Missile Tracking Vessel), ______________ ಅನ್ನು ನಿಯೋಜಿಸಿ, ಇಂತಹ ಟ್ರ್ಯಾಕಿಂಗ್ ಹಡಗು ಹೊಂದಿರುವ ವಿಶ್ವದ 5 ನೇ ರಾಷ್ಟ್ರವಾಯಿತು.
1) ಐಎನ್ಎಸ್ ಅರಿಹಂತ್
2) ಐಎನ್ಎಸ್ ಅರಿಘಾಟ್
3) ಐಎನ್ಎಸ್ ಸಿಂಧುಘೋಷ್
4) ಐಎನ್ಎಸ್ ಧ್ರುವ್
3. ಭಾರತೀಯ ರೈಲ್ವೆ ವಿಶ್ವದ ಅತ್ಯುನ್ನತ ರೈಲ್ವೆ ಸೇತುವೆ ‘ಚೆನಾಬ್ ಸೇತುವೆ’ಯ ಮುಖ್ಯ ಕಮಾನುಗಳ 2 ತುದಿಗಳಿಗೆ ಯಶಸ್ವಿಯಾಗಿ ಸಂಪರ್ಕ ಕಲ್ಪಿಸಿದೆ. ಚೆನಾಬ್ ಸೇತುವೆಯನ್ನು ಯಾವ ಕಂಪನಿ ನಿರ್ಮಿಸುತ್ತದೆ..?
1) ಕೊಂಕಣ ರೈಲ್ವೆ ಕಾರ್ಪೊರೇಶನ್ ಲಿಮಿಟೆಡ್
2) ಇರ್ಕಾನ್ ಇಂಟರ್ನ್ಯಾಷನಲ್ ಲಿಮಿಟೆಡ್
3) ಮುಂಬೈ ರೈಲು ವಿಕಾಸ್ ಕಾರ್ಪೊರೇಶನ್
4) ಭಾರತೀಯ ರೈಲ್ವೆ ನಿರ್ಮಾಣ ನಿಗಮ
4. ಐಕ್ಯೂಏರ್ (IQAir) ಬಿಡುಗಡೆ ಮಾಡಿದ ‘2020 ವಿಶ್ವ ವಾಯು ಗುಣಮಟ್ಟ ವರದಿಯಲ್ಲಿ’ ಭಾರತದ ಸ್ಥಾನ ಯಾವುದು..?
1) 8 ನೇ
2) 3 ನೇ
3) 6 ನೇ
4) 1 ಸ್ಟ
5. ವಾಸ್ತುಶಿಲ್ಪ ಕ್ಷೇತ್ರದಲ್ಲಿ ಅತ್ಯುನ್ನತ ಗೌರವವಾದ ಪ್ರಿಟ್ಜ್ಕರ್ ಆರ್ಕಿಟೆಕ್ಚರ್ ಪ್ರಶಸ್ತಿ 2021 (Pritzker Architecture Prize 2021)ಅನ್ನು ಯಾರು ಪಡೆದರು..?
1) ಆನ್ ಲಕಾಟನ್
2) ಟಾಮ್ ಪ್ರಿಟ್ಜ್ಕರ್
3) ಜೀನ್-ಫಿಲಿಪ್ ವಾಸಲ್
4) ಕೇವಲ 1 & 3 ಮಾತ್ರ
# ಉತ್ತರಗಳು :
1. 3) ರಷ್ಯಾ
2. 4) ಐಎನ್ಎಸ್ ಧ್ರುವ್ ( ಯುಎಸ್ಎ, ಫ್ರಾನ್ಸ್, ರಷ್ಯಾ ಮತ್ತು ಚೀನಾ ಇಂತಹ ಟ್ರ್ಯಾಕಿಂಗ್ ಹಡಗು ಹೊಂದಿರುವ ಇತರೆ 4 ರಾಷ್ಟ್ರಗಳಾಗಿವೆ)
3. 1) ಕೊಂಕಣ ರೈಲ್ವೆ ಕಾರ್ಪೊರೇಶನ್ ಲಿಮಿಟೆಡ್
4. 2) 3 ನೇ
ಐಕ್ಯೂಏರ್ (ಸ್ವಿಸ್ ಏರ್ ಟೆಕ್ನಾಲಜಿ ಕಂಪನಿ) ಬಿಡುಗಡೆ ಮಾಡಿದ ‘2020 ವಿಶ್ವ ವಾಯು ಗುಣಮಟ್ಟ ವರದಿ’ ಪ್ರಕಾರ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ನಂತರ 2020 ರಲ್ಲಿ ಭಾರತವು ವಿಶ್ವದ 3 ನೇ ಅತಿ ಹೆಚ್ಚು ಕಲುಷಿತ ರಾಷ್ಟ್ರವಾಗಿದೆ. ದೆಹಲಿ ಸತತ 3 ನೇ ಬಾರಿಗೆ ಹೆಚ್ಚು ಕಲುಷಿತವಾದ ರಾಜಧಾನಿಯಾಗಿತ್ತು, ವಿಶ್ವದ 50 ಹೆಚ್ಚು ಕಲುಷಿತ ನಗರಗಳಲ್ಲಿ ಭಾರತವೂ ಒಂದಾಗಿದೆ.
5. 4) ಕೇವಲ 1 & 3 ಮಾತ್ರ
ವಾಸ್ತುಶಿಲ್ಪಿಗಳು ಮತ್ತು ಶಿಕ್ಷಕರಾದ ಅನ್ನಿ ಲಕಾಟನ್ ಮತ್ತು ಜೀನ್-ಫಿಲಿಪ್ ವಾಸಲ್ ಅವರನ್ನು ಪ್ರಿಟ್ಜ್ಕರ್ ಆರ್ಕಿಟೆಕ್ಚರ್ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. 1979 ರಲ್ಲಿ ಸ್ಥಾಪನೆಯಾದ ನಂತರ ಅನ್ನಿ ಲಕಾಟನ್ ಬಹುಮಾನವನ್ನು ಗೆದ್ದ ಮೊದಲನೇ ಫ್ರೆಂಚ್ ಮಹಿಳಾ ವಾಸ್ತುಶಿಲ್ಪಿ ಮತ್ತು ಬಹುಮಾನವನ್ನು ಪಡೆದ 6 ನೇ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
# ಇವುಗಳನ್ನೂ ಓದಿ :
▶ ಪ್ರಚಲಿತ ಘಟನೆಗಳ ಕ್ವಿಜ್ (01-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (02-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (03 ಮತ್ತು 04-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (05-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (06-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (07-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (08-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (09-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (10-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (11-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (12-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (13-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (14-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (15 & 16-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (17-03-2021 )
# ಇವುಗಳನ್ನೂ ಓದಿ…
➤ ಪ್ರಚಲಿತ ಘಟನೆಗಳು : ಜನವರಿ-2021
➤ ಪ್ರಚಲಿತ ಘಟನೆಗಳು : ಡಿಸೆಂಬರ್ -2020
➤ ಪ್ರಚಲಿತ ಘಟನೆಗಳು : ನವೆಂಬರ್ -2020