Current AffairsCurrent Affairs QuizSpardha Times

▶ ಪ್ರಚಲಿತ ಘಟನೆಗಳ ಕ್ವಿಜ್ (20-02-202 )

Share With Friends

1. ಫೆಬ್ರವರಿ 2021ರಂದು ಅರೇಬಿಯನ್ ಸಮುದ್ರದಲ್ಲಿ ನಡೆದ ದ್ವಿಪಕ್ಷೀಯ ಮಿಲಿಟರಿ ವ್ಯಾಯಾಮ ‘ಪಾಸೆಕ್ಸ್’ (PASSEX) (ಪ್ಯಾಸೇಜ್ ವ್ಯಾಯಾಮ) ದಲ್ಲಿ ಭಾರತೀಯ ನೌಕಾಪಡೆಯೊಂದಿಗೆ ಯಾವ ದೇಶದ ನೌಕಾಪಡೆ ಭಾಗವಹಿಸಿತು..?
1) ಇಂಡೋನೇಷ್ಯಾ
2) ದಕ್ಷಿಣ ಕೊರಿಯಾ
3) ಆಸ್ಟ್ರೇಲಿಯಾ
4) ಜಪಾನ್

2. ‘2020 ಟ್ರೀ ಸಿಟಿ ಆಫ್ ದಿ ವರ್ಲ್ಡ್’ ಎಂದು ಹೆಸರಿಸಲ್ಪಟ್ಟ ಮೊದಲ ಮತ್ತು ಏಕೈಕ ಭಾರತೀಯ ನಗರ ಯಾವುದು..?
1) ನವದೆಹಲಿ
2) ಬೆಂಗಳೂರು
3) ಮೈಸೂರು
4) ಹೈದರಾಬಾದ್

3. 2020 ಟೋಕಿಯೊ ಒಲಿಂಪಿಕ್ಸ್‌ನ ಅಧ್ಯಕ್ಷರಾಗಿ (ಫೆಬ್ರವರಿ 21 ರಲ್ಲಿ) ಯಾರು ನೇಮಕಗೊಂಡರು?
1) ಯೋಶಿರೋ ಮೋರಿ
2) ಸೈಕೊ ಹಾಶಿಮೊಟೊ
3) ಉಷಾ ರಾವ್-ಮೊನಾರಿ
4) ಯಸುಶಿ ಅಕಿಮೊಟೊ

4. “Maverick Messiah: A Political Biography of N.T. Rama Rao” ಪುಸ್ತಕವನ್ನು ಬರೆದವರು ಯಾರು..?
1) ವೆಂಕಯ್ಯ ನಾಯ್ಡು
2) ಕೃಷ್ಣಂ ರಾಜು
3) ರಮೇಶ್ ಕಂದುಲಾ
4) ಎನ್.ಚಂದ್ರಬಾಬು ನಾಯ್ಡು

5. ಯಾವ ಸಂಸ್ಥೆ (ಫೆಬ್ರವರಿ 21 ರಲ್ಲಿ) 100ನೇ ಮತ್ತು ಅಂತಿಮ ಕೆ -9 ವಜ್ರಾ ಸ್ವಯಂ ಚಾಲಿತ ಹೊವಿಟ್ಜರ್ ಬಂದೂಕು(K-9 Vajra self-propelled Howitzer guns)ಗಳನ್ನು ಭಾರತೀಯ ಸೈನ್ಯಕ್ಕೆ ನೀಡಿತು..?
1) Larsen & Toubro
2) HAL
3) DRDO
4) BHEL

# ಉತ್ತರಗಳು :
1. 1) ಇಂಡೋನೇಷ್ಯಾ
2. 4) ಹೈದರಾಬಾದ್
3. 2) ಸೈಕೊ ಹಶಿಮೊಟೊ (Seiko Hashimoto)
4. 3) ರಮೇಶ್ ಕಂದುಲ
5. 1) Larsen & Toubro

# ಇದನ್ನೂ ಓದಿ..
▶ ಪ್ರಚಲಿತ ಘಟನೆಗಳ ಕ್ವಿಜ್ (01-02-2021)
▶ ಪ್ರಚಲಿತ ಘಟನೆಗಳ ಕ್ವಿಜ್ (02-02-2021)
▶ ಪ್ರಚಲಿತ ಘಟನೆಗಳ ಕ್ವಿಜ್ (03-02-2021)
▶ ಪ್ರಚಲಿತ ಘಟನೆಗಳ ಕ್ವಿಜ್ (04-02-2021)
▶ ಪ್ರಚಲಿತ ಘಟನೆಗಳ ಕ್ವಿಜ್ (05-02-2021)
▶ ಪ್ರಚಲಿತ ಘಟನೆಗಳ ಕ್ವಿಜ್ (06-02-2021)
▶ ಪ್ರಚಲಿತ ಘಟನೆಗಳ ಕ್ವಿಜ್ (07-02-2021)
▶ ಪ್ರಚಲಿತ ಘಟನೆಗಳ ಕ್ವಿಜ್ (08-02-2021)
▶ ಪ್ರಚಲಿತ ಘಟನೆಗಳ ಕ್ವಿಜ್ (09-02-2021)
▶ ಪ್ರಚಲಿತ ಘಟನೆಗಳ ಕ್ವಿಜ್ (10-02-2021)
▶ ಪ್ರಚಲಿತ ಘಟನೆಗಳ ಕ್ವಿಜ್ (11-02-2021)
▶ ಪ್ರಚಲಿತ ಘಟನೆಗಳ ಕ್ವಿಜ್ (12 ಮತ್ತು 13-02-2021)
▶ ಪ್ರಚಲಿತ ಘಟನೆಗಳ ಕ್ವಿಜ್ (14 ರಿಂದ 19-02-2021 ವರೆಗೆ )

# ಇವುಗಳನ್ನೂ ಓದಿ…
➤ ಪ್ರಚಲಿತ ಘಟನೆಗಳು : ಜನವರಿ-2021
➤  ಪ್ರಚಲಿತ ಘಟನೆಗಳು : ಡಿಸೆಂಬರ್ -2020
ಪ್ರಚಲಿತ ಘಟನೆಗಳು : ನವೆಂಬರ್ -2020

 

error: Content Copyright protected !!