Current AffairsCurrent Affairs QuizQuizSpardha Times

▶ ಪ್ರಚಲಿತ ಘಟನೆಗಳ ಕ್ವಿಜ್ (21/07/2021) | Current Affairs Quiz

Share With Friends

#NOTE : ಉತ್ತರಗಳು ಪ್ರಶ್ನೆಗಳ ಕೊನೆಯಲ್ಲಿವೆ

1. ಭಾರತೀಯ ತೈಲ ನಿಗಮ ಭಾರತದ ಮೊದಲ ‘ಗ್ರೀನ್ ಹೈಡ್ರೋಜನ್’ ಸ್ಥಾವರವನ್ನು ಎಲ್ಲಿ ನಿರ್ಮಿಸಲು ಯೋಜಿಸುತ್ತಿದೆ..?
1) ಗುಜರಾತ್
2) ಉತ್ತರ ಪ್ರದೇಶ
3) ಮಹಾರಾಷ್ಟ್ರ
4) ಕರ್ನಾಟಕ

2. ವಿಶ್ವ ದರ್ಜೆಯ ಸಂರಕ್ಷಣೆ ಮತ್ತು ಸಂಶೋಧನಾ ಸೌಲಭ್ಯಗಳೊಂದಿಗೆ ‘ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಹೆರಿಟೇಜ್’ನ್ನು ಎಲ್ಲಿ ಸ್ಥಾಪಿಸಲು ಭಾರತ ಸರ್ಕಾರ ನಿರ್ಧರಿಸಿದೆ..?
1) ಗುರುಗ್ರಾಮ್, ಹರಿಯಾಣ
2) ಚೆನ್ನೈ, ತಮಿಳುನಾಡು
3) ನವದೆಹಲಿ
4) ನೋಯ್ಡಾ, ಉತ್ತರ ಪ್ರದೇಶ

3. ಜುಲೈ 2021ರಲ್ಲಿ, ಈಶಾನ್ಯ ರೈಲ್ವೆ ಉತ್ತರ ಪ್ರದೇಶದ ಮಾಂಡುಡಿಹ್ ರೈಲ್ವೆ ನಿಲ್ದಾಣವನ್ನು ಏನೆಂದು ಎಂದು ಮರುನಾಮಕರಣ ಮಾಡಲಾಯಿತು..?
1) ಸುಲ್ತಾನಪುರ ರೈಲ್ವೆ ನಿಲ್ದಾಣ
2) ಬನಾರಸ್ ರೈಲ್ವೆ ನಿಲ್ದಾಣ
3) ಪ್ರಯಾಗರಾಜ್ ರೈಲ್ವೆ ನಿಲ್ದಾಣ
4) ವಾರಣಾಸಿ ರೈಲ್ವೆ ನಿಲ್ದಾಣ

4. ಕ್ಯಾನ್ಸರ್ ಕೋಶಗಳನ್ನು ಅಧ್ಯಯನ ಮಾಡುವ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆಧಾರಿತ ಗಣಿತದ ಮಾದರಿ “ಎನ್‌ಬಿಡ್ರೈವರ್” (NBDriver -Neighbourhood Driver) ಅನ್ನು ಅಭಿವೃದ್ಧಿಪಡಿಸಿದ ಸಂಶೋಧನಾ ಸಂಸ್ಥೆ ಯಾವುದು..?
1) ಎನ್ಐಟಿ ತಿರುಚ್ಚಿ
2) ಐಐಟಿ ನವದೆಹಲಿ
3) ಐಐಟಿ ಮದ್ರಾಸ್
4) ಐಐಎಸ್ಸಿ ಬೆಂಗಳೂರು

5. ವಿಶ್ವಸಂಸ್ಥೆಯು ಮೊದಲ ‘ವಿಶ್ವ ಚೆಸ್ ದಿನ’ವನ್ನು ಯಾವ ದಿನದಂದು ಆಚರಿಸಿತು..?
1) 19 ಜುಲೈ 2019
2) 18 ಜುಲೈ 2019
3) 20 ಜುಲೈ 2020
4) 20 ಜುಲೈ 2021

6. ಗಲ್ಫ್ ಪ್ರದೇಶದಲ್ಲಿ ಭಾರತೀಯ ಹಡಗುಗಳನ್ನು ರಕ್ಷಿಸಲು ಭಾರತೀಯ ನೌಕಾಪಡೆ ಪ್ರಾರಂಭಿಸಿದ ಕಾರ್ಯಾಚರಣೆಯ ಹೆಸರೇನು..?
1) ಆಪರೇಷನ್ ವೆನಿಲ್ಲಾ
2) ಆಪರೇಷನ್ ಸಂಕಲ್ಪ
3) ಆಪರೇಷನ್ ಪರ್ಪಲ್
4) ಆಪರೇಷನ್ ಕ್ರೂಡ್

7. ಜುಲೈ 2021ರಲ್ಲಿ, ಭಾರತವು ತನ್ನ ಮೊದಲ ಹೈ-ಸ್ಪೀಡ್ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿತು. ಇದು ಬಿಹಾರದ ಜಯನಗರ ಮತ್ತು ಯಾವ ದೇಶದ ಯಾವ ನಗರವನ್ನು ಸಂಪರ್ಕಿಸುತ್ತದೆ.. ?
1) ಶ್ರೀಲಂಕಾದ ಕೊಲಂಬೋ
2) ಮಯನ್ಮಾರ್ ನ ನಾಯ್ಪಿಟಾವ್
3) ಬಾಂಗ್ಲಾದೇಶದ ಢಾಕಾ
4) ನೇಪಾಳದ ಕುರ್ತಾ

8. ‘ಜಮ್ಮು ಮತ್ತು ಕಾಶ್ಮೀರದ ಮತ್ತು ಲಡಾಖ್‌ ಕೇಂದ್ರಾಡಳಿತ ಪ್ರದೇಶಗಳ ಹೈಕೋರ್ಟ್ ಗೆ ಕಾನೂನು ಸಚಿವಾಲಯದ ನ್ಯಾಯಾಂಗ ಇಲಾಖೆ ಏನೆಂದು ಮರುನಾಮಕರಣ ಮಾಡಿದೆ..?
1) High Court of Jammu and Kashmir and Ladakh
2) Common High Court of UT of Jammu and Kashmir and Ladakh
3) Special High Court of Jammu and Kashmir and Ladakh
4) High Court of Reorganised Jammu and Kashmir and Ladakh

# ಉತ್ತರಗಳು :
1. 2) ಉತ್ತರ ಪ್ರದೇಶ
2. 4) ನೋಯ್ಡಾ, ಉತ್ತರ ಪ್ರದೇಶ
3. 2) ಬನಾರಸ್ ರೈಲ್ವೆ ನಿಲ್ದಾಣ
4. 3) ಐಐಟಿ ಮದ್ರಾಸ್
5. 3) 20 ಜುಲೈ 2020
6. 2) ಆಪರೇಷನ್ ಸಂಕಲ್ಪ
ಒಮಾನ್ ಕೊಲ್ಲಿಯಲ್ಲಿ ಎರಡು ತೈಲ ಟ್ಯಾಂಕರ್ ಹಡಗುಗಳಲ್ಲಿ ಸ್ಫೋಟಗಳು ಸಂಭವಿಸಿದ ನಂತರ ‘ಆಪರೇಷನ್ ಸಂಕಲ್ಪ’ವನ್ನು ಭಾರತೀಯ ನೌಕಾಪಡೆ 2019ರ ಜೂನ್ನಲ್ಲಿ ಪ್ರಾರಂಭಿಸಿತು. ಭಾರತೀಯ ನೌಕಾಪಡೆಯ ಅಧಿಕೃತ ಹೇಳಿಕೆಯ ಪ್ರಕಾರ, ಈ ಕಾರ್ಯಾಚರಣೆಯು ಪ್ರತಿದಿನ ಕೊಲ್ಲಿ ಪ್ರದೇಶದಲ್ಲಿ ಸರಾಸರಿ 16 ಭಾರತೀಯವ್ಯಾಪಾರಿ ಹಡಗುಗಳಿಗೆ ಸುರಕ್ಷಿತ ಮಾರ್ಗವನ್ನು ಒದಗಿಸಿದೆ.
7. 4) ನೇಪಾಳದ ಕುರ್ತಾ
8. 1) High Court of Jammu and Kashmir and Ladakh

# ಇವುಗಳನ್ನೂ ಓದಿ :
▶ ಪ್ರಚಲಿತ ಘಟನೆಗಳ ಕ್ವಿಜ್ (01/07/2021)  
▶ ಪ್ರಚಲಿತ ಘಟನೆಗಳ ಕ್ವಿಜ್ (02/07/2021)  
▶ ಪ್ರಚಲಿತ ಘಟನೆಗಳ ಕ್ವಿಜ್ (03/07/2021)  
▶ ಪ್ರಚಲಿತ ಘಟನೆಗಳ ಕ್ವಿಜ್ (04/07/2021)  
▶ ಪ್ರಚಲಿತ ಘಟನೆಗಳ ಕ್ವಿಜ್ (05/07/2021) 

▶ ಪ್ರಚಲಿತ ಘಟನೆಗಳ ಕ್ವಿಜ್ (06/07/2021) 
▶ ಪ್ರಚಲಿತ ಘಟನೆಗಳ ಕ್ವಿಜ್ (07/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (08/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (09/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (10/07/2021)

▶ ಪ್ರಚಲಿತ ಘಟನೆಗಳ ಕ್ವಿಜ್ (11/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (12/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (13/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (14/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (15/07/2021)

▶ ಪ್ರಚಲಿತ ಘಟನೆಗಳ ಕ್ವಿಜ್ (16/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (17/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (18/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (19/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (20/07/2021)

#  ವಾರದ ಪ್ರಚಲಿತ ಘಟನೆಗಳು : Weekly Current Affairs 
# ಈ ವಾರದ ಪ್ರಚಲಿತ ಘಟನೆಗಳ ಹೈಲೈಟ್ಸ್ ( ಜೂನ್ 28- ಜುಲೈ 04, 2021)
# ಈ ವಾರದ ಪ್ರಚಲಿತ ಘಟನೆಗಳ ಹೈಲೈಟ್ಸ್ (ಜುಲೈ 05-ಜುಲೈ 11, 2021)
# ಈ ವಾರದ ಪ್ರಚಲಿತ ಘಟನೆಗಳ ಹೈಲೈಟ್ಸ್ (ಜುಲೈ 12-ಜುಲೈ 18, 2021)

# ಇವುಗಳನ್ನೂ ಓದಿ : ತಿಂಗಳವಾರು ಪ್ರಚಲಿತ ಘಟನೆಗಳ ಕ್ವಿಜ್
ಪ್ರಚಲಿತ ಘಟನೆಗಳು : ಜೂನ್-2021
ಪ್ರಚಲಿತ ಘಟನೆಗಳು : ಮೇ-2021
ಪ್ರಚಲಿತ ಘಟನೆಗಳು : ಏಪ್ರಿಲ್-2021
ಪ್ರಚಲಿತ ಘಟನೆಗಳು : ಮಾರ್ಚ್-2021
ಪ್ರಚಲಿತ ಘಟನೆಗಳು : ಫೆಬ್ರವರಿ-2021
➤ ಪ್ರಚಲಿತ ಘಟನೆಗಳು : ಜನವರಿ-2021
➤  ಪ್ರಚಲಿತ ಘಟನೆಗಳು : ಡಿಸೆಂಬರ್ -2020
ಪ್ರಚಲಿತ ಘಟನೆಗಳು : ನವೆಂಬರ್ -2020

error: Content Copyright protected !!