Current AffairsCurrent Affairs QuizSpardha Times

▶ ಪ್ರಚಲಿತ ಘಟನೆಗಳ ಕ್ವಿಜ್ (29-01-2021)

Share With Friends

1. ರೈತರಿಗೆ ನಿರಂತರ ವಿದ್ಯುತ್ ಸರಬರಾಜು ಮಾಡುವ ‘ಕೃಷಿ ಪಂಪ್ ವಿದ್ಯುತ್ ಸಂಪರ್ಕ ನೀತಿ 2020’ ಅನ್ನು ಇತ್ತೀಚೆಗೆ ಯಾವ ರಾಜ್ಯ ಸರ್ಕಾರ ಪ್ರಾರಂಭಿಸಿತು..?
1) ಗುಜರಾತ್
2) ಕರ್ನಾಟಕ
3) ಮಹಾರಾಷ್ಟ್ರ
4) ಆಂಧ್ರಪ್ರದೇಶ

2. ಹಣಕಾಸು ವರ್ಷದ ಮೊದಲ 8 ತಿಂಗಳುಗಳಲ್ಲಿ ಭಾರತಕ್ಕೆ ಅತಿ ಹೆಚ್ಚು ಎಫ್ಡಿಐ ಇಕ್ವಿಟಿ ಒಳಹರಿವು ದಾಖಲಿಸಿದ ಅವಧಿ ಯಾವುದು..?
1) ಜನವರಿ – ಆಗಸ್ಟ್ 2020
2) ಮೇ – ಡಿಸೆಂಬರ್ 2019
3) ಏಪ್ರಿಲ್-ನವೆಂಬರ್ 2020
4) ಜನವರಿ – ಆಗಸ್ಟ್ 2019

3. ಇತ್ತೀಚೆಗೆ ಧನಲಕ್ಷ್ಮೀ ಬ್ಯಾಂಕಿನ ಎಂಡಿ ಮತ್ತು ಸಿಇಒ ಆಗಿ ನೇಮಕಗೊಂಡವರು ಯಾರು..?
1) ಸುನಿಲ್ ಗುರ್ಬಕ್ಸಾನಿ
2) ಎಸ್.ಎಸ್.ಮಲ್ಲಿಕರ್ಜುನ ರಾವ್
3) ಜೆ.ಕೆ.ಶಿವನ್
4) ಅತುಲ್ ಕುಮಾರ್ ಗೋಯೆಲ್

4. ಟಾಟಾ ಟ್ರಸ್ಟ್ಸ್ ಬಿಡುಗಡೆ ಮಾಡಿದ 2ನೇ ಆವೃತ್ತಿಯ ಭಾರತ ನ್ಯಾಯ ವರದಿ (India Justice Report ) 2020 ರಲ್ಲಿ ಯಾವ ರಾಜ್ಯವು ಅಗ್ರಸ್ಥಾನದಲ್ಲಿದೆ..?
1) ಮಹಾರಾಷ್ಟ್ರ
2) ತಮಿಳುನಾಡು
3) ತೆಲಂಗಾಣ
4) ಕೇರಳ

5. ಟ್ರಾನ್ಸ್ಪರೆನ್ಸಿ ಇಂಟರ್ನ್ಯಾಷನಲ್ ಬಿಡುಗಡೆ ಮಾಡಿದ 2020ರ ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕದಲ್ಲಿ (Corruption Perceptions Index – CPI) ಭಾರತದ ಸ್ಥಾನ ಯಾವುದು..?
1) 80 ನೇ ಸ್ಥಾನ
2) 86 ನೇ ಸ್ಥಾನ
3) 41 ನೇ ಸ್ಥಾನ
4) 40 ನೇ ಸ್ಥಾನ

6. ಸರ್ಕಾರಿ ಅಧಿಕಾರಿಗಳಿಗೆ ಡೇಟಾವನ್ನು ವಿಶ್ಲೇಷಣೆ ಮತ್ತು ದೃಶ್ಯೀಕರಣಗಳಾಗಿ ಪರಿವರ್ತಿಸುವ ಮೂಲಕ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಇತ್ತೀಚೆಗೆ ಪ್ರಾರಂಭಿಸಿದ ವಿಷುಯಲ್ ಇಂಟೆಲಿಜೆನ್ಸ್ ಟೂಲ್ ಯಾವುದು..?
1) BhuNaksha
2) Darpan
3) GePNIC
4) TEJAS

7. ಝೂಲಾಜಿಕಲ್ ಸರ್ವೆ ಆಫ್ ಇಂಡಿಯಾ (Zoological Survey of India-ZSI)ದ ಇತ್ತೀಚಿನ ಮಾಹಿತಿಯ ಪ್ರಕಾರ ಯಾವ ಪ್ರದೇಶ 428 ಜಾತಿಯ ಪಕ್ಷಿಗಳಿಗೆ ನೆಲೆಯಾಗಿದೆ..?
1) ಡಾ.ಸಲೀಮ್ ಅಲಿ ಪಕ್ಷಿಧಾಮ
2) ಸುಂದರ್ಬನ್ಸ್
3) ನಾಗಾ ಬೆಟ್ಟಗಳು
4) ಅಂಡಮಾನ್ ಮತ್ತು ನಿಕೋಬಾರ್

# ಉತ್ತರಗಳು :
1. 3) ಮಹಾರಾಷ್ಟ್ರ
2. 3) ಏಪ್ರಿಲ್-ನವೆಂಬರ್ 2020
3. 3) ಜೆ.ಕೆ.ಶಿವನ್
4. 1) ಮಹಾರಾಷ್ಟ್ರ
5. 2) 86 ನೇ
6. 4) TEJAS
7. 2) ಸುಂದರ್ಬನ್ಸ್

# ಇದನ್ನೂ ಓದಿ..
▶ ಪ್ರಚಲಿತ ಘಟನೆಗಳ ಕ್ವಿಜ್ (01-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (02-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (03-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (04-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (05-01-2021)

▶ ಪ್ರಚಲಿತ ಘಟನೆಗಳ ಕ್ವಿಜ್ (06-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (07-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (08-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (09-01-2021 ರಿಂದ 17-01-2021ರ ವರೆಗೆ)
▶ ಪ್ರಚಲಿತ ಘಟನೆಗಳ ಕ್ವಿಜ್ (18-01-2021)

▶ ಪ್ರಚಲಿತ ಘಟನೆಗಳ ಕ್ವಿಜ್ (19-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (20-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (21-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (22-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (23-01-2021)

▶ ಪ್ರಚಲಿತ ಘಟನೆಗಳ ಕ್ವಿಜ್ (24-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (25-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (26-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (27-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (28-01-2021)

 

error: Content Copyright protected !!