➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-37
1. ರಾವಣನಿಗೆ ಶಿವನು ಅನುಗ್ರಹಿಸಿದ ಖಡ್ಗದ ಹೆಸರೇನು..?
2. ರಾಕೆಟ್ ಗಳಲ್ಲಿ ಬಳಸುವ ಇಂಧನ ಯಾವುದು..?
3. ಗೆಲಿಲಿಯೋನ ಮೊದಲ ವೈಜ್ಞಾನಿಕ ಸಂಶೋಧನೆ ಯಾವುದು..?
4. ಅಖಿಲ ಭಾರತ ಅಸ್ಪೃಶ್ಯತಾ ವಿರೋಧಿ ಸಂಘವನ್ನು ಸ್ಥಾಪಿಸಿದವರು ಯಾರು..?
5. ರಸಗೊಬ್ಬರ ಕಾರ್ಖಾನೆ ಸ್ಥಾಪಿಸಿದ ಭಾರತದ ಮೊದಲ ರಾಜ್ಯ ಯಾವುದು..?
6. ಬ್ರಹ್ಮ ಪುತ್ರ ನದಿಯನ್ನು ಟಿಬೆಟ್ ನಲ್ಲಿ ಯಾವ ಹೆಸರಿನಿಂದ ಕರೆಯುತ್ತಾರೆ..?
7. ಕಳಿಂಗ್ ಕಪ್ ಇದು ಯಾವ ಕ್ರೀಡೆಗೆ ಸಂಬಂಧಿಸಿದೆ..?
8. ಮೋಳಿಗೆ ಮಾರಯ್ಯ ಇದು ಯಾರ ಅಂಕಿತನಾಮವಾಗಿದೆ..?
9. ಗಾಯತ್ರಿ ಜಪವನ್ನು ರಚಿಸಿದವರು ಯಾರು..?
10. ಗಾಳಿಗೆ ತೂಕವಿದೆ ಎಂಬುದನ್ನು ಕಂಡು ಹಿಡಿದವರು ಯಾರು..?
[ ➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-36 ]
# ಉತ್ತರಗಳು :
1. ಚಂದ್ರಹಾಸ
2. ದ್ರವರೂಪದ ಜಲಜನಕ
3. ಲೋಲಕ
4. ಎಂ.ಕೆ.ಗಾಂಧಿ
5. ತಮಿಳುನಾಡು
6. ತ್ಸಾಂಗ್ವೊ
7. ಬಾಕ್ಸಿಂಗ್
8. ನಿಃಕಳಂಕ ಮಲ್ಲಿಕಾರ್ಜುನ್
9. ವಿಶ್ವಾಮಿತ್ರ
10. ಗೆಲಿಲಿಯೋ