➤ ಪ್ರತಿದಿನ ಟಾಪ್ 10 ಪ್ರೆಶ್ನೆಗಳ ಸರಣಿ-06
1.ರಾಷ್ಟ್ರೀಯ ಗೀತೆ ಎಷ್ಟು ಸಾಲುಗಳಿಂದ ಕೂಡಿದೆ…?
2.ಸಾಂಗ್ ಆಫ್ ದಿ ನಾರ್ಥ ಯಾವ ದೇಶ ರಾಷ್ಟ್ರಗೀತೆ…?
3.ಭಾರತದ ಪ್ರಥಮ ಖಾಸಗಿ ರೇಡಿಯೋ..?
4.ಅತಿ ಕಡಿಮಡ ಮರಣ ಪ್ರಮಾಣ ಇರುವ ದೇಶ…?
5.ಬ್ರಿಟನ್ ಧ್ವಜದ ಹೆಸರು…?
6.ರಾಷ್ಟ್ರೀಯ ತಂತ್ರಜ್ಞಾನ ದಿನ..?
7.ಸಿಕ್ಕಿಂ ಭಾರತದ ಎಷ್ಟನೇ ರಾಜ್ಯ..?
8.ಭಾರತದ ಪ್ರಥಮ ಯುದ್ದ ಹಡುಗು..?
9.ಇದನ್ನು ಬಿಳಿ ಕಲ್ಲಿದ್ದಲು ಎಂದು ಕರೆಯುತ್ತಾರೆ…?
10.ವಯಸ್ಕರಲ್ಲಿ ಕೆಂಪು ರಕ್ತದ ಕಣಗಳು ಹುಟ್ಟುವ ಸ್ಥಳ../
ಉತ್ತರಗಳು :
1) 13 ಸಾಲು
2) ಸ್ಪೇಡನ್
3) ರೇಡಿಯೋ ಸಿಟಿ ಬೆಂಗಳೂರು
4) ಕುವೈತ್
5) ಯುನಿಯನ್ ಜಾಶ್
6) ಮೇ 11
7) 24 ನೇ ರಾಜ್ಯ
8) ಆಯ್.ಎನ್.ಎಸ್. ತ್ರಿಶೂಲ್
9) ಯುರೋನಿಯಂ
10 ) ಅಸ್ಥಿಮಜ್ಜೆ