Top 10 Questions : ಪ್ರತಿದಿನ ಟಾಪ್ 10 ಪ್ರೆಶ್ನೆಗಳ ಸರಣಿ-07
Top 10 Questions
1. ಭಾರತ ರತ್ನ ಪ್ರಶಸ್ತಿ ಪಡೆದ ಪ್ರಥಮ ವಿಜ್ಞಾನಿ..?
2. ಕುವೆಂಪುರವರೊಂದಿಗೆ ಜ್ಞಾನಪೀಠ ಪ್ರಶಸ್ತಿ ಪಡೆದವರು..?
3. ಪ್ರಥಮ ಭಾರತದ ವರ್ಣ ಚಿತ್ರ..?
4. ಬೇಗಂ ಅಕ್ಬರ್ ಯಾವ ಕ್ಷೇತ್ರದಲ್ಲಿ ಹೆಸರು ಮಡಿದ್ದಾರೆ..?
5. ಭಾರತದ ಹಳೆದಾದ ಇಂಗ್ಲೀಷ್ ಪತ್ರಿಕೆ..?
6. ದಮಯಂತಿ ಜೋಶಿ ಯಾವ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ..?
7. ಇಸ್ಲಾಂ ಧರ್ಮದ ಸ್ಥಾಪಕ ಮಹ್ಮದ್ ಪೈಗಂಬರ್‍ದ ಹುಟ್ಟು ಹಬ್ಬವನ್ನು ಯಾವ ಹೆಸರಿನಿಂದ ಆಚರಿಸುತ್ತಾರೆ..?
8. ಅಭನೀಂದ್ರನಾಥ ಟಾಗೋರ್ ಯಾವ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ..?
9. ಭಾರತದ ಹಳೆದಾದ ಪ್ರೆನ್ಸ್ ಮ್ಯೂಸಿಯಂ..?
10. ಸಿಖ್‍ರ ಪವಿತ್ರ ಗ್ರಂಥ ಸಾಹೇಬವನ್ನು ಸಂಗ್ರಹಿಸಿದವರು- ಗುರು ಅರ್ಜುನ್ ದೇವ..?
11. ಭಾರತದ ರಾಷ್ಟ್ರೀಯ ಹಣ್ಣು..?
# ಉತ್ತರಗಳು : 1) ಸಿ.ವಿ. ರಾಮನ್ 2) ಉಮಾಶಂಕರ್ ಜೋಶಿ 3) ಮೆಹಬೂಬ್ 4) ಗಜಲ್ 5) The State Man 6) ಕಥಕ್ 11 7) ಮಿಲಾ-ಇ-ನಬಿ(ಈದ್‍ಮಿಲಾದ್) 8) ಚಿತ್ರಕಲೆ 9) National Musium of india ದೆಹಲಿ 10 ) ಮಾವು
(ತಪ್ಪದೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ ..)