➤ ಪ್ರತಿದಿನ ಟಾಪ್ 10 ಪ್ರೆಶ್ನೆಗಳ ಸರಣಿ-16
( NOTE : ಉತ್ತರಗಳು ಈ ಪುಟದ ಕೊನೆಯಲ್ಲಿವೆ)
1) ರನ್ನ ಮಹಾಕವಿ ಬರೆದ ಗಧಾಯುದ್ಧಕ್ಕೆ ಇರುವ ಇನ್ನೊಂದು ಹೆಸರು ಏನು?
2) ಜಿ.ಎಸ್.ಶಿವರುದ್ರಪ್ಪನವರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ?
3) ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಹಕ್ಕಬುಕ್ಕರಿಗೆ ಪ್ರೇರಣೆ ನೀಡಿದವರಾರು?
4) ಗೋಕಾಕ್ ಜಲಪಾತದಲ್ಲಿ ಮೊದಲ ಬಾರಿಗೆ ವಿದ್ಯುತ್ ಉತ್ಪಾದನೆಯಾಗಿದ್ದು ಯಾವ ವರ್ಷದಲ್ಲಿ..?
5) ಗಾಂಧೀಜಿಯವರು ಕರ್ನಾಟಕಕ್ಕೆ ಭೇಟಿ ನೀಡಿದಾಗ ಅವರ ಭಾಷಣಗಳನ್ನು ಕನ್ನಡಕ್ಕೆ ತರ್ಜುಮೆ ಮಾಡುತ್ತಿದ್ದವರು ಯಾರು..?
6) ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಚಳುವಳಿ ಸಂದರ್ಭದಲ್ಲಿ ಸ್ವತಂತ್ರ ಹಳ್ಳಿ ಎಂದು ಘೋಷಿಸಿಕೊಂಡ ಊರು ಯಾವುದು ಮತ್ತು ಮತ್ತು ಅದು ಯಾವ ಜಿಲ್ಲೆಯಲ್ಲಿದೆ..?
7) ಎಲ್ಲೋರದ ಕೈಲಾಸ ದೇವಾಲಯವನ್ನು ಕಟ್ಟಿಸಿದ ದೊರೆ ಯಾರ?
8) ಇಮ್ಮಡಿ ಪುಲಿಕೇಶಿಗೆ ಇದ್ದ ಬಿರುದು ಯಾವುದಾಗಿತ್ತು..?
3) ಶ್ರವಣಬೆಳಗೊಳದಲ್ಲಿ ಗೊಮಟೇಶ್ವರ ಮೂರ್ತಿಯ ನಿರ್ಮಾಣಕ್ಕೆ ಕಾರಣನಾದ ವೈಕ್ತಿ ಯಾರು..?
10) ಕನ್ನಡದ ಆದಿಕವಿ ಪಂಪನು ಯಾವ ರಾಜರ ಕಾಲದವನು..?
# ಉತ್ತರಗಳು :
1. ಸಾಹಸ ಭೀಮ ವಿಜಯ
2. ಕಾವ್ಯರ್ಥ ಚಿಂತನೆ
3. ವಿದ್ಯಾರಣ್ಯರು
4. 1887
5. ದೇಶಪಾಂಡೆ ಗಂಗಾಧರರಾಯರು
6. ಈಸೂರು, ಶಿವಮೊಗ್ಗ ಜಿಲ್ಲೆ
7. ಮೊದಲನೇ ಕೃಷ್ಣ
8. ದಕ್ಷಿಣಾಪಥೇಶ್ವರ
9. ಚಾವುಂಡರಾಯ
10. ರಾಷ್ಟ್ರಕೂಟರು