➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-25
1. ಹಿಂದೂ ಧರ್ಮದಲ್ಲಿ ನದೀತಮೇ ಎಂದು ಕರೆಯಲ್ಪಟುವ ನದಿ ಯಾವುದು?
2. ಮಿಸ್ ಅಮೇರಿಕಾ ಕಿರೀಟ ಧರಿಸಿದ ಭಾರತೀಯ ಮೂಲದ ಮೊದಲ ಯುವತಿ
ಯಾರು?
3. ಕರ್ನಾಟಕ ವಿದ್ಯುತ್ ಕಾರ್ಖಾನೆಗೆ (ಕವಿಕಾ) ಗೆ ಇದ್ದ ಮೊದಲ ಹೆಸರು ಯಾವುದು?
4. ಲಾಲ್ ಬಹುದ್ದೂರ್ ಶಾಸ್ತ್ರೀಯವರ ಸಮಾಧಿ ಸ್ಥಳದ ಹೆಸರೇನು?
5. ಪ್ರಸಿದ್ಧ ಚಿತ್ರಕಲಾವಿದ ರಾಜಾರವಿವರ್ಮ ಯಾವ ರಾಜ್ಯಕ್ಕೆ ಸೇರಿದವರು?
6. ಕರ್ಜನ್ ರೇಖೆಯು ಯಾವ ಎರಡು ದೇಶಗಳ ನಡುವಿನ ಗಡಿ ರೇಖೆಯಾಗಿದೆ?
7. ದೂರದರ್ಶಕದ ಸಹಾಯದಿಂದ ಪತ್ತೆ ಹಚ್ಚಲ್ಪಟ್ಟ ಮೊದಲನೆ ಗ್ರಹ ಯಾವುದು?
8. ಮಹಾಮಾನವ ಎಂದು ಬಿರುದು ಪಡೆದ ಭಾರತದ ಪ್ರಸಿದ್ಧ ವ್ಯಕ್ತಿ ಯಾರು?
9. ವಾಟರ್ ಪೋಲೊ ಆಟದಲ್ಲಿರುವ ಆಟಗಾರರ ಸಂಖ್ಯೆ ಎಷ್ಟು?
10. ಕರ್ನಾಟಕ ಪೊಲೀಸ್ ಕಾಯಿದೆ ಜಾರಿಗೆ ಬಂದ ವರ್ಷ ಯಾವುದು?
# ಉತ್ತರಗಳು :
1. ಸರಸ್ವತಿ ನದಿ
2. ನೀನಾ ದವುಲುರಿ
3. ಗೌರ್ನಮೆಂಟ್ ಇಲೆಕ್ಟ್ರಿಕ್ ಫ್ಯಾಕ್ಟರಿ
4. ವಿಜಯ ಘಾಟ್
5. ಕೇರಳ
6. ರಷ್ಯಾ – ಪೊಲೇಂಡ್
7. ಯುರೇನಸ್
8. ಮದನ್ ಮೋಹನ್ ಮಾಳವೀಯ
9. ಏಳು (7)
10. ೧೯೬೩
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-24
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-23
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-22
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-21
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-20