➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-27
1. ಭಾರತದ ಪ್ರಥಮ ಕಬ್ಬಿಣದ ಸೇತುವೆ ಯಾವುದು?
2. ಅಕ್ಬರನ ಅವಧಿಯಲ್ಲಿ ಕಂದಾಯ ವ್ಯವಸ್ಥೆಯು ಯಾರ ಕೈಯಲ್ಲಿತ್ತು?
3. ಒಂದು ಮೆಗಾಬೈಟ್ ಕೆಳಗಿನ ಯಾವುದಕ್ಕೆ ಸಮ ?
4. ಭಾರತಕ್ಕೆ ಭೆಟಿ ನೀಡಿದ ಮೊದಲ ಪೋಪ್ ಯಾರು?
5. ಭಾರತದ ಅತಿ ದೊಡ್ಡ ಸರೋವರ ಯಾವುದು?
6. ಭಾರತದಲ್ಲಿ ಅತಿ ಹೆಚ್ಚು ರಾಸಾಯನಿಕ ಗೊಬ್ಬರ ಉತ್ಪಾದಿಸುವ ಕಂಪನಿ ಯಾವುದು?
7. ಬಾಯಿಯ ಮೂಲಕ ಹಾಕುವ ಪೋಲಿಯೋ ಲಸಿಕೆ ಕಂಡುಹಿಡಿದವರು ಯಾರು?
8. ಚಿಕನ್ಗುನ್ಯಾ ಹರಡುವ ಜೀವಿ ಯಾವುದು?
9. ಕನ್ನಡದಲ್ಲಿ ಪ್ರಪ್ರಥವಾಗಿ ಅಚ್ಚಾದ ಕೃತಿ ಯಾವುದು?
10. ಕರ್ನಾಟಕದಲ್ಲಿ ಮೊದಲ ಸಾರ್ಕ್ ಸಮ್ಮೇಳನ ಎಲ್ಲಿ ನಡೆಯಿತು ಮತ್ತು ಯಾವಾಗ?
# ಉತ್ತರಗಳು :
1. ಗೋಮತಿ ನದಿ ಮೇಲೆ ನಿರ್ಮಿಸಿರುವ ಲೋಹೆ ಕಾ ಪುಲ್(1815)
2. ತೋದರ್ಮಲ್
3. 1024 ಬೈಟ್ ಗಳು
4. ಪೋಪ್ ಪಾಲ್ 6 (1964 ರಲ್ಲಿ)
5. ವಿಲಾರ್ ಸರೋವರ , ಕಾಶ್ಮೀರ
6. ಇಪ್ಕೋ
7. ಆಲ್ಬರ್ಟ್ ಸ್ಯಾಬಿನ್
8. ಈಡಿಸ್ ಈಜಿಪ್ಟ್
9. ಎ ಗ್ರಾಮರ್ ಆಫ್ ದಿ ಕನ್ನಡ ಲಾಂಗ್ವೇಜ
10. ಬೆಂಗಳೂರು, 1986
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-26
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-25
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-24
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-23
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-22