➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-33
1. ತಲಕಾಡಿನಲ್ಲಿರುವ ಪಂಚಲಿಂಗಗಳು ಯಾವುವು..?
2. ಉಜ್ಜಯಿನಿ ಯಾವ ನದಿಯ ದಡದ ಮೇಲಿದೆ..?
3. ಬಾಳೆ ಹಣ್ಣಿನಲ್ಲಿರುವ ಜೀವಸತ್ವ ಯಾವುದು..?
4. ಸೀಮೆಸುಣ್ಣದ ರಾಸಾಯನಿಕ ಹೆಸರೇನು..?
5. ಶಿವನು ಸಂಧ್ಯಾಕಾಲದಲ್ಲಿ ಮಾಡುವ ನೃತ್ಯಕ್ಕೆ ಏನೆಂದು ಹೆಸರು..?
6. ಬನವಾಸಿಗಿದ್ದ ಪ್ರಾಚೀನ ಹೆಸರು ಯಾವುದು..?
7. ನಾಯಿಕೆಮ್ಮು ರೋಗಕ್ಕೆ ಕಾರಣವಾಗುವ ಬ್ಯಾಕ್ಟೀರಿಯಾ ಯಾವುದು..?
8. ಲಾರ್ಡ್ ಆಫ್ ದಿ ಇಯರ್ ಇದು ಯಾರನ್ನು ಕುರಿತು ಬರೆದ ಪುಸ್ತಕವಾಗಿದೆ..?
9. ಕನ್ನಡದ ಮೊದಲ ಗಣಿತ ಶಾಸ್ತ್ರಜ್ಞ ಯಾರು..?
10. ಚೀನಾದ ಮಹಾಗೋಡೆಯು ಎಷ್ಟು ಉದ್ದವಿದೆ..?
[ ➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-32 ]
# ಉತ್ತರಗಳು :
1. ವೈಧ್ಯಾನಾಥೇಶ್ವರ, ಮರಳೇಶ್ವರ, ಪಾತಾಳೇಶ್ವರ, ಮಲ್ಲಿಕಾರ್ಜುಶೇಶ್ವರ
2. ಶಿಪ್ರಾ (ಮಧ್ಯ ಪ್ರದೇಶ)
3. ’ಎ’ ಜೀವಸತ್ವ
4. ಕ್ಯಾಲ್ಸಿಯಂ ಕಾರ್ಬೋನೆಟ್
5. ತಾಂಡವ
6. ವೈಜಯಂತಿಪುರ
7. ಬಾರ್ಡೆಟೆಲ್ಲ ಪರ್ಟುಸಿಸ್
8. ಪುಟ್ಟಪುರ್ತಿ ಸಾಯಿಬಾಬಾ
9. ಮಹಾವೀರಾಚಾರ್ಯ
10. 2400 ಕಿ.ಮೀ