➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-35
1. ಭಾರತದ ಮೊದಲ ಇಂಗ್ಲೀಷ್ ಕಾದಂಬರಿ ಯಾವುದು..?
2. ಕ್ರೈಸ್ತರ ಪವಿತ್ರಗ್ರಂಥ ಬೈಬಲ್ನ್ನು ಕನ್ನಡಕ್ಕೆ ಮೊದಲು ಅನುವಾದಿಸಿದವರು ಯಾರು..?
3. ಚೆನ್ನರಾಯ ಇದು ಯಾರ ಅಂಕಿತನಾಮವಾಗಿದೆ..?
4. ನಾಟಿ ಎಂಬ ಜಾನಪದ ನೃತ್ಯ ಶೈಲಿ ಯಾವ ರಾಜ್ಯದಲ್ಲಿ ಕಂಡು ಬರುತ್ತದೆ..?
5. ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಪ್ರಧಾನ ಮಂತ್ರಿ ಯಾರು..?
6. ಎಡಕಲ್ಲು ಗುಡ್ಡದ ಮೇಲೆ ಕಾದಂಬರಿಯ ಕರ್ತೃ ಯಾರು..?
7. ಹಿಂದಿ ಭಾಷೆಯ ಪ್ರಸಾರವನ್ನು ಹೆಚ್ಚಿಸುವುದು ಕೇಂದ್ರದ ಕರ್ತವ್ಯವೆಂದು ಹೇಳುವ ಸಂವಿಧಾನದ ವಿಧಿ ಯಾವುದು..?
8. ಭಾರತದಲ್ಲಿ ಅತಿ ಹೆಚ್ಚು ಕಾಗದದ ಕಾರ್ಖಾನೆಗಳನ್ನು ಹೊಂದಿರುವ ರಾಜ್ಯ ಯಾವುದು..?
9. ಬಾಯಿಗೆ ಸಂಬಂಧಿಸಿದ ರೋಗಗಳ ಅಧ್ಯಯನಕ್ಕೆ ಏನೆನುತ್ತಾರೆ..?
10. ಭಾರತದ ರಾಷ್ಟ್ರಪತಿ ಭವನದ ಉದ್ಯಾನವಕ್ಕೆ ಇರುವ ಹೆಸರು ಯಾವುದು..?
[ ➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-34 ]
# ಉತ್ತರಗಳು :
1. ರಾಜ್ ಮೋಹನ್ಸ್ ವೈಫ್
2. ಜಾನ್ ಹ್ಯಾಂಡ್
3. ಏಕಾಂತ ಮಾರಯ್ಯ
4. ಹಿಮಾಚಲ ಪ್ರದೇಶ
5. ಜವಹರಲಾಲ್ ನೆಹರು
6. ಭಾರತಿಸುತ
7. 351ನೇ ವಿಧಿ
8. ಮಹಾರಾಷ್ಟ್ರ
9. ಸ್ಟೊಮೊಟಾಲಜಿ
10. ಮೊಗಲ ಉದ್ಯಾನ್